ಕಾನೂನು ಸಮರಕ್ಕೆ ಮುಂದಾದ ಸಾಹುಕಾರ್, 2+3+4 ಒಗಟಿಗೆ ಸಿಗುತ್ತಾ ಉತ್ತರ.?

ಸೀಡಿ ಷಡ್ಯಂತ್ರ ರೂಪಿಸಿದವರ ವಿರುದ್ಧ ರಮೇಶ್ ಜಾರಕಿಹೊಳಿ ಕಾನೂನು ಸಮರಕ್ಕೆ ಮುಂದಾಗಿದ್ದಾರೆ. ಖಾಸಗಿ ಇಂಟಲಿಜೆನ್ಸ್ ಟೀಂನಿಂದ ಸಂಚುಕೋರರ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಮಾ. 10): ಸೀಡಿ ಷಡ್ಯಂತ್ರ ರೂಪಿಸಿದವರ ವಿರುದ್ಧ ರಮೇಶ್ ಜಾರಕಿಹೊಳಿ ಕಾನೂನು ಸಮರಕ್ಕೆ ಮುಂದಾಗಿದ್ದಾರೆ. ಖಾಸಗಿ ಇಂಟಲಿಜೆನ್ಸ್ ಟೀಂನಿಂದ ಸಂಚುಕೋರರ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ. ದೂರು ನೀಡುವ ಬಗ್ಗೆ ವಕೀಲರ ಜೊತೆ ಚರ್ಚೆ ನಡೆಸಿದ್ದಾರೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಖುದ್ದು ತೆರಳಿ ದೂರು ದಾಖಲಿಸುವ ಸಾಧ್ಯತೆ ಇದೆ.

ಸಾಹುಕಾರ್ ಸಿಡಿಯೊಳಗಿರುವ ಯುವತಿ ಚಲನವಲನ ಪತ್ತೆ: ಸಿಸಿಟಿವಿ ದೃಶ್ಯ ಬಿಡುಗಡೆ!

Related Video