ಸಿದ್ದಲಿಂಗ ಮಠಕ್ಕೆ ಬಂದಾಗಲೆಲ್ಲಾ ಉತ್ಸಾಹ, ಚೈತನ್ಯ ಪಡೆದುಕೊಂಡು ಹೋಗಿದ್ದೇನೆ: ಅಮಿತ್ ಶಾ
ತ್ರಿವಿಧ ದಾಸೋಹಿ, ಸಿದ್ದಗಂಗಾ ಶ್ರೀಗಳ 115 ನೇ ಜಯಂತಿ ಕಾರ್ಯಕ್ರಮದಲ್ಲಿ, ಕೇಂದ್ರ ಗೃಹಸಚಿವ ಅಮಿತ್ ಶಾ ಭಾಗವಹಿಸಿದರು. ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಸಿದ್ದಲಿಂಗ ಶ್ರೀಗಳ ಸಾಮಾಜಿಕ ಕೆಲಸಗಳನ್ನು ಶ್ಲಾಘಿಸಿದರು.
ತ್ರಿವಿಧ ದಾಸೋಹಿ, ಸಿದ್ದಗಂಗಾ ಶ್ರೀಗಳ 115 ನೇ ಜಯಂತಿ ಕಾರ್ಯಕ್ರಮದಲ್ಲಿ, ಕೇಂದ್ರ ಗೃಹಸಚಿವ ಅಮಿತ್ ಶಾ ಭಾಗವಹಿಸಿದರು. ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಸಿದ್ದಲಿಂಗ ಶ್ರೀಗಳ ಸಾಮಾಜಿಕ ಕೆಲಸಗಳನ್ನು ಶ್ಲಾಘಿಸಿದರು. ಬಸವಣ್ಣನವರ ಕಾಯಕವೇ ಕೈಲಾಸ ಎಂಬ ಮಾತನ್ನು ಅಕ್ಷರಶಃ ಪಾಲಿಸಿದರು. ಶ್ರೀಗಳ ಆಶೀರ್ವಾದ ಪಡೆಯಲು ಆಗಾಗ ಮಠಕ್ಕೆ ಬರುತ್ತಿದ್ದೆ. ಮಠಕ್ಕೆ ಬಂದಾಗಲೆಲ್ಲಾ ನಾನು, ಇಲ್ಲಿನ ಉತ್ಸಾಹ, ಚೈತನ್ಯ ಪಡೆದುಕೊಂಡು ಹೋಗಿದ್ದೇನೆ' ಎಂದು ಸ್ಮರಿಸಿಕೊಂಡರು.