ಶಿವರಾಜ್‌ಕುಮಾರ್ ಫೇವರೆಟ್‌ ನಟಿ ಹೇಮಾ ಮಾಲಿನಿ; ಕಾರು ಯಾವುದು ಗೊತ್ತಾ?

61ರ ಸಂಭ್ರಮದಲ್ಲಿರುವ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು ಅವರ ಬಗ್ಗೆ ತಿಳಿದುಕೊಳ್ಳಲೇ ಬೇಕಾದ ವಿಚಾರಗಳು ಅವರ ನೆಚ್ಚಿನ ಕಾರು, ಕಾದಂಬರಿ, ನಾಯಕಿಯರು, ಕೋ-ಸ್ಟಾರ್ ಹಾಗೂ ಸಿನಿಮಾಗಳ ಬಗ್ಗೆ. ಸೆಂಚುರಿ ಮ್ಯಾನ್‌ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ....  

First Published Jul 13, 2023, 4:19 PM IST | Last Updated Jul 13, 2023, 4:19 PM IST

61ರ ಸಂಭ್ರಮದಲ್ಲಿರುವ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು ಅವರ ಬಗ್ಗೆ ತಿಳಿದುಕೊಳ್ಳಲೇ ಬೇಕಾದ ವಿಚಾರಗಳು ಅವರ ನೆಚ್ಚಿನ ಕಾರು, ಕಾದಂಬರಿ, ನಾಯಕಿಯರು, ಕೋ-ಸ್ಟಾರ್ ಹಾಗೂ ಸಿನಿಮಾಗಳ ಬಗ್ಗೆ. ಸೆಂಚುರಿ ಮ್ಯಾನ್‌ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ....  

ಶಿವಣ್ಣ ಕೈಗೆ ಗುಲಾಬಿ ಕೊಟ್ಟು ಮುತ್ತಿಟ್ಟ ಅಭಿಮಾನಿಗಳು; ಬರ್ತಡೇ ವಿಡಿಯೋ ವೈರಲ್!