ಕೊಲ್ಲೂರಿನಲ್ಲಿ ಕೋಟಿ ಕೋಟಿ ಭ್ರಷ್ಟಾಚಾರ, ದೇವರಿಗೆ ಅರ್ಪಣೆಯಾದ ಚಿನ್ನವೇ ಮಾಯ!

ಶಕ್ತಿಪೀಠ ಕೊಲ್ಲೂರಿನಲ್ಲಿ ಕೋಟಿ ಕೋಟಿ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ.  2018 - 19 ರವರೆಗೆ ಪಡೆದ ದೇಣಿಗೆಯ ಲೆಕ್ಕಾಚಾರವೇ ಇಲ್ಲ ಎಂದು ಸರ್ಕಾರಿ ಅಧಿಕಾರಿಗಳೇ ಹೇಳುತ್ತಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಮಾ. 10): ಶಕ್ತಿಪೀಠ ಕೊಲ್ಲೂರಿನಲ್ಲಿ ಕೋಟಿ ಕೋಟಿ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. 2018 - 19 ರವರೆಗೆ ಪಡೆದ ದೇಣಿಗೆಯ ಲೆಕ್ಕಾಚಾರವೇ ಇಲ್ಲ ಎಂದು ಸರ್ಕಾರಿ ಅಧಿಕಾರಿಗಳೇ ಹೇಳುತ್ತಿದ್ದಾರೆ. ಮಾಹಿತಿ ಹಕ್ಕಿನ ಕಾಯ್ದೆಯಡಿ ಪಡೆದ ದಾಖಲೆಗಳಲ್ಲಿ ಈ ಲೂಟಿ ಪುರಾಣ ಸಿಕ್ಕಿದೆ. ಕೇಳಿ ಬರುತ್ತಿರುವ ಆರೋಪವೇನು..? ಇಲ್ಲಿದೆ ನೋಡಿ..!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಾನೂನು ಸಮರಕ್ಕೆ ಮುಂದಾದ ಸಾಹುಕಾರ್, 2+3+4 ಒಗಟಿಗೆ ಸಿಗುತ್ತಾ ಉತ್ತರ.?

Related Video