
Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
ದಳಪತಿ ವಿಜಯ್ ನಟನೆಯ ಜನನಾಯಗನ್ ಸಿನಿಮಾಗೆ ಅಂತೂ ಇಂತೂ ಸೆನ್ಸಾರ್ ಸರ್ಟಿಫಿಕೇಟ್ ಸಿಕ್ಕಿದೆ. ಅಸಲಿಗೆ ಈ ವರ್ಷ ಜನವರಿ 9ಕ್ಕೆ ಸಿನಿಮಾ ರಿಲೀಸ್ ಆಗಬೇಕಿತ್ತು. ಆದ್ರೆ ಸೆನ್ಸಾರ್ ಹೇಳಿದ ಕಟ್ಸ್ ಒಪ್ಪದೇ ಚಿತ್ರತಂಡ ಕೋರ್ಟ್ ಮೆಟ್ಟಿಲೇರಿತ್ತು.
ದಳಪತಿ ವಿಜಯ್ ನಟನೆಯ ಜನನಾಯಗನ್ ಸಿನಿಮಾಗೆ ಅಂತೂ ಇಂತೂ ಸೆನ್ಸಾರ್ ಸರ್ಟಿಫಿಕೇಟ್ ಸಿಕ್ಕಿದೆ. ಅಸಲಿಗೆ ಈ ವರ್ಷ ಜನವರಿ 9ಕ್ಕೆ ಸಿನಿಮಾ ರಿಲೀಸ್ ಆಗಬೇಕಿತ್ತು. ಆದ್ರೆ ಸೆನ್ಸಾರ್ ಹೇಳಿದ ಕಟ್ಸ್ ಒಪ್ಪದೇ ಚಿತ್ರತಂಡ ಕೋರ್ಟ್ ಮೆಟ್ಟಿಲೇರಿತ್ತು. ಕೋರ್ಟ್ನಲ್ಲಿ ಹಿನ್ನಡೆ ಆದ ಮೇಲೆ ಮತ್ತೆ ಸೆನ್ಸಾರ್ ಮಂಡಳಿ ಎದುರು ಬರಬೇಕಾಯ್ತು.
ಇಷ್ಟೆಲ್ಲಾ ಆಗೋವಷ್ಟರಲ್ಲಿ ತಮಿಳುನಾಡಿನಲ್ಲಿ ಚುನಾವಣೆ ದಿನಾಂಕ ಘೋಷಣೆ ಆಯ್ತು. ವಿಜಯ್ ನಾಯಕತ್ವದ ಟಿವಿಕೆ ಪಕ್ಷ ಗೆದ್ದು ವಿಜಯ್ ಸಿಎಂ ಕೂಡ ಆಗಿಹೋದ್ರು. ಆದ್ರೆ ಇಷ್ಟಾದ್ರೂ ಸಿನಿಮಾ ಸೆನ್ಸಾರ್ ಮಾತ್ರ ಆಗಿರಲಿಲ್ಲ. ಫೈನಲಿ ಈಗ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಇದೇ ತಿಂಗಳು ಸಿನಿಮಾ ತೆರೆಗೆ ಬರಲಿದೆ. ವಿಜಯ್ ಮುಖ್ಯಮಂತ್ರಿ ಆದ ಮೇಲೆ ಬಿಡುಗಡೆ ಆಗ್ತಾ ಇರೋದ್ರಿಂದ ಚಿತ್ರದ ಬಗ್ಗೆ ನಿರೀಕ್ಷೆಗಳಿವೆ..!
ಹೆಚ್ಚಿನ ಮಾಹಿತಿಗೆ 'ಸಿನಿಮಾ ಎಕ್ಸ್‌ಪ್ರೆಸ್' ನೋಡಿ...