Asianet Suvarna News Asianet Suvarna News

ಸ್ಯಾಂಡಲ್‌ವುಡ್ ಯುವ ನಟರ ಸಮಾಗಮ: ನಿಖಿಲ್ ಸಿನಿಮಾ ಶೂಟಿಂಗ್ ಸೆಟ್‌ನಲ್ಲಿ ಧ್ರುವ ? ಏನಿದು ಗಾಸಿಪ್‌ ?

ನಿಖಿಲ್‌ ಕುಮಾರಸ್ವಾಮಿ ಸಿನಿಮಾ ಶೂಟಿಂಗ್‌ ಸೆಟ್‌ಗೆ ಸಡನ್‌ ಆಗಿ ಧ್ರುವ ಸರ್ಜಾ ಭೇಟಿ ನೀಡಿದ್ದಾರೆ.
 

ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಮತ್ತು ನಿಖಿಲ್‌ ಕುಮಾರಸ್ವಾಮಿ(Nikhil Kumaraswamy) ಇಬ್ಬರೂ ಸೇರಿ ಸಿನಿಮಾ ಮಾಡ್ತಾರೆ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದೆ. ನಟ ಧ್ರುವ(Actor Dhruva sarja) ನಿಖಿಲ್‌ ಕುಮಾರಸ್ವಾಮಿ ಹೊಸ ಸಿನಿಮಾ ಶೂಟಿಂಗ್‌ ಸೆಟ್‌ಗೆ(shooting set) ಭೇಟಿ ನೀಡಿದ್ದಾರೆ. ಇಬ್ಬರೂ ಕುಶಲೋಪರಿ ವಿಚಾರಿಸಿದ್ದಾರೆ.ಇದನ್ನು ನೋಡಿದ ಜನ ಸಖತ್‌ ಇದೆ ಜೋಡಿ, ಇಬ್ಬರೂ ಒಟ್ಟಿಗೆ ಸಿನಿಮಾ ಮಾಡಿದ್ರು ಮಾಡಬಹುದು ಎಂದು ಹೇಳುತ್ತಿದ್ದಾರೆ. ಅಲ್ಲದೇ ಧ್ರುವ ಸರ್ಜಾ ಸಡನ್ ಭೇಟಿಯಿಂದ ಎಲ್ಲಾರೂ ಶಾಖ್‌ ಕೂಡ ಆಗಿದ್ದಾರೆ. ಹಾಗಾಗಿ ಇಬ್ಬರೂ ನಟರ ಫ್ಯಾನ್ಸ್‌ ಇಬ್ಬರೂ ಒಂದೇ ಸಿನಿಮಾದಲ್ಲಿ ನಟಿಸಿ ಎಂದು ಕೇಳುತ್ತಿದ್ದಾರೆ. 

ಇದನ್ನೂ ವೀಕ್ಷಿಸಿ:  ಬೆಳ್ಳಿ ತೆರೆಗೆ ಬರ್ತಾರಂತೆ ಶ್ರುತಿ ಪುತ್ರಿ ಗೌರಿ: ಉಪ್ಪಿ ಮಗಳ ಗ್ರ್ಯಾಂಡ್ ಎಂಟ್ರಿ ಯಾವಾಗ..?