ಬರೇ ಮಾಸ್ ಅಲ್ಲ... ಟ್ರೂ ಲವ್ ಕೂಡಾ ಇದೆ: ಕೈವ ಬಗ್ಗೆ Dhanveer Gowda ಮಾತು
ಕೈವ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಹಳೆ ಕಾಲದ ಲುಕ್ ಬಗ್ಗೆ ಧನ್ವೀರ್ ಮಾತನಾಡಿದ್ದಾರೆ. ವೀರ ಕುಮಾರನ್ನು ಮಾಡುವುದೇ ಕರಗ ನಡೆಯುವಾಗ. 1980ರಲ್ಲಿ ನಡೆದ ನೈಜ ಘಟನೆ ಬಗ್ಗೆ ಸಿನಿಮಾ ಮಾಡಲಾಗಿದೆ. ಆಗ ಘಟನೆ ನಡೆದಾಗ ಇದೆಲ್ಲಾ ಎದುರಿಸಿದ ಜೋಡಿ ಈಗಲ್ಲೂ ಇದ್ದಾರೆ ಅವರ ಜೀವನಕ್ಕೆ ದಕ್ಕ ಆಗದಂತೆ ನೋಡಿಕೊಂಡು ಸಿನಿಮಾ ಮಾಡಲಾಗಿದೆ ಎಂದು ಧನ್ವೀರ್ ಹೇಳಿದ್ದಾರೆ. ತರಬೇತಿ ಪಡೆದುಕೊಂಡು ಸಿನಿಮಾ ಆರಂಭಿಸಿದ ಕ್ಷಣಗಳನ್ನು ನೆನಪು ಮಾಡಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment