Karnataka Assembly Election 2023: ಜೆಡಿಎಸ್ ಸಂಭಾವ್ಯ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್‌: ಕುತೂಹಲ ಕೆರಳಿಸಿದ ಹಾಸನ

ಕರ್ನಾಟಕ ವಿಧಾನಸಭಾ ಚುನಾವಣೆ ಕಾವು ಜೋರಾಗಿದ್ದು, ಚುನಾವಣೆ ಘೋಷಣೆಗೂ ಮನ್ನವೇ ಜೆಡಿಎಸ್ ಸಂಭಾವ್ಯ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್‌ ಮಾಡಿದೆ.

Share this Video
  • FB
  • Linkdin
  • Whatsapp

ಕರ್ನಾಟಕ ಕುರುಕ್ಷೇತ್ರಕ್ಕೆ ಜೆಡಿಎಸ್ ಅಧಿಕೃತ ಎಂಟ್ರಿ ಕೊಟ್ಟಿದ್ದು, 93 ಸಂಭಾವ್ಯ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ರಿಲೀಸ್‌ ಮಾಡಿದೆ. 2023ರ ಚುನಾವಣೆಯ ಅಭ್ಯರ್ಥಿಗಳ ಹೆಸರು ಬಿಡುಗಡೆಯಾಗಿದ್ದು, ಬಹುತೇಕ ಹಾಲಿ ಶಾಸಕರ ಹೆಸರೇ ಪಟ್ಟಿಯಲ್ಲಿ ಅಂತಿಮ ಆಗಿದೆ. ಆದ್ರೆ ಕುಮಾರಸ್ವಾಮಿ ಹಾಸನ ಜಿಲ್ಲೆಯನ್ನು ಟಚ್‌ ಮಾಡಿಲ್ಲ. ಮೊದಲ ಪಟ್ಟಿಯಲ್ಲಿ ಹಾಸನ ಜಿಲ್ಲೆಯನ್ನು ಪರಿಗಣಿಸಿಲ್ಲ. ಹಾಸನದಲ್ಲಿ ಪ್ರಬಲವಾಗಿದ್ರೂ ಟಿಕೆಟ್‌ ಘೋಷಣೆ ಆಗಿಲ್ಲ. ಅತ್ತ ಕುಟುಂಬ ರಾಜಕಾರಣ ಹಣೆಪಟ್ಟಿ, ಇತ್ತ ಕಾರ್ಯಕರ್ತರ ಕಿಚ್ಚು. ಅನಿತಾ ಹಾಗೂ ಭವಾನಿ ರೇವಣ್ಣಗೂ ಟಿಕೆಟ್‌ ನೀಡಬಾರದೆಂಬ ಲೆಕ್ಕಾಚಾರ ಇದೆ.

Karnataka Politics : 500ಕ್ಕೂ ಹೆಚ್ಚು ಸದಸ್ಯರು ಬಿಜೆಪಿಗೆ ಸೇರ್ಪಡ ...

Related Video