
ಕಬ್ಬಡಿ ಟೀಮ್‌ನಲ್ಲಿ ಕೋಚ್ ಆಗಿ ಸೋನಿಯಾ ಮನ್ನಾ ಎದುರಿಸಿದ ಸವಾಲುಗಳೇನು
ವೃತ್ತಿಪರ ಕಬ್ಬಡ್ಡಿ ಆಟಗಾರರು ಪಾಲಿಸಬೇಕಾದ ಕೆಲವು ಕಠಿಣ ನಿಯಮಗಳ ಜೊತೆ ಕಬ್ಬಡಿ ಟೀಮ್‌ನಲ್ಲಿ ಭೋಜ್‌ಪುರಿ ಟೀಮ್ ಕೋಚ್ ಸೋನಿಯಾ ಮನ್ನಾ ತಾವು ಎದುರಿಸಿದ ಸವಾಲುಗಳನ್ನು ಇಲ್ಲಿ ತಿಳಿಸಿದ್ದಾರೆ.
ಕಬ್ಬಡಿ ಆಟದಲ್ಲಿ ಶರೀರದ ಸಾಮರ್ಥ್ಯ, ತೀಕ್ಷ್ಣತೆಯ ಚಟುವಟಿಕೆ ಮತ್ತು ನಿಯಮಾನುಸಾರ ಆಟ ಆಡುವುದು ಅತ್ಯಂತ ಮುಖ್ಯವಾಗಿದೆ. ಇವು ಆಟವನ್ನು ತಂತ್ರಬದ್ಧ ಮತ್ತು ಸ್ಪರ್ಧಾತ್ಮಕವಾಗಿಡಲು ನೆರವಾಗುತ್ತವೆ. ಕಬ್ಬಡಿಯಲ್ಲಿ ತಂತ್ರ, ಸಮಯದ ನಿಯಂತ್ರಣ ಮತ್ತು ನಿಯಮ ಪಾಲನೆ ತುಂಬಾ ಮುಖ್ಯ. ಆಟಗಾರ ಶ್ರದ್ದೆಯಿಂದ, ಫಿಟ್‌ನೆಸ್‌ರೊಂದಿಗೆ ಮತ್ತು ತಂಡದ ಚಾಣಾಕ್ಷತನದಿಂದ ಆಟವನ್ನ ಆಡಬೇಕು. ಇಲ್ದಿದ್ರೆ, ತಕ್ಷಣ ಔಟ್. ಜೊತೆಗೆ ವೃತ್ತಿಪರ ಕಬ್ಬಡ್ಡಿ ಆಟಗಾರರು ಪಾಲಿಸಬೇಕಾದ ಕೆಲವು ಕಠಿಣ ನಿಯಮಗಳ ಜೊತೆ ಕಬ್ಬಡಿ ಟೀಮ್‌ನಲ್ಲಿ ಭೋಜ್‌ಪುರಿ ಟೀಮ್ ಕೋಚ್ ಸೋನಿಯಾ ಮನ್ನಾ ತಾವು ಎದುರಿಸಿದ ಸವಾಲುಗಳನ್ನು ಇಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.