'ಉಗ್ರ'ಪ್ರೇಮಿ ಶಾಂತಿದೂತನಂತೆ: 527 ಯೋಧರ ಪ್ರಾಣ ತೆಗೆದ ರಣಹೇಡಿಗೆ ಶ್ಲಾಘನೆ

ಕಾಂಗ್ರೆಸ್ ನಾಯಕರು ಮುಷರಫ್'ನ ಶಾಂತಿ ದೂತ ಅಂತ ಕರಿಯುತ್ತಿದ್ದಾರೆ. ಆದ್ರೆ ಆತನ ಶಾಂತಪ್ರಿಯತೆ ಎಷ್ಟಿತ್ತು ಎಂಬ ಡಿಟೇಲ್ಸ್ ಇಲ್ಲಿದೆ.

First Published Feb 7, 2023, 4:01 PM IST | Last Updated Feb 7, 2023, 4:07 PM IST

ಅವನು 527 ಭಾರತೀಯ ಯೋಧರ ಪ್ರಾಣ ತೆಗೆದ ರಣಹೇಡಿ. ಸೈನಿಕನಾಗೋಕೂ ಯೋಗ್ಯತೆ ಇಲ್ಲದವನಿಗೆ, ಶಾಂತಿದೂತನ ಪಟ್ಟ. ಹೆಣಗಳ ಮೇಲೆ ದೇಶ ಕಟ್ಟಿದವನು ಪ್ರೀತಿಯ ರಾಯಭಾರಿಯಂತೆ.ಭಾರತದ ಸೈನಿಕರಿಗೆ ಅದೇನು ಮಾಡಿದ್ದ ಗೊತ್ತಾ ಮುಷರಫ್..? ಅವನನ್ನ ಸೈನಿಕನಾಗೋಕೂ ನಾಲಾಯಕ್ ಅಂದಿದ್ದು ಯಾರು? ಯಾಕೆ? ಅಸಲಿಗೆ ಪಾಕಿಸ್ತಾನವನ್ನ ಬಿಟ್ಟೋಡಿದ್ದೇಕೆ ರಣಹೇಡಿ ಮುಷರಫ್? ಎಂಬ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.