ರಾಖಿ ಭಾಯ್ ನೋಡಿ ಐವರನ್ನು ಕೊಂದ ಪಾಪಿ; KGF ನೋಡಿ ಕೊಲೆ ಮಾಡಿದ ಕಿರಾತಕ

ಸಿನಿಮಾಗಳು ಜನರ ಮೇಲೆ ಸಾಕಷ್ಟು ಪರಿಣಾಮ ಬೀರುತ್ತೆ ಅನ್ನೋ ಮಾತಿದೆ. ಅಣ್ಣಾವ್ರ ಬಂಗಾರದ ಮನುಷ್ಯ ಸಿನಿಮಾ ನೋಡಿ ಅದೆಷ್ಟೋ ಸಿಟಿಯಲ್ಲಿರೋ ಹುಡುಗರು ಹಳ್ಳಿಗೆ ಹೋಗಿ ಕೃಷಿ ಆರಂಭಿಸಿದ್ದರು. ಆದರೆ ಕೆಲವರು ಸಿನಿಮಾದಲ್ಲಿನ ನೆಗೆಟಿವ್ ಅಂಶಗಳನ್ನ ತೆಗೆದುಕೊಂಡು ಕೆಟ್ಟ ಕೆಲಸಗಳನ್ನು ಮಾಡುತ್ತಿದ್ದಾರೆ. ಸದ್ಯ ಕೆಜಿಎಫ್ ಸಿನಿಮಾ ನೋಡಿ ರಾಖಿ ಭಾಯ್‌ನ ಇನ್‌ಸ್ಪೈರ್ ಆಗಿ ತೆಗೆದುಕೊಂಡ ಪಾಪಿಯೊಬ್ಬ ಐದು ಜನರನ್ನು ಕೊಲೆ ಮಾಡಿದ್ದಾನೆ.
 
Share this Video
  • FB
  • Linkdin
  • Whatsapp

ಸಿನಿಮಾಗಳು ಜನರ ಮೇಲೆ ಸಾಕಷ್ಟು ಪರಿಣಾಮ ಬೀರುತ್ತೆ ಅನ್ನೋ ಮಾತಿದೆ. ಅಣ್ಣಾವ್ರ ಬಂಗಾರದ ಮನುಷ್ಯ ಸಿನಿಮಾ ನೋಡಿ ಅದೆಷ್ಟೋ ಸಿಟಿಯಲ್ಲಿರೋ ಹುಡುಗರು ಹಳ್ಳಿಗೆ ಹೋಗಿ ಕೃಷಿ ಆರಂಭಿಸಿದ್ದರು. ಆದರೆ ಕೆಲವರು ಸಿನಿಮಾದಲ್ಲಿನ ನೆಗೆಟಿವ್ ಅಂಶಗಳನ್ನ ತೆಗೆದುಕೊಂಡು ಕೆಟ್ಟ ಕೆಲಸಗಳನ್ನು ಮಾಡುತ್ತಿದ್ದಾರೆ. ಸದ್ಯ ಕೆಜಿಎಫ್ ಸಿನಿಮಾ ನೋಡಿ ರಾಖಿ ಭಾಯ್‌ನ ಇನ್‌ಸ್ಪೈರ್ ಆಗಿ ತೆಗೆದುಕೊಂಡ ಪಾಪಿಯೊಬ್ಬ ಐದು ಜನರನ್ನು ಕೊಲೆ ಮಾಡಿದ್ದಾನೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video