ರೈಲಿನಲ್ಲಿ ಮಹಿಳೆಯರ ಭರ್ಜರಿ ಫೈಟಿಂಗ್..!: ಲೇಡಿಸ್ ಬೋಗಿಯಲ್ಲಿ ನಾರಿಯರ ಚಪ್ಪಲಿ ಕಿತ್ತಾಟ..!

ಸಖತ್‌ ಇಂಟ್ರಸ್ಟಿಂಗ್‌ ಹಾಗೂ ಹಾಸ್ಯಕರವಾದ ಹಲವಾರು ಸೂಪರ್ ಸ್ಪೆಷಲ್‌ ಸುದ್ದಿಗಳು ಇಲ್ಲಿವೆ ನೋಡಿ..
 

Share this Video
  • FB
  • Linkdin
  • Whatsapp

ಏಷ್ಯಾನೆಟ್ ಸುವರ್ಣನ್ಯೂಸ್‌ನಲ್ಲಿ ಹಲವಾರು ಸೂಪರ್ ಸ್ಪೆಷಲ್ ಸುದ್ದಿಗಳಿದ್ದು, ಒಂದಕ್ಕಿಂತ ಒಂದು ಸಖತ್‌ ಇಂಟ್ರಸ್ಟಿಂಗ್‌ ಆಗಿವೆ. ಇಲ್ಲಿ ನೋಡಿ ಮಹಿಳೆಯರು ಮುಖ-ಮೂತಿ ನೋಡದೇ ಹೇಗೆ ಹೊಡೆದಾಡಿಕೊಂಡಿದ್ದಾರೆ. ಇವರು ರೈಲಿನಲ್ಲಿ ಚಪ್ಪಲಿಯಿಂದ ಒಬ್ಬರಿಗೊಬ್ಬರು ಹೊಡೆದಾಡಿಕೊಂಡಿದ್ದಾರೆ. ಈ ಘಟನೆ ಕೊಲ್ಕತ್ತಾದಲ್ಲಿ ನಡೆದಿದೆ. ಇನ್ನೂ ಮಧ್ಯಪ್ರದೇಶದಲ್ಲಿ ಪೊಲೀಸ್‌ ಇನ್‌ಸ್ಪೆಕ್ಟರ್‌ರೊಬ್ಬರು ರೋಡ್‌ ರೋಮಿಯೋದ ತಲೆಗೇರಿದ್ದ ಪ್ರೀತಿ ಜ್ವರವನ್ನು ನಡುರಸ್ತೆಯಲ್ಲೇ ಇಳಿಸಿದ್ದಾರೆ. ಇದು ಒಂದು ಘಟನೆಯಾದ್ರೆ, ಮತ್ತೊಂದು ಘಟನೆಯಲ್ಲಿ ಅಜ್ಜಿಯದಿಂಬ್ಬರು ಮೊಮ್ಮಕ್ಕಳಿಗಾಗಿ ಜುಟ್ಟು ಹಿಡಿದು ಎಳೆದಾಡಿಕೊಂಡಿದ್ದಾರೆ. ಅಲ್ಲೇ ಇದ್ದ ಮೊಮ್ಮಗ ನನ್ನ ಅಜ್ಜಿಗೆ ಹೊಡೆದಳು ಎಂದು ಮತ್ತೊಂದು ಅಜ್ಜಿಯ ಜುಟ್ಟು ಹಿಡಿದು ಎಳೆದಾಡಿದ್ದಾನೆ. ಈ ಘಟನೆ ಬಿಹಾರದಲ್ಲಿ ನಡೆದಿದೆ.

ಇದನ್ನೂ ವೀಕ್ಷಿಸಿ: News Hour: ಚಂದ್ರನೂರಿಗೆ ಭಾರತದ ತೇರು, ಇನ್ನೇನಿದ್ದರು ಗಮನ ಆಗಸ್ಟ್‌ 23!

Related Video