2022 FlashBack: 2022ರಲ್ಲಿ ಭಾರತೀಯ ಚಿತ್ರರಂಗದಲ್ಲಿ ಮಂಗಳ ವಾದ್ಯದ ಸದ್ದು

2022ರಲ್ಲಿ ಹಲವಾರು ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿವೆ. ಸ್ಯಾಂಡಲ್ ವುಡ್ ಹಾಗೂ ಬಾಲಿವುಡ್‌ ಎಲ್ಲೆಲ್ಲೂ ಮಂಗಳ ವಾದ್ಯದ್ದೇ ಸದ್ದು ಕೇಳಿಸಿದೆ.
 

Share this Video
  • FB
  • Linkdin
  • Whatsapp

2022 ಹಲವಾರು ನಟ ನಟಿಯರಿಗೆ ಕಂಕಣ ಭಾಗ್ಯ ತಂದುಕೊಟ್ಟಿರೋ ವರ್ಷವಾಗಿದೆ. 2022ನೇ ವರ್ಷದಲ್ಲಿ ಕೇವಲ ಸ್ಯಾಂಡಲ್ ವುಡ್'ನಲ್ಲಿ ಮಾತ್ರ ಅಲ್ಲ, ಬಾಲಿವುಡ್, ಟಾಲಿವುಡ್'ನಲ್ಲಿ ಗಟ್ಟಿಮೇಳದ ಸದ್ದು ಭರ್ಜರಿಯಾಗಿ ಕೇಳಿದ್ದವು. ಇಷ್ಟು ದಿನ ಫ್ರೀ ಆಗಿ ಓಡಾಡಿಕೊಂಡಿದ್ದ ಲವ್ ಬರ್ಡ್ಸ್ 2022 ವರ್ಷದಲ್ಲಿ ಮುಹೂರ್ತ ಸಿಕ್ಕಿದ್ದೇ ತಡ, ಎಲ್ಲರ ಮುಂದೆ ಕೈ-ಕೈ ಹಿಡಿದು ಸಪ್ತಪದಿ ತುಳಿದೇ ಬಿಟ್ಟಿದ್ದರು. ಇದರ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.


ಹಣಕ್ಕಾಗಿ ಮದುವೆ, ಪಾರ್ಟಿಗಳಲ್ಲಿ ಡಾನ್ಸ್ ಮಾಡಲ್ಲ; ನಟಿ ಕಂಗನಾ ರಣಾವತ್

Related Video