ದರ್ಶನ್ ಪಾಲಿಗೆ 'ವಿಜಯ' ದಕ್ಕುತ್ತಾ? ತಾಯಿ ಮುಂದೆ ಜೈಲು ದಾಸನ ಮಡದಿಯ ಮನೋನಿವೇದನೆ!

ಕಾಟೇರನನ್ನ  ಕಾಪಾಡೋಕೆ ಧರ್ಮಪತ್ನಿ ವಿಜಯಲಕ್ಷ್ಮಿ ಧಾರ್ಮಿಕತೆಯ ಹಾದಿಯಲ್ಲಿ ಹೆಜ್ಜೆ ಇಡ್ತಾ ಇದಾರೆ..? ಹಾಗಾಗಿನೇ ಆ ವಿಸ್ಮಯಕಾರಿ ಶಕ್ತಿಪೀಠಕ್ಕೆ ಭೇಟಿ ಕೊಟ್ಟಿದ್ದಾರೆ.. ಅದರ ರಹಸ್ಯವೇನು..? ಅಲ್ಲಿ ಕೈಮುಗಿದರೆ ಸಕಲ ಸಂಕಷ್ಟ ದೂರವಾಗುತ್ತಾ..? ಆ ಕುರಿತ ಒಂದು ವರದಿ ಇಲ್ಲಿದೆ.

Share this Video
  • FB
  • Linkdin
  • Whatsapp

ಶಕ್ತಿಪೀಠದಲ್ಲಿ ದರ್ಶನ್ ಪತ್ನಿ ವಿಜಯ ಲಕ್ಷ್ಮಿ ತಮ್ಮ ಮನೋನಿವೇದನೆ ಅರ್ಪಿಸಿದ್ದಾರೆ.. ಹಾಗಾದ್ರೆ, ಕಾಮಾಕ್ಯ ದೇವಿಯ ಕೃಪೆ, ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರಿಗೆ ಒಲಿಯುತ್ತ? ಅಸಲಿಗೆ ಕಾಮಾಕ್ಯ ಶಕ್ತಿ ಪೀಠದ ಹಿಂದಿರೋ ಪವಾಡವೇನು? ರಾಜ್ಯದ ಹಲವು ಪುಣ್ಯಕ್ಷೇತ್ರಗಳಿಗೆ ಭೇಟಿಕೊಟ್ಟು ಬಂದ ವಿಜಯಲಕ್ಷ್ಮಿ ಅವರು, ಈಗ ದೂರದ ಕಾಮಕ್ಯ ದೇವಿ ದರ್ಶನ ಮಾಡಿದ್ದೇಕೆ?

Related Video