Basavaraj Bommai ನಾಯಕತ್ವ ಬದಲಾವಣೆ ಖಚಿತ, ಮೇ.10ರ ತನಗೆ ಕಾಯಿರಿ ಎಂದ ಯತ್ನಾಳ್!

  • ಆಡಳಿತ ಕಡೆಗೆ ಗಮನವಿರಲಿ, ಬೊಮ್ಮಾಯಿಗೆ ಶಾ ಸಂದೇಶ
  • ಬೊಮ್ಮಾಯಿ ಹೊಗಳಿದ ಅಮಿತ್ ಶಾ ಬೆನ್ನಲ್ಲೇ ನಾಯಕತ್ವ ಬದಲಾವಣೆ ಚರ್ಚೆ
  • ಗುಲ್ಬರ್ಗಾದಲ್ಲಿ ಮತ್ತೊಂದು ಕಾಲೇಜಿನಲ್ಲಿ ನೇಮಕಾತಿ ಅಕ್ರಮ

Share this Video
  • FB
  • Linkdin
  • Whatsapp

ಅಮಿತ್ ಶಾ ರಾಜ್ಯ ಪ್ರವಾಸದಲ್ಲಿರುವ ಬೆನ್ನಲ್ಲೇ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.ಮೇ 10ರಂದು ನಾಯಕತ್ವ ಬದಲಾವಣೆ ಆಗಲಿದೆ ಎಂದಿದ್ದಾರೆ. ಆದರೆ ಬೊಮ್ಮಾಯಿ ನಾಯಕತ್ವದಲ್ಲೇ ಮುಂದಿನ ಚುನಾವಣೆ ಎಂದು ಅಮಿತ್ ಶಾ ಹೇಳಿದ್ದಾರೆ. ಜೊತೆಗೆ ಒಂದು ಸಂದೇಶವನ್ನೂ ರವಾನಿಸಿದ್ದಾರೆ. ಇತ್ತ ನಳೀನ್ ಕುಮಾರ್ ಕಟೀಲ್ ಸೇರಿದಂತೆ ಬಿಜೆಪಿ ನಾಯಕರು ಯತ್ನಾಳ್ ವಿರುದ್ಧ ಗುಡುಗಿದ್ದಾರೆ. 

Related Video