ವೈಯಕ್ತಿಕವಾಗಿ ಹೋಪ್ ಕಥೆ ಕನೆಕ್ಟ್ ಆಯ್ತು, ಸಮಾಜವನ್ನು ಕಣ್ತೆರೆಸುತ್ತದೆ: ಶ್ವೇತಾ ಶ್ರೀವಾಸ್ತವ್

ನಟಿ ಶ್ವೇತಾ ಶ್ರೀವಾಸ್ತವ್ 7 ವರ್ಷಗಳ ನಂತರ ಸಿನಿಮಾ ರಂಗಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. ಹೋಪ್ ಸಿನಿಮಾ ಮೂಲಕ ಸಿನಿ ರಂಜಿಸಲು ಸಜ್ಜಾಗಿರುವ ನಾಯಕಿ ತಮ್ಮ ವೈಯಕ್ತಿಕ ಜೀವನಕ್ಕೆ ಈ ಸಿನಿಮಾ ಕೆನಕ್ಟ್ ಆಗುತ್ತದೆ ಎಂದಿದ್ದಾರೆ. ಮಗಳ ಎಂಟ್ರಿ ನಂತರ ಜೀವನ ಹೇಗೆ ಬದಲಾಯಿತ್ತು? ಯಾವ ರೀತಿ ಪಾತ್ರಗಳು ಬರುತ್ತಿದೆ? ಫ್ಯಾಮಿಲಿ ಸಪೋರ್ಟ್ ಹೇಗಿದೆ ಎಂದು ಶ್ವೇತಾ ಮಾತನಾಡಿದ್ದಾರೆ. 

First Published Jun 26, 2022, 4:41 PM IST | Last Updated Jun 26, 2022, 4:41 PM IST

ನಟಿ ಶ್ವೇತಾ ಶ್ರೀವಾಸ್ತವ್ 7 ವರ್ಷಗಳ ನಂತರ ಸಿನಿಮಾ ರಂಗಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. ಹೋಪ್ ಸಿನಿಮಾ ಮೂಲಕ ಸಿನಿ ರಂಜಿಸಲು ಸಜ್ಜಾಗಿರುವ ನಾಯಕಿ ತಮ್ಮ ವೈಯಕ್ತಿಕ ಜೀವನಕ್ಕೆ ಈ ಸಿನಿಮಾ ಕೆನಕ್ಟ್ ಆಗುತ್ತದೆ ಎಂದಿದ್ದಾರೆ. ಮಗಳ ಎಂಟ್ರಿ ನಂತರ ಜೀವನ ಹೇಗೆ ಬದಲಾಯಿತ್ತು? ಯಾವ ರೀತಿ ಪಾತ್ರಗಳು ಬರುತ್ತಿದೆ? ಫ್ಯಾಮಿಲಿ ಸಪೋರ್ಟ್ ಹೇಗಿದೆ ಎಂದು ಶ್ವೇತಾ ಮಾತನಾಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment