IPL Betting: ಸ್ನೇಹಿತನಿಗೆ ನ್ಯಾಯ ಕೊಡಿಸಲು ಹೋಗಿ ಪ್ರಾಣಬಿಟ್ಟ : ಗೆದ್ದ ಹಣ ಕೊಡು ಅಂದಿದ್ದೇ ತಪ್ಪಾಗಿಹೊಯ್ತಾ ?

ಕೇವಲ 11 ಸಾವಿರ ಹಣಕ್ಕಾಗಿ ಓರ್ವ ಯುವಕನ ಹೆಣ ಬಿದ್ದಿದೆ. ಈ ಘಟನೆ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ನಡೆದಿದೆ.
 

Share this Video
  • FB
  • Linkdin
  • Whatsapp

ಮಂಡ್ಯ: ಈ IPL ಕ್ರೀಡಾ ಪ್ರೇಮಿಗಳಿಗೆ ಎಷ್ಟು ಕಿಕ್ ಕೊಡುತ್ತೋ. ಅಷ್ಟೇ ಬೆಟ್ಟಿಂಗ್ ನೆಪದಲ್ಲಿ ಯುವಕರ ಜೀವವನ್ನೂ ತಗೆಯೋ ಮೃತ್ಯು ಕೂಪವಾಗಿದೆ. ಈ ಐಪಿಎಲ್ ಸ್ಟಾರ್ಟ್ ಆದ್ರೆ ಸಾಕು, ಬೆಟ್ಟಿಂಗ್ ಆಡಿ ಸೋತು ಸೂಸೈಡ್ ಮಾಡಿಕೊಂಡ ಪ್ರಕರಣಗಳು ಹೆಚ್ಚಾಗಿಬಿಡುತ್ತವೆ. ಆದ್ರೆ ಇವತ್ತು ಇಂಥದ್ದೇ ಒಂದು ಸ್ಟೋರಿಯನ್ನ ನಾವು ನಿಮಗಾಗಿ ಹೇಳಹೊರಟಿದ್ದೇವೆ. ಇದು ಸೂಸೈಡ್ ಸ್ಟೋರಿಯಲ್ಲ ಬದಲಿಗೆ ಮರ್ಡರ್ ಸ್ಟೋರಿ. ಐಪಿಎಲ್ ಬೆಟ್ಟಿಂಗ್‌ನಿಂದ ಒಂದು ಹೆಣ ಬಿದ್ದಿದೆ. ಹಣದ ವಿಚಾರವಾಗಿ ಪುನೀತ್ ಎಂಬ ಯುವಕನ ಮರ್ಡರ್ ಆಗಿದೆ.

ಇದನ್ನೂ ವೀಕ್ಷಿಸಿ: ಕತ್ರಿನಾ ಗಂಡನನ್ನು ಪಕ್ಕಕ್ಕೆ ತಳ್ಳಿದ ಸಲ್ಮಾನ್ ಬಾಡಿಗಾರ್ಡ್!: ಹೀಗ್ಯಾಕೆ ಮಾಡಿದ್ರು?

Related Video