ಇಸ್ರೇಲ್ ಬ್ರಹ್ಮಾಸ್ತ್ರ ಸ್ಪಾಂಜ್ ಬಾಂಬ್ ರಹಸ್ಯವೇನು..? ಏನಿದು ಸ್ಪಾಂಜ್ ಬಾಂಬ್..? ಎಷ್ಟು ವಿಷಕಾರಿ ಗೊತ್ತಾ..?

ಸ್ಪಾಂಜ್ ಬಾಂಬ್ ಹಾಕೋಕೆ ರೋಬೋಟ್ ಸೈನ್ಯವೇ ಹೋಗೋದ್ಯಾಕೆ..?
ಹಮಾಸ್ ಭೂಗತ ಲೋಕಕ್ಕೆ ಎಂಟ್ರಿ ಕೊಡಲಿವೆ ಮೈಕ್ರೋಡ್ರೋನ್ಸ್..!
ಹಮಾಸ್ ಸೀಕ್ರೆಟ್ ಸುರಂಗದ ವಿರುದ್ಧ ಇಸ್ರೇಲ್ ಸೀಕ್ರೇಟ್ ಅಸ್ತ್ರ..!

Share this Video
  • FB
  • Linkdin
  • Whatsapp

ಇಸ್ರೇಲ್ ಮತ್ತು ಪ್ಯಾಲೆಸ್ತೇನ್ ಸಂಘರ್ಷ 2023 ಅನ್ನು ಹಮಾಸ್ ನೇತೃತ್ವದ ಪ್ಯಾಲೇಸ್ತೇನಿಯನ್ (Palestinian) ಉಗ್ರಗಾಮಿ ಗುಂಪು ಪ್ರಾರಂಭಿಸಿತು. ಈ ಯುದ್ಧ ಇಂದಿಗೂ ಮುಂದುವರೆದಿದೆ. ಹಮಾಸ್‌ ಉಗ್ರರು ನಿರ್ಮಿಸಿರುವ ಸುರಂಗದಲ್ಲೇ ಅವರಿಗೆ ಸಮಾಧಿ ಕಟ್ಟಲು ಇಸ್ರೇಲ್‌ ಸೇನೆ ಸಿದ್ಧವಾಗಿದೆ. ಸುರಂಗವನ್ನು(Tunnel) ಸ್ಫೋಟಿಸದೇ, ಹಾಗೆ ಉಸಿರುಗಟ್ಟಿಸಿ ಕೊಲ್ಲುವ ಸ್ಪಾಂಜ್‌ ಬಾಂಬ್‌ನನ್ನು ಹಾಕಲು ಇಸ್ರೇಲ್‌ ಸಿದ್ಧತೆ ನಡೆಸಿದೆ ಎನ್ನಲಾಗ್ತಿದೆ. ಹಮಾಸ್‌ ನಿರ್ಮಿಸಿರುವ ಸುರಂಗಗಳೇ ಇಸ್ರೇಲ್‌(Israel) ಸೇನೆಗೆ ದೊಡ್ಡ ತಲೆನೋವಾಗಿದೆ. ಇನ್ನೂ ಈ ಸ್ಪಾಂಜ್‌ ಬಾಂಬ್‌ ಹಾಕೋಕೆ ರೋಬೋಟ್‌ ಸೈನ್ಯ ಹೋಗಬೇಕಾಗಿದೆ. ಈ ಬಾಂಬ್‌ ಪ್ಲ್ಯಾನ್‌ ವರ್ಕ್‌ಔಟ್ ಆಗುತ್ತಾ ಎಂಬುದನ್ನು ಕಾದು ನೋಡಬೇಕಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ಅಪ್ಪು 2ನೇ ವರ್ಷದ ಪುಣ್ಯ ಸ್ಮರಣೆ: ಪುನೀತ್ ಫೇವರಿಟ್ ತಿಂಡಿಗಳನ್ನು ಅಪ್ಪನ ಮುಂದಿಟ್ಟ ಮಗಳು..!

Related Video