Malayalam
Newsable
Kannada
KannadaPrabha
Telugu
Tamil
Bangla
Hindi
Marathi
mynation
Facebook
Twitter
whatsapp
YT video
insta
ತಾಜಾ ಸುದ್ದಿ
ಸುದ್ದಿ
ಕ್ರೀಡೆ
ವೀಡಿಯೋ
ಮನರಂಜನೆ
ಜೀವನಶೈಲಿ
ವೆಬ್ಸ್ಟೋರೀಸ್
ಜಿಲ್ಲಾ ಸುದ್ದಿ
ತಂತ್ರಜ್ಞಾನ
ವಾಣಿಜ್ಯ
Home
ಶಿವಮೊಗ್ಗ
ಶಿವಮೊಗ್ಗ
ಶಿವಮೊಗ್ಗ ಜಿಲ್ಲೆಯ ಇತ್ತೀಚಿನ ಸುದ್ದಿ, ಘಟನೆಗಳು ಮತ್ತು ಬೆಳವಣಿಗೆಗಳ ಬಗ್ಗೆ ನವೀಕೃತವಾಗಿರಿ. ಬ್ರೇಕಿಂಗ್ ನ್ಯೂಸ್, ಮುಖ್ಯಾಂಶಗಳು ಮತ್ತು ರಾಜಕೀಯ, ಅಪರಾಧ ಮತ್ತು ಇನ್ನೂ ಹೆಚ್ಚಿನವುಗಳ ಕುರಿತು ಆಳವಾದ ವರದಿಯನ್ನು ಪಡೆಯಿರಿ.
All
1482 NEWS
23 PHOTOS
243 VIDEOS
1751 Stories
ಶಿವಮೊಗ್ಗ: ಕಾರಾಗೃಹ ಖೈದಿಯೊಬ್ಬನ ಹೊಟ್ಟೆಯಲ್ಲಿ ಪತ್ತೆಯಾದ ಮೊಬೈಲ್ ಫೋನ್!
Jul 12 2025, 11:21 AM IST
ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ಖೈದಿಯೊಬ್ಬನ ಹೊಟ್ಟೆಯಲ್ಲಿ ಮೊಬೈಲ್ ಫೋನ್ ಪತ್ತೆಯಾಗಿದೆ. ಶಸ್ತ್ರಚಿಕಿತ್ಸೆಯ ಮೂಲಕ ಮೊಬೈಲ್ ಹೊರತೆಗೆಯಲಾಗಿದ್ದು, ಈ ಘಟನೆ ಜೈಲಿನ ಭದ್ರತಾ ವ್ಯವಸ್ಥೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ತನಿಖೆ ಮುಂದುವರೆದಿದೆ.
ಬಿಜೆಪಿ ಸಂವಿಧಾನ ಒಪ್ಪಬೇಕು ಇಲ್ಲ, ಆರ್ಎಸ್ಎಸ್ನ ಒಪ್ಪಬೇಕು: ಮಾಜಿ ಸಚಿವ ಕಿಮ್ಮನೆ ರತ್ನಾಕರ್
Jul 11 2025, 11:21 PM IST
ಬಿಜೆಪಿಯವರು ಸಂವಿಧಾನವನ್ನು ಒಪ್ಪಿಕೊಳ್ಳಬೇಕು ಇಲ್ಲವೇ ಆರ್.ಎಸ್.ಎಸ್. ಪ್ರತಿರೂಪವಾದ ಚಿಂತನ ಗಂಗಾ ಮತ್ತು ಕೃತಿ ಸಂಘ ರೂಪದರ್ಶನ ಒಪ್ಪಿಕೊಳ್ಳಬೇಕು. ಇವೆರಡೂ ಒಟ್ಟಿಗೇ ಇರಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ಶಿವಮೊಗ್ಗದಲ್ಲಿ ಗಗನಕ್ಕೇರಿದ ಭೂಮಿಯ ಬೆಲೆ: ರಿಯಲ್ ಎಸ್ಟೇಟ್ ಮಾಫಿಯಾದವರ ಹೊಡೆದಾಟ
Jul 11 2025, 07:18 PM IST
ಮಲೆನಾಡಿನ ಶಿವಮೊಗ್ಗದಲ್ಲಿ ಭೂಮಿಯ ಬೆಲೆ ಗಗನಕ್ಕೇರಿದ್ದು ರಿಯಲ್ ಎಸ್ಟೇಟ್ ಮಾಫಿಯಾ ಕುಳಗಳಿಗೆ ಕುತ್ತಿಗೆ ಮೇಲೆ ತಲೆ ನಿಲ್ಲುತ್ತಿಲ್ಲ. ಇದರ ಪರಿಣಾಮವೇ ಸಣ್ಣಪುಟ್ಟ ವಿಷಯಗಳಿಗೂ ಕಿರಿಕ್ ಮಾಡಿಕೊಂಡು ಬಡಿದಾಡುತ್ತಿದ್ದಾರೆ.
ವಿಟಮಿನ್ ಡ್ರಾಪ್ ಎಡವಟ್ಟು, ಶಿವಮೊಗ್ಗದ 13 ಅಂಗನವಾಡಿ ಮಕ್ಕಳು ಅಸ್ವಸ್ಥ
Jul 10 2025, 10:31 PM IST
ಶಿವಮೊಗ್ಗದ ಅಂಗನವಾಡಿ ಮಕ್ಕಳಿಗೆ ವಿಟಮಿನ್ ಎ ಡ್ರಾಪ್ ಹಾಕಲಾಗಿದೆ. ಇದರ ಬೆನ್ನಲ್ಲೇ ಒಂದರ ಹಿಂದೆ ಮತ್ತೊಬ್ಬರಂತೆ ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ತೀವ್ರ ಅಸ್ವಸ್ಥಗೊಂಡ ಮಕ್ಕಳನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಿವಮೊಗ್ಗ ಜನರಿಗೆ ಗುಡ್ನ್ಯೂಸ್, ಜನವರಿಗೆ ಬರಲಿದೆ 2 ವಂದೇ ಭಾರತ್, 5 ಹೊಸ ರೈಲು!
Jul 10 2025, 10:30 AM IST
ಶಿವಮೊಗ್ಗದಿಂದ ಎರಡು ವಂದೇ ಭಾರತ್ ರೈಲುಗಳು ಸೇರಿದಂತೆ ಐದು ಹೊಸ ರೈಲುಗಳು ಜನವರಿಯಿಂದ ಸಂಚಾರ ಆರಂಭಿಸಲಿವೆ. ಹೊಸ ರೈಲು ಮಾರ್ಗಗಳ ಸರ್ವೇ ಕಾರ್ಯಗಳು ನಡೆಯುತ್ತಿದ್ದು, ಕೋಟೆಗಂಗೂರಿನಲ್ಲಿ ರಾಜ್ಯದ ನಾಲ್ಕನೇ ರೈಲ್ವೆ ಕೋಚಿಂಗ್ ಡಿಪೋ ಆರಂಭವಾಗಲಿದೆ.
ಅನ್ಯ ಭಾಗ್ಯ ಯೋಜನೆಗೆ ರಾಜ್ಯ ಸರ್ಕಾರದಿಂದಲೇ ಕನ್ನ: ವಿಜಯೇಂದ್ರ ಗಂಭೀರ ಆರೋಪ!
Jul 09 2025, 12:38 PM IST
ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ.
Young Farmer's Philanthropy: ಸಾರ್ವಜನಿಕರಿಗಾಗಿ ಸ್ವಂತ ಹಣದಲ್ಲಿ ಸೇತುವೆ ನಿರ್ಮಿಸಿದ ಯುವ ರೈತ!
Jul 08 2025, 12:20 PM IST
ಚಿಪ್ಪಳಿ ಗ್ರಾಮದ ಯುವ ರೈತ ಎಚ್.ಆರ್.ಗುರುನಾಥ್ ಅವರು ಸ್ವಂತ ಖರ್ಚಿನಲ್ಲಿ ಕಬ್ಬಿಣದ ಸೇತುವೆ ನಿರ್ಮಿಸಿ ಗ್ರಾಮಸ್ಥರ ಓಡಾಟಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಶಿಥಿಲಗೊಂಡಿದ್ದ ಹಳೆಯ ಸೇತುವೆಯಿಂದಾಗಿ 7-8 ಕಿ.ಮೀ. ಸುತ್ತು ಬಳಸಬೇಕಿದ್ದ ಗ್ರಾಮಸ್ಥರಿಗೆ ಈಗ ಅನುಕೂಲವಾಗಿದೆ.
ಬೆಟ್ಟಿಂಗ್ ಚಟಕ್ಕೆ ಬಿದ್ದು ಅಪ್ಪನ ಆಸ್ತಿ ಮಾರಿಸಿದ ಮಗ; ಸಾಫ್ಟ್ವೇರ್ ಎಂಜಿನಿಯರ್ ಕಳ್ಳನಾದ ಕಥೆ!
Jul 08 2025, 11:30 AM IST
ಆನ್ಲೈನ್ ಬೆಟ್ಟಿಂಗ್ ಚಟಕ್ಕೆ ಬಿದ್ದು ಲಕ್ಷಾಂತರ ರೂ. ಕಳೆದುಕೊಂಡ ಸಾಫ್ಟ್ವೇರ್ ಎಂಜಿನಿಯರ್ ಮೂರ್ತಿ, ತಂದೆಯ ಆಸ್ತಿಯನ್ನೂ ಮಾರಿಸಿದ್ದಾನೆ. ದುಡಿದು ಜೀವನ ಮಾಡೋಣವೆಂದು ಅಪ್ಪ ಬೆಂಗಳೂರಿಗೆ ಕರೆದುಕೊಂಡು ಬಂದರೆ ಇದೀಗ ಚಿನ್ನಾಭರಣ ಕಳ್ಳತನದ ಪ್ರಕರಣದಲ್ಲಿ ಬಂಧಿತನಾಗಿದ್ದಾನೆ.
ದೆವ್ವ ಬಿಡಿಸುವುದಾಗಿ ಕೋಲಿನಿಂದ ಹೊಡೆತ; ಶಿವಮೊಗ್ಗ ಮಹಿಳೆ ದಾರುಣ ಸಾವು!
Jul 07 2025, 07:58 PM IST
ಶಿವಮೊಗ್ಗದಲ್ಲಿ ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆಯೊಬ್ಬರಿಗೆ ಕೋಲಿನಿಂದ ಥಳಿಸಿ ಕೊಲೆ ಮಾಡಲಾಗಿದೆ. ಹೊಸ ಜಂಬರಘಟ್ಟದಲ್ಲಿ ನಡೆದ ಈ ಘಟನೆಯಲ್ಲಿ ಗೀತಾ ಎಂಬ ಮಹಿಳೆ ಬಲಿಯಾಗಿದ್ದಾರೆ. ಮೂಢನಂಬಿಕೆಯಿಂದ ಈ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹಿಂದೂ ದೇವರಿಗೆ ಅವಮಾನಿಸಿದ ಪ್ರಕರಣ, ಆರೋಪಿ ಸೈಯದ್ ಅಹಮ್ಮದ್, ರಹಮತ್ ಅರೆಸ್ಟ್
Jul 06 2025, 08:03 PM IST
ಶಿವಮೊಗ್ಗದ ರಾಗಿಗುಡ್ಡದ ಬಂಗಾರಪ್ಪ ಬಡಾವಣೆಯಲ್ಲಿ ಹಿಂದೂ ದೇವರ ವಿಗ್ರಹಗಳನ್ನು ಕಾಲಿನಿಂದ ಒದ್ದು, ಚರಂಡಿಗೆ ಎಸೆದ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
< previous
1
2
3
4
5
6
7
8
9
10
...
173
174
175
next >
Top Stories