
ಚನ್ನಪಟ್ಟಣ ರಣಾಂಗಣ: ಮಿತ್ರರ ಮಧ್ಯದಲ್ಲೇ ನಡೀತಿದೆಯಾ ಟಿಕೆಟ್ ಫೈಟ್?
ನಿಜಕ್ಕೂ ಯಾರಿಗೋಸ್ಕರ ಕಾಯ್ತಾ ಇದೆ, ಚನ್ನಪಟ್ಟಣದ ಟಿಕೆಟ್.. ಯಾರಿಗೆ ಸಿಕ್ಕರೆ ಏನು ಕತೆ? ಯಾರಿಗೆ ಸಿಗದಿದ್ದರೆ ಏನು ಕತೆ? ಅದೆಲ್ಲದರ ಕಂಪ್ಲೀಟ್ ಡೀಟೇಲ್ ಇಲ್ಲಿದೆ
ಉಪಸಂಗ್ರಾಮದ ರಣಘೋಷಕ್ಕೂ ಮುನ್ನವೇ ರಂಗೇರಿದೆ ಚನ್ನಪಟ್ಟಣ ಅನ್ನೋ ಸಮರಾಂಗಣ.. ದೆಹಲಿಯಲ್ಲೇ ಡಿಸೈಡ್ ಆಗಲಿದೆ ಕೇಸರಿ ರಣಕಲಿ ಗುಟ್ಟು.. ದಳಪತಿ ಬಾಹುಬಲ.. ಬಂಡೆ ಭುಜಬಲ.. ಯೋಗೇಶ್ವರ್ ಯೋಗ ಈ ಮೂರರಲ್ಲಿ ಗೆಲ್ಲೋದೇನು?ಒಂದು ಕ್ಷೇತ್ರ.. ಎರಡು ಪಕ್ಷ.. ಮಿತ್ರರ ಮಧ್ಯದಲ್ಲೇ ನಡೀತಿದೆಯಾ ಟಿಕೆಟ್ ಫೈಟ್? ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕಂಡುಕೊಳ್ಳೋ ಪ್ರಯತ್ನವೇ ಇವತ್ತಿನ ಸುವರ್ಣ, ಚನ್ನಪಟ್ಟಣ ಚಿಂದಂಬರ ರಹಸ್ಯ..
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ