ದೊಡ್ಮನೆ 'ದೊರೆ'ಗೆ ಮೈಸೂರು ಫಿಲ್ಮ್ ಸಿಟಿ ಉಸ್ತುವಾರಿ; ಶಿವಣ್ಣ ಕೊಟ್ಟ ಉತ್ತರವಿದು!

ಸಿನಿಮಾ ರಂಗದ ಸಮಸ್ಯೆಗಳನ್ನ ಬಗೆಹರಿಸಲು ನೀವು ಮುಂದೆ ನಿಲ್ಲಬೇಕು ಅಂತ ಪತ್ರಕರ್ತರು ಕೇಳಿದ್ದ ಪ್ರಶ್ನೆಗೆ ಸೆಂಚುರಿ ಸ್ಟಾರ್ ಡಾಕ್ಟರ್ ಶಿವರಾಜ್ ಕುಮಾರ್ ಉತ್ತರಿಸಿದ್ದಾರೆ. ನಾವೆಲ್ಲಾ ಸೇರಿ ಒಂದು ದೊಡ್ಡ ನಿರ್ಧಾರಕ್ಕೆ ಬರುತ್ತಿದ್ದೇವೆ. ಇನ್ನೊಂದು ವಾರದಲ್ಲಿ ಅದಕ್ಕೆ ಉತ್ತರ ಸಿಗಲಿದೆ ಅಂತ ಹೇಳಿದ್ದಾರೆ. ಸೆಂಚುರಿ ಸ್ಟಾರ್ ಹೆಗಲಿಗೆ ಚಿತ್ರರಂಗದ ದೊಡ್ಡ ಜವಾಬ್ಧಾರಿಯೊಂದು ಹೋಗಿದೆ. ಅದು ಮೈಸೂರಿನಲ್ಲಿ ಫಿಲ್ಮ್ ಸಿಟಿ ನಿರ್ಮಾಣದ ಉಸ್ತುವಾರಿ ಹೊರೋ ಜವಾಬ್ಧಾರಿ.
 
Share this Video
  • FB
  • Linkdin
  • Whatsapp

ಸಿನಿಮಾ ರಂಗದ ಸಮಸ್ಯೆಗಳನ್ನ ಬಗೆಹರಿಸಲು ನೀವು ಮುಂದೆ ನಿಲ್ಲಬೇಕು ಅಂತ ಪತ್ರಕರ್ತರು ಕೇಳಿದ್ದ ಪ್ರಶ್ನೆಗೆ ಸೆಂಚುರಿ ಸ್ಟಾರ್ ಡಾಕ್ಟರ್ ಶಿವರಾಜ್ ಕುಮಾರ್ ಉತ್ತರಿಸಿದ್ದಾರೆ. ನಾವೆಲ್ಲಾ ಸೇರಿ ಒಂದು ದೊಡ್ಡ ನಿರ್ಧಾರಕ್ಕೆ ಬರುತ್ತಿದ್ದೇವೆ. ಇನ್ನೊಂದು ವಾರದಲ್ಲಿ ಅದಕ್ಕೆ ಉತ್ತರ ಸಿಗಲಿದೆ ಅಂತ ಹೇಳಿದ್ದಾರೆ. ಸೆಂಚುರಿ ಸ್ಟಾರ್ ಹೆಗಲಿಗೆ ಚಿತ್ರರಂಗದ ದೊಡ್ಡ ಜವಾಬ್ಧಾರಿಯೊಂದು ಹೋಗಿದೆ. ಅದು ಮೈಸೂರಿನಲ್ಲಿ ಫಿಲ್ಮ್ ಸಿಟಿ ನಿರ್ಮಾಣದ ಉಸ್ತುವಾರಿ ಹೊರೋ ಜವಾಬ್ಧಾರಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶಿವರಾಜ್‌ಕುಮಾರ್ ಫೇವರೆಟ್‌ ನಟಿ ಹೇಮಾ ಮಾಲಿನಿ; ಕಾರು ಯಾವುದು ಗೊತ್ತಾ?

Related Video