ಅಪ್ಪು ಸಮಾಧಿಗೆ ಪೂಜೆ ಸಲಿಸಿ 'ಕೈವ' ಚಿತ್ರ ಪ್ರಚಾರ ಶುರು ಮಾಡಿದ Dhanveer Gowda!

ಸ್ಯಾಂಡಲ್‌ವುಡ್‌ ಹ್ಯಾಂಡ್ಸಮ್ ನಟ ಧನ್ವೀರ್ ಗೌಡ ತಮ್ಮ ಹುಟ್ಟುಹಬ್ಬದ ದಿನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸಮಾಧಿಗೆ ಪೂಜೆ ಸಲ್ಲಿಸಿ ಆನಂತರ ತಮ್ಮ ಮುಂದಿನ ಕೈವ ಸಿನಿಮಾ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಕ್ಲಾಸ್ ನಿರ್ದೇಶಕ ಜಯತೀರ್ಥ ಅವರು ಧನ್ವೀರ್‌ಗೆ ಮಾಸ್ ಕಥೆ ಬರೆದಿದ್ದಾರೆ ಎನ್ನಲಾಗಿದೆ. ಅಲ್ಲದೆ ಸರಳವಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡು ಅಭಿಮಾನಿಗಳನ್ನು ಭೇಟಿ ಮಾಡುತ್ತಿದ್ದಾರೆ.

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ ಹ್ಯಾಂಡ್ಸಮ್ ನಟ ಧನ್ವೀರ್ ಗೌಡ ತಮ್ಮ ಹುಟ್ಟುಹಬ್ಬದ ದಿನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸಮಾಧಿಗೆ ಪೂಜೆ ಸಲ್ಲಿಸಿ ಆನಂತರ ತಮ್ಮ ಮುಂದಿನ ಕೈವ ಸಿನಿಮಾ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಕ್ಲಾಸ್ ನಿರ್ದೇಶಕ ಜಯತೀರ್ಥ ಅವರು ಧನ್ವೀರ್‌ಗೆ ಮಾಸ್ ಕಥೆ ಬರೆದಿದ್ದಾರೆ ಎನ್ನಲಾಗಿದೆ. ಅಲ್ಲದೆ ಸರಳವಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡು ಅಭಿಮಾನಿಗಳನ್ನು ಭೇಟಿ ಮಾಡುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video