Assembly Election 2023 : ಬಿಜೆಪಿಯಲ್ಲಿ ಪ್ರಬಲ ಒಕ್ಕಲಿಗ ನಾಯಕರ ಕೊರತೆ: ಅಮಿತ್‌ ಶಾ ಲೆಕ್ಕಾಚಾರ ಏನು ಗೊತ್ತಾ?

ಬೆಂಗಳೂರಿನಲ್ಲಿ ಅಮಿತ್‌ ಶಾ  ಹೈವೋಲ್ಟೆಜ್‌ ಮೀಟಿಂಗ್‌ ನಡೆಸಿದ್ದು, ಪ್ರಭಾವಿ ಒಕ್ಕಲಿಗ ನಾಯಕರು ಯಾರು ಎನ್ನುವ ಚರ್ಚೆ ನಡೆದಿದೆ. 
 

Share this Video
  • FB
  • Linkdin
  • Whatsapp

ಬಿಜೆಪಿಗೆ ಇದೀಗ ಹಳೇ ಮೈಸೂರು ಭಾಗ ಟಾರ್ಗೆಟ್ ಆಗಿದೆ. ಅಲ್ಲಿನ ಒಟ್ಟು 93 ಕ್ಷೇತ್ರಗಳಲ್ಲಿ ಬಿಜೆಪಿ 2018ರಲ್ಲಿ 22 ಕ್ಷೇತ್ರಗಳಲ್ಲಿ ಗೆದ್ದಿದೆ. ಈ ಹಿಂದಿಗಿಂತಲೂ ಹೆಚ್ಚಿನ ಸೀಟ್‌ ಗೆಲ್ಲಬೇಕು ಎಂಬುದು ಬಿಜೆಪಿ ಪ್ಲಾನ್. ಇತರ ಪಕ್ಷಗಳಿಗೆ ಹೋಲಿಸಿದರೆ ಬಿಜೆಪಿಯಲ್ಲಿ, ಒಕ್ಕಲಿಗ ನಾಯಕರ ಸಂಖ್ಯೆ ಕಡಿಮೆ. ಮೈಸೂರಿನಲ್ಲಿ ಪ್ರಭಾವ ಬೀರುವಂತ ನಾಯಕರು ಇಲ್ಲ. ಹಾಗಾಗಿ ಒಕ್ಕಲಿಗ ನಾಯಕನ್ನು ಫೋಕಸ್‌ ಮಾಡುವ ಅವಶ್ಯಕತೆ ಇದೆ. ಎಸ್‌.ಎಂ ಕೃಷ್ಣಾರನ್ನು ಬಿಜೆಪಿಗೆ ತೆಗೆದುಕೊಂಡಾಗಲೂ, ರಾಜಕೀಯ ತಂತ್ರಗಾರಿಕೆ ಇತ್ತು. ಪ್ರಮುಖವಾಗಿ ಜೆಡಿಎಸ್‌ ಮತ್ತು ಕಾಂಗ್ರೆಸ್‌'ನಲ್ಲಿನ ಒಕ್ಕಲಿಗ ನಾಯಕರನ್ನು ಸೆಳೆಯುವಂತಹ ಪ್ರಯತ್ನವು ಕೂಡಾ ಇದೆ. ಆ ಕಾರಣಕ್ಕಾಗಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ಆಗಿದೆ.

ಬಿಜೆಪಿ ಸರ್ಕಾರ ಐಸಿಯುನಲ್ಲಿದೆ: ಸತೀಶ ಜಾರಕಿಹೊಳಿ

Related Video