Siddaramaiah: ವರುಣಾ ಕಡೆ ಮುಖ ಮಾಡಿದ ಸಿದ್ದರಾಮಯ್ಯ: ಇದು 'ಟಗರು' ಪಟ್ಟದ ರಹಸ್ಯ
ಸಿದ್ದರಾಮಯ್ಯ ಮುಂದಿನ ಚುನಾವಣೆಯಲ್ಲಿ ವರುಣಾದಿಂದ ಸ್ಪರ್ಧಿಸೋದು ಪಕ್ಕಾ ಆಗಿದೆ. ಹತ್ತಾರು ಊರು ಸುತ್ತಿ, ನಾಲ್ಕೈದು ಕ್ಷೇತ್ರಗಳಲ್ಲಿ ಸಂಚರಿಸಿ ಅವರು ವಾಪಾಸ್ ಆಗಿದ್ದಾರೆ.
ಕೋಲಾರವೂ ಅಲ್ಲ, ಕೊಪ್ಪಳವೂ ಅಲ್ಲ ಹಾಗೂ ಜಮೀರ್ ಅಡ್ಡಾವೂ ಅಲ್ಲ. ತಮ್ಮನ್ನು ಮುಖ್ಯಮಂತ್ರಿ ಮಾಡಿದ ನೆಲದಿಂದಲೇ ಸಿದ್ದರಾಮಯ್ಯ ಸ್ಪರ್ಧಿಸಲಿದ್ದಾರೆ. ಮತ್ತೆ ವರುಣಾ ಕಡೆ ಅವರು ಮುಖ ಮಾಡಿದ್ದು,
ಅದೃಷ್ಟದ ಅಖಾಡದಲ್ಲಿ ಸಿದ್ದು ತಂತ್ರದ ಹಿಂದೆ ಪಟ್ಟದ ಗುಟ್ಟು ಇದೆ. ಸಿದ್ದರಾಮಯ್ಯ ಘರ್ ವಾಪಸಿಯ ಮಹಾ ಗುಟ್ಟು ಕೊನೆಗೂ ರಟ್ಟಾಗಿದೆ. ಕೋಲಾರದಲ್ಲಿ ಹವಾ ಎಬ್ಬಿಸಿ ವರುಣಾಗೆ ಜೈ ಅಂದಿದ್ದಾರೆ ಸಿದ್ದು.
ಸಿದ್ದರಾಮಯ್ಯಗೆ ವರುಣಾ ಯಾಕೆ ಸೇಫ್ ಹಾಗೂ ಕೋಲಾರ ಯಾಕೆ ಡೇಂಜರ್?. ಸಿದ್ದರಾಮಯ್ಯಗೆ ಮತ್ತೆ ಸಿಎಂ ಪಟ್ಟ ಕಟ್ಟುತ್ತಾ ಅದೃಷ್ಟದ ನೆಲ ಎಂಬ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.
ಹಿಮಾಚಲ ಪ್ರದೇಶದ ನೂತನ ಸಿಎಂ ಆಗಿ ಸುಖ್ವಿಂದರ್ ಸಿಂಗ್ ಸುಖು ಪ್ರಮಾಣ ವಚನ ಸ್ವೀಕಾರ