ಪ್ರೇಮಕಥೆ ಕೇಳಿ ಪುಷ್ಕರಣಿ ಅಭಿವೃದ್ಧಿ ಮಾಡಿದ ಯಶ್!

ನ್ಯಾಷನಲ್ ಸ್ಟಾರ್ ಯಶ್ರ ಯಶೋಮಾರ್ಗ ಸಂಸ್ಥೆ ಮತ್ತೊಂದು ಜನಪರ ಕೆಲಸ ಮಾಡಿದೆ. ಯಶ್‌ರ ಸಮಾಜ ಸೇವೆಗೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಆನಂದಪುರದ ಬಳಿ ಇರುವ ಐತಿಹಾಸಿಕ 'ಚಂಪಕ ಸರಸಿ' ಪುಷ್ಕರಣಿ ಕೂಡ ಸೇರಿಕೊಂಡಿದೆ. 2021ರ ನವೆಂಬರ್‌ತಿಂಗಳಲ್ಲಿ ಈ ಪುಷ್ಕರಣಿಯ ಪುನಶ್ಚೇತನ ಕೆಲಸ ಶುರುವಾಗಿತ್ತು. ಅದೇ ಉರಿನಲ್ಲಿರೋ 30ರಿಂದ40 ಜನ ಕಾರ್ಮಿಕರನ್ನ ಬಳಸಿಕೊಂಡು ಈ ಪುಷ್ಕರಣಿಯನ್ನ ಯಶೋಮಾರ್ಗ ಪುನಶ್ಚೇತನಗೊಳಿಸಿದೆ. ಕೆಳದಿ ಅರಸರು ಸಾವಿರು ಕೆರೆ ಕಟ್ಟೆಗಳನ್ನು ಕಟ್ಟಿಸಿದ್ದಾರೆ. ಅವರ ನೆನಪಿನಲ್ಲಿ ಈ ಕೊಳವನ್ನ ಯಶ್ ಉಳಿಸಿಕೊಟ್ಟಿದ್ದಾರೆ. 

Share this Video
  • FB
  • Linkdin
  • Whatsapp

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video