ಧರ್ಮ ನಗರಿಯಲ್ಲಿ ಹಿಂದೂ ಫೈರ್ ಬ್ರ್ಯಾಂಡ್ ಚಮತ್ಕಾರ: ಏನಿದು ಬಾಗೇಶ್ವರ್ ಬಾಬಾ ಅವತಾರ?

ಧರ್ಮ ನಗರಿಯಲ್ಲಿ ಬಾಗೇಶ್ವರ್ ಬಾಬಾ ಹೊಸ ಅವತಾರದಲ್ಲಿ ಮಿಂಚುತ್ತಿದ್ದು, ಅನೇಕ ರಹಸ್ಯಗಳನ್ನು ಅವರು ಬಾಯ್ಬಿಟ್ಟಿದ್ದಾರೆ. ಈ ಕುರಿತು ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.

Share this Video
  • FB
  • Linkdin
  • Whatsapp

ಸ್ವಯಂಘೋಷಿತ ದೇವಮಾನವ ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರು, ಬಾಗೇಶ್ವರ್ ಬಾಬಾ ಎಂದೇ ಖ್ಯಾತರಾಗಿದ್ದಾರೆ. ತಮ್ಮ ದಿವ್ಯ ಶಕ್ತಿಯ ದೇಶದ ಗಮನ ಸೆಳೆದಿದ್ದಾರೆ. ನಾನು ಸಂತನಲ್ಲ, ಸರಳ ವ್ಯಕ್ತಿ ಎಂದು ಹೇಳಿರುವ ಬಾಬಾ ಮದುವೆ ಮಾತನಾಡಿದ್ದಾರೆ. ಧರ್ಮ ನಗರಿಯಲ್ಲಿ ಚಮತ್ಕಾರಿ ಬಾಬಾ ದಿವ್ಯ ದರ್ಬಾರ್ ನಡೆದಿದ್ದು, ಚೀಟಿ ಚಮತ್ಕಾರ ನೋಡಿ ಭಕ್ತರು ದಂಗಾಗಿದ್ದಾರೆ. 26 ವರ್ಷದ ಬಾಬಾ ಪರ ಸಾಧು-ಸಂತರು ನಿಂತಿದ್ದಾರೆ.ಜನಸಾಗರದ ಮಧ್ಯೆ ಹಿಂದುತ್ವದ ಬಗ್ಗೆ ಪ್ರವಚನ ಮಾಡುವ ಬಾಬಾ ಬಾಗೇಶ್ವರ್, ಚೀಟಿ ಚಮತ್ಕಾರಿ ಮಾಡೋದು ಹೇಗೆ ಎಂಬ ಮಾಹಿತಿ ಇಲ್ಲಿದೆ.

Related Video