ಬಿಡದಿ ದೇವಮಾನವನ ಅಸಲಿ ರೂಪ, ನಿತ್ಯಾನಿಗೆ ಶಿಷ್ಯನಿಂದಲೇ ಡಿಚ್ಚಿ!

ಈ ನಿತ್ಯಾನಂದನ ಕರ್ಮಕಾಂಡಗಳ ಬಗ್ಗೆ ಹೇಳಿದ್ದಷ್ಟೂ ಮುಗಿಯುವುದಿಲ್ಲ. ತನ್ನನ್ನು ತಾನು ದೇವತಾ ಮನುಷ್ಯ ಎಂದುಕೊಂಡಿರುವ ನಿತ್ಯಾನ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿಯೂ ಸಖತ್ ಫೇಮಸ್.ಇಂಥ ನಿತ್ಯಾನಂದ ತನ್ನ ಕೆಟ್ಟ ಚಾಳಿಯನ್ನು ಮಕ್ಕಳ ಮೇಲೂ ನಡೆಸಿದ್ದಾನೆ.  ನಿತ್ಯಾನ ಶಿಷ್ಯರೊಬ್ಬರು ಬಿಚ್ಚಿಟ್ಟ ಭಯಂಕರ ಸತ್ಯ ಇಲ್ಲಿದೆ.

Share this Video
  • FB
  • Linkdin
  • Whatsapp

ಈ ನಿತ್ಯಾನಂದನ ಕರ್ಮಕಾಂಡಗಳ ಬಗ್ಗೆ ಹೇಳಿದ್ದಷ್ಟೂ ಮುಗಿಯುವುದಿಲ್ಲ. ತನ್ನನ್ನು ತಾನು ದೇವತಾ ಮನುಷ್ಯ ಎಂದುಕೊಂಡಿರುವ ನಿತ್ಯಾನ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿಯೂ ಸಖತ್ ಫೇಮಸ್.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಂಥ ನಿತ್ಯಾನಂದ ತನ್ನ ಕೆಟ್ಟ ಚಾಳಿಯನ್ನು ಮಕ್ಕಳ ಮೇಲೂ ನಡೆಸಿದ್ದಾನೆ. ನಿತ್ಯಾನ ಶಿಷ್ಯರೊಬ್ಬರು ಬಿಚ್ಚಿಟ್ಟ ಭಯಂಕರ ಸತ್ಯ ಇಲ್ಲಿದೆ.

Related Video