ಕಾಂಗ್ರೆಸ್ ಗ್ಯಾರಂಟಿಯಿಂದ ಜೋಶಿ ಗೆಲುವು ಕಷ್ಟನಾ? ಮೋದಿ ಬೈತಾರೆ ಆದ್ರೂ ಬಂಡತನದಿಂದ ಬರ್ತೀವಿ!

ಸಂಸದ ಪ್ರಹ್ಲಾದ ಜೋಶಿ ಲೋಕಸಭಾ ಚುನಾವಣೆ ಬಗ್ಗೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನಲ್ಲಿ ಮಾತನಾಡಿದ್ದು, ಇದರ ವಿಡಿಯೋ ಇಲ್ಲಿದೆ..

First Published May 5, 2024, 2:07 PM IST | Last Updated May 5, 2024, 2:08 PM IST

ಈ ಬಾರಿ ನಾವು 26 ಕ್ಷೇತ್ರಗಳನ್ನು ಗೆಲ್ಲುತ್ತೇವೆ. ಕಾಂಗ್ರೆಸ್‌ನವರಿಗೆ(Congress) ಈ ಬಾರಿ ಅಭ್ಯರ್ಥಿಗಳು ಸಿಗದೇ, ಬೇರೆಯವರಿಗೂ ಕೊಡಲಾಗದೇ ಮಂತ್ರಿಗಳ ಮಕ್ಕಳಿಗೆ ಸೀಟ್‌ ಕೊಟ್ಟಿದ್ದಾರೆ ಎಂದು ಸಂಸದ ಪ್ರಹ್ಲಾದ ಜೋಶಿ(Pralhad Joshi) ಹೇಳಿದ್ದಾರೆ. ಬಿಜೆಪಿಯಿಂದ ನಾವು 370 ಸೀಟ್‌ ಗೆಲ್ಲುತ್ತೇವೆ. ಎನ್‌ಡಿಎ ಸೇರಿ ಇದು 400 ಆಗಲಿದೆ. ಕರ್ನಾಟಕದಲ್ಲಿ(Karnataka) ಈ ಬಾರಿ ಫಲಿತಾಂಶ ಚೆನ್ನಾಗಿ ಬರಲಿದೆ. ತಮಿಳುನಾಡಿನಲ್ಲಿ ಒಂದೆರಡು ಸೀಟ್‌ ಗೆಲ್ಲುತ್ತೇವೆ. ಕೇರಳದಲ್ಲಿ ಎರಡು ಸೀಟ್ ಬರಬಹುದು ಎಂದು ಪ್ರಹ್ಲಾದ ಜೋಶಿ ಹೇಳಿದರು. ಈ ಬಾರಿ ದಕ್ಷಿಣ ಭಾರತದಲ್ಲಿ ಒಳ್ಳೆಯ ಫಲಿತಾಂಶ ಬರಲಿದೆ. 

ಇದನ್ನೂ ವೀಕ್ಷಿಸಿ:  Basavaraj Bommai: ಲೋಕಸಭೆಗೆ ಸ್ಪರ್ಧಿಸಿದ್ದೇಕೆ ಮಾಜಿ ಸಿಎಂ..? ಬಿಜೆಪಿ-ಜೆಡಿಎಸ್ ಮೈತ್ರಿ ರಹಸ್ಯ ಬಿಚ್ಚಿಟ್ಟ ಬೊಮ್ಮಾಯಿ..!

Video Top Stories