ಸುವರ್ಣ ಸಾಧಕರು 2023: ಸಾಧನೆಗೈದ ಹಲವರಿಗೆ ಪ್ರಶಸ್ತಿ ಪ್ರದಾನ

ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮತ್ತು ಕನ್ನಡ ಪ್ರಭವತಿಯಿಂದ ಸುವರ್ಣ ಸಾಧಕರು ಪ್ರಶಸ್ತಿಯನ್ನು ಕೊಡಲಾಯಿತು. 
 

Share this Video
  • FB
  • Linkdin
  • Whatsapp

ಸದಾ ಸುದ್ದಿಯನ್ನು ನೀಡುವುದರ ಜೊತೆಗೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮತ್ತು ಕನ್ನಡಪ್ರಭ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ, ಗೌರವಿಸುವ ಕೆಲಸವನ್ನು ಮಾಡುತ್ತಾ ಬರುತ್ತಿದೆ. ಸುವರ್ಣ ಸಾಧಕರು ಪ್ರಶಸ್ತಿ( Suvarna Sadhakaru Award ) ಕಾರ್ಯಕ್ರಮ 2023 ಈ ಬಾರಿ ಬೆಳಗಾವಿಯಲ್ಲಿ(Belagavi) ನಡೆಯಿತು. ಈ ಕಾರ್ಯಕ್ರಮದಲ್ಲಿ ಏಷ್ಯಾನೆಟ್‌ ಸುವರ್ಣ ನ್ಯೂಸ್‌ (Asianet Suvarna News)ಸಂಪಾದಕರಾದ ಅಜಿತ್‌ ಹನಮಕ್ಕನವರ್‌ ಮಾತನಾಡಿದರು. ಹತ್ತು ಹಲವು ಕ್ಷೇತ್ರಗಳಿಂದ ಸಾಧಕರನ್ನು ಗುರುತಿಸಿ, ನಾವು ಅವರಿಗೆ ಪ್ರಶಸ್ತಿಯನ್ನು ಕೊಡುತ್ತೇವೆ. ರೈತ ಮಹಿಳೆಯರು, ಉದ್ಯಮಿಗಳು, ವೈದ್ಯರು ಸೇರಿದಂತೆ ಹಲವರನ್ನು ನಾವು ಗುರುತಿಸುತ್ತೇವೆ ಎಂದು ಹೇಳಿದರು. 

ಇದನ್ನೂ ವೀಕ್ಷಿಸಿ: ಇಸ್ರೇಲ್ ಬ್ರಹ್ಮಾಸ್ತ್ರ ಸ್ಪಾಂಜ್ ಬಾಂಬ್ ರಹಸ್ಯವೇನು..? ಏನಿದು ಸ್ಪಾಂಜ್ ಬಾಂಬ್..? ಎಷ್ಟು ವಿಷಕಾರಿ ಗೊತ್ತಾ..?

Related Video