Malayalam
Newsable
Kannada
KannadaPrabha
Telugu
Tamil
Bangla
Hindi
Marathi
MyNation
Facebook
Twitter
whatsapp
YT video
insta
ತಾಜಾ ಸುದ್ದಿ
ಸುದ್ದಿ
ಕ್ರೀಡೆ
ವೀಡಿಯೋ
ಮನರಂಜನೆ
ಜೀವನಶೈಲಿ
ವೆಬ್ಸ್ಟೋರೀಸ್
ಜಿಲ್ಲಾ ಸುದ್ದಿ
ತಂತ್ರಜ್ಞಾನ
ವಾಣಿಜ್ಯ
Home
ಕೊಲೆ
ಕೊಲೆ
ಪ್ರಪಂಚದಾದ್ಯಂತದ ಇತ್ತೀಚಿನ ಕೊಲೆ ಪ್ರಕರಣಗಳು, ತನಿಖೆಗಳು ಮತ್ತು ನಿಜವಾದ ಅಪರಾಧ ಕಥೆಗಳ ಕುರಿತು ನವೀಕೃತವಾಗಿರಿ.
All
1667 NEWS
27 PHOTOS
336 VIDEOS
3 WEBSTORIESS
2034 Stories
ಪತಿ ಹತ್ಯೆ ಪ್ರಕರಣದಲ್ಲಿ ರಿಂಗ್ ರೋಡ್ ಶುಭಾಗೆ ಜೀವಾವಧಿ ಕಾಯಂ
Jul 15 2025, 07:38 AM IST
2003ರಲ್ಲಿ ಬಾವಿ ಪತಿ ಸಾಫ್ಟ್ವೇರ್ ಎಂಜಿನಿಯರ್ ಬಿ.ವಿ.ಗಿರೀಶ್ ಹತ್ಯೆ ಪ್ರಕರಣದಲ್ಲಿ ಶುಭಾ ಮತ್ತು ಆಕೆಯ ಪ್ರಿಯಕರ ಸೇರಿ ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಕಾಯಂಗೊಳಿಸಿ ಸುಪ್ರಿಂ ಕೋರ್ಟ್ ಸೋಮವಾರ ಅಂತಿಮ ತೀರ್ಪು ನೀಡಿದೆ.
Woman Kills Husband: ಗಂಡನ ಕೊಲೆ ಮಾಡಿ ಮನೆಯೊಳಗೆ ಹೂತುಹಾಕಿ ಕೇರಳಕ್ಕೆ ಕೆಲಸಕ್ಕೆ ಹೋಗಿದ್ದಾರೆ ಎಂದ ಪತ್ನಿ ಅಂದರ್
Jul 15 2025, 07:16 AM IST
ಗುವಾಹಟಿಯಲ್ಲಿ ಪತ್ನಿಯೊಬ್ಬಳು ಗಂಡನನ್ನು ಕೊಲೆ ಮಾಡಿ ಮನೆಯಲ್ಲೇ ಹೂತಿಟ್ಟ ಘಟನೆ ಬೆಳಕಿಗೆ ಬಂದಿದೆ.
BJP Leader Shot Dead: ಹಾಡಹಗಲೇ ಬಿಜೆಪಿ ನಾಯಕನ ಭೀಕರ ಹ*ತ್ಯೆ!
Jul 13 2025, 01:24 PM IST
ಬಿಜೆಪಿ ನಾಯಕನ ಹತ್ಯೆ: ಪಾಟ್ನಾದಲ್ಲಿ ಭಾಜಪ ನಾಯಕ ಸುರೇಂದ್ರ ಕೇವಟ್ರನ್ನ ಗುಂಡಿಕ್ಕಿ ಕೊಲ್ಲಲಾಗಿದೆ. ಶೇಖ್ಪುರ ಗ್ರಾಮದಲ್ಲಿ ಹೊಲದಿಂದ ವಾಪಸ್ ಬರುವಾಗ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ. ಪಾಟ್ನಾ ಏಮ್ಸ್ನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಕೌಟುಂಬಿಕ ಕಲಹ: ಪತ್ನಿಯ ಕುತ್ತಿಗೆ ಮೇಲೆ ಕಾಲಿಟ್ಟು ಕೊಂದ ಪತಿ ಬಂಧನ
Jul 10 2025, 05:50 AM IST
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಯನ್ನು ಕುತ್ತಿಗೆ ಮೇಲೆ ಕಾಲಿಟ್ಟು ಹಿಸುಕಿ ಕೊಲೆ ಮಾಡಿದ ಪತಿಯನ್ನು ಬೊಮ್ಮನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಕೆಲಸ ಕಳೆದುಕೊಂಡಿದ್ದ ಪತಿಯೊಂದಿಗೆ ಪದ್ಮಜಾ ಎಂಬುವವರ ಜಗಳ ವಿಕೋಪಕ್ಕೆ ತಿರುಗಿ ಈ ದುರಂತ ಸಂಭವಿಸಿದೆ.
ಗಂಡನ ಸಂಶಯದ ಭೂತಕ್ಕೆ ಹತ್ಯೆಗೀಡಾದ ಎರಡೂವರೆ ತಿಂಗಳ ಗರ್ಭಿಣಿ ಪತ್ನಿ! ಪತಿಯಿಂದಲೇ ಕೊಲೆ ಸುಳಿವು ಕೊಟ್ಟ ಪೊಲೀಸ್ ಡಾಗ್!
Jul 05 2025, 04:46 PM IST
ಎರಡೂವರೆ ತಿಂಗಳ ಗರ್ಭಿಣಿ ಪತ್ನಿಯನ್ನು ಅನುಮಾನದಿಂದ ಕೊಲೆಗೈದ ಪತಿ. ಸಾಲ, ಅಕ್ರಮ ಸಂಬಂಧ ಹಾಗೂ ಅನುಮಾನ ಪತ್ನಿಯ ಬದುಕನ್ನೇ ಕಸಿದುಕೊಂಡ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
Delhi Horror: ಬೆಚ್ಚಿ ಬಿದ್ದ ರಾಜಧಾನಿ: ಬೈದಿದ್ದೇ ತಪ್ಪಾಯ್ತು ಬಿಹಾರಿ ಮನೆಕೆಲಸದಾಳುವಿನಿಂದ ಅಮ್ಮ ಮಗನ ಕೊಲೆ
Jul 03 2025, 07:34 PM IST
ದೆಹಲಿಯ ಲಜಪತ್ ನಗರದಲ್ಲಿ ಗೃಹಿಣಿ ಮತ್ತು ಆಕೆಯ 14 ವರ್ಷದ ಮಗನನ್ನು ಮನೆಗೆಲಸದವನು ಕೊಲೆಗೈದಿದ್ದಾನೆ. ಬೈದಿದ್ದಕ್ಕೆ ಕೋಪಗೊಂಡು ಕತ್ತು ಸೀಳಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
Malayali Monk: 'ಜನರ ಗುಂಪು ದಾಳಿ ಮಾಡುತ್ತಿದೆ, ದೇವರೇ ಉಳಿಸಬೇಕು' ಮಲಯಾಳಿ ಸನ್ಯಾಸಿಯ ಸಾವು ನಿಗೂಢ, ರೈಲಿನಲ್ಲಿ ಆಗಿದ್ದಾದರೂ ಏನು?
Jul 02 2025, 07:29 PM IST
ಒಂದು ಗುಂಪು ಜನ ಟ್ರೈನ್ನಲ್ಲಿ ಹಲ್ಲೆ ಮಾಡ್ತಿದ್ದಾರೆ, ಭಗವಂತ ಮಾತ್ರ ರಕ್ಷಣೆ ಅಂತ ಹೇಳಿದ್ರಂತೆ.
Tumakuru: ಗಂಡನ ಶವವನ್ನ ಗೋಣಿ ಚೀಲದಲ್ಲಿ ತುಂಬಿ 30 ಕಿಮೀ ಸಾಗಿಸಿದ ಸುಮಂಗಳಾ!
Jun 28 2025, 06:20 PM IST
ಪ್ರಿಯಕರನ ಜೊತೆ ಸೇರಿ ಪತ್ನಿಯೊಬ್ಬಳು ಗಂಡನನ್ನು ಕೊಲೆ ಮಾಡಿರುವ ಘಟನೆ ನಡೆದಿದೆ. ಶವವನ್ನು ಗೋಣಿ ಚೀಲದಲ್ಲಿ ತುಂಬಿ 30 ಕಿ.ಮೀ. ದೂರ ಸಾಗಿಸಿ ಬಾವಿಗೆ ಎಸೆದಿದ್ದಾರೆ. ಪೊಲೀಸರ ತನಿಖೆಯಲ್ಲಿ ಅಸಲಿ ಸತ್ಯ ಬಯಲಾಗಿದೆ.
25:31
ಗಂಡ ಸತ್ತರೂ ತಾಳಿ ತಗೆಯಲಿಲ್ಲ, ಮಾಡಿದ್ದಳು ಭಾಗ್ಯಶ್ರೀ ಶಪಥ! ಮೂರು ಹೆಣಗಳ ರಕ್ತದೋಕುಳಿ
Jun 28 2025, 04:49 PM IST
ಗಂಡನ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುವವರೆಗೂ ತಾಳಿ ತೆಗೆಯುವುದಿಲ್ಲ ಎಂದು ಪತ್ನಿ ಶಪಥ ಮಾಡುತ್ತಾಳೆ. ಸೋಮುವಿನ ಸಹೋದರರು ಅಣ್ಣನ ಕೊಲೆಯ ಪ್ರತೀಕಾರಕ್ಕೆ ಸಜ್ಜಾಗುತ್ತಾರೆ. ಕೊಲೆಗೆ ಕೊಲೆಯೇ ಪ್ರತೀಕಾರವೇ?
ಕೊಪ್ಪಳ: 3ನೇ ಪತ್ನಿ ಕೊಲೆ ಮಾಡಿದ್ದ ವ್ಯಕ್ತಿಯನ್ನು 23 ವರ್ಷದ ಬಳಿಕ ಬಂಧಿಸಿದ ಪೊಲೀಸರು
Jun 27 2025, 10:20 AM IST
ಮೂರನೇ ಪತ್ನಿಯನ್ನು ಕೊಲೆಗೈದು ೨೩ ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಕೊಪ್ಪಳ ಪೊಲೀಸರು ಬಂಧಿಸಿದ್ದಾರೆ. ಗೋಣಿ ಚೀಲದಲ್ಲಿ ಶವವನ್ನು ತುಂಬಿ ಬಸ್ಸಿನಲ್ಲಿ ಕಳುಹಿಸಿದ್ದ ಆರೋಪಿಯನ್ನು ಅಂತಿಮವಾಗಿ ಸ್ವಗ್ರಾಮದಲ್ಲಿ ಬಂಧಿಸಲಾಗಿದೆ.
< previous
1
2
3
4
5
6
7
8
9
10
...
201
202
203
next >
Top Stories