
ವರದಕ್ಷಿಣೆ ಕೊಡದಿದ್ದಕ್ಕೆ ಮಂಟಪದಿಂದ ವರ ಪ್ರೇಮಚಂದ್ರ ಎಸ್ಕೇಪ್
ತಾಳಿ ಕಟ್ಟುವ ಶುಭ ಗಳಿಗೆ ಸಮೀಪಿಸುತ್ತಿದ್ದಂತೆ, ಮಂಟಪದಿಂದಲೇ ವರ ಎಸ್ಕೇಪ್ ಆಗಿದ್ದಾನೆ! 50 ಲಕ್ಷ ನಗದು, ಅರ್ಧ ಕೆಜಿ ಚಿನ್ನ ಮತ್ತು ಬೆಂಜ್ ಕಾರಿಗೆ ಬೇಡಿಕೆ ಇಟ್ಟಿದ್ದ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: https://www.youtube.com/live/R50P2knCQBs?feature=shared