Apr 30, 2025, 6:22 PM IST
ನಕಲಿ ಪನೀರ್ ಬಳಕೆ ಹೆಚ್ಚುತ್ತಿದ್ದು, ಗ್ರಾಹಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಗೌರಿ ಖಾನ್ ರೆಸ್ಟೋರೆಂಟ್ ವಿವಾದದ ನಂತರ, ರೆಸ್ಟೋರೆಂಟ್‌ಗಳು ಮೆನುವಿನಲ್ಲಿ ಪನೀರ್‌ನ ಬಗೆಯನ್ನು ಸ್ಪಷ್ಟಪಡಿಸಬೇಕೆಂದು ಗ್ರಾಹಕ ವ್ಯವಹಾರಗಳ ಇಲಾಖೆ ಆದೇಶಿಸಿದೆ.
Apr 30, 2025, 5:11 PM IST
ಬಾಲಿವುಡ್ ಸೂಪರ್‌ಸ್ಟಾರ್ ವಿನೋದ್ ಖನ್ನಾ ಮತ್ತು ಫಿರೋಜ್ ಖಾನ್ ಅವರ ಸ್ನೇಹ ಎಲ್ಲರಿಗು ತಿಳಿದದ್ದೇ, ಆದರೆ ಇವರ ಜೀವನದಲ್ಲಿ ಒಂದೇ ರೀತಿಯ ಘಟನೆಗಳು ಸಹ ಒಟ್ಟೊಟ್ಟಿಗೆ ನಡೆಯಿತು ಅಂದ್ರೆ ನಂಬ್ತೀರಾ?
Apr 30, 2025, 4:30 PM IST
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಾದ ರೆಡ್ಡಿಟ್, ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್ ನಲ್ಲಿ ಹಂಚಿಕೊಳ್ಳಲಾಗಿದ್ದು, ಕ್ಷಣಾರ್ಧದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ಅಸಂಖ್ಯಾತ ಅಭಿಮಾನಿಗಳು ಕಮೆಂಟ್ ವಿಭಾಗದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಬಹುತೇಕ ಎಲ್ಲರ..
Apr 30, 2025, 3:47 PM IST
ಬಾಲಿವುಡ್ ಸ್ಟಾರ್‌ಗಳು ಹೆಚ್ಚು ಹಿಟ್ ಚಿತ್ರಗಳನ್ನು ನೀಡಿದ್ದಾರೆಂದು ತಿಳಿಯಿರಿ. ಅಂಕಿಅಂಶಗಳು ನಿಮ್ಮನ್ನು ಆಶ್ಚರ್ಯಗೊಳಿಸುತ್ತವೆ. ಈ ಪಟ್ಟಿಯಲ್ಲಿ ನಿಮ್ಮ ನೆಚ್ಚಿನ ನಟರಿದ್ದಾರೆಯೇ ಎಂದು ಚೆಕ್ ಮಾಡ್ಕೊಳ್ಳಿ.
Apr 30, 2025, 1:52 PM IST
ಬಾಲಿವುಡ್‌ನಲ್ಲಿ ಒಂದೇ ಹೆಸರಿನಲ್ಲಿ ಹಲವು ಚಿತ್ರಗಳು ಬಂದಿವೆ. ಒಂದೇ ಹೆಸರಿನ ಈ ಚಿತ್ರಗಳಲ್ಲಿ ಒಬ್ಬರೇ ನಟ ನಟಿಸಿರುವುದು ವಿಶೇಷ. ಅಂಥ ಮೂರು ಚಿತ್ರಗಳ ಬಗ್ಗೆ ತಿಳಿಯಿರಿ, ಅವುಗಳಲ್ಲಿ ಎರಡು ಎರಡೆರಡು ಬಾರಿ ಮತ್ತು ಒಂದು ಮೂರು ಬಾರಿ ಒಂದೇ ಹೆಸರಿನಲ್ಲಿ ಒಬ್ಬರೇ ನಟನೊಂದಿಗೆ ತಯಾರಾಗಿವೆ.
Apr 30, 2025, 1:00 PM IST
ಈ ಒಂದು ಕ್ಷಣಾರ್ಧದ ಘಟನೆ ಭಾರತ ಮತ್ತು ಬ್ರಿಟನ್ ಎರಡೂ ದೇಶಗಳ ಮಾಧ್ಯಮಗಳಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತು. ಬ್ರಿಟಿಷ್ ರಾಜಮನೆತನದ ಕಟ್ಟುನಿಟ್ಟಾದ ಶಿಷ್ಟಾಚಾರಗಳಿಗೆ ಇದು ವಿರುದ್ಧವಾಗಿತ್ತು. ರಾಜಮನೆತನದ ಸದಸ್ಯರನ್ನು...
Apr 29, 2025, 8:45 PM IST
ವಾಸ್ತು, ಜ್ಯೋತಿಷ ನಂಬದೇ ಇದ್ದರೂ ಕೆಲವೊಮ್ಮೆ ಕೆಲವು ಮನೆಗಳು ಹೇಗೆ ಅಲ್ಲಿ ವಾಸಿಸುವವರ ದಿಕ್ಕನ್ನೇ ಬದಲಿಸುತ್ತದೆ ಎನ್ನುವುದಕ್ಕೆ ಬಾಲಿವುಡ್ ನಟ ರಾಜೇಶ್ ಖನ್ನಾ ಅವರ ಈ ಮನೆಯೇ ಸಾಕ್ಷಿ. ಇಲ್ಲಿದೆ ಸ್ಟೋರಿ.
Apr 29, 2025, 11:33 AM IST
Aachari Baa: ಅರವತ್ತರ ಇಳಿವಯಸ್ಸಿನ ಜೈಷ್ಣವಿ ತನ್ನ ಉಪ್ಪಿನಕಾಯಿ ಉದ್ಯಮದಲ್ಲಿ ತೃಪ್ತಿಯಿಂದ ಜೀವನ ಸಾಗಿಸುತ್ತಿರುತ್ತಾಳೆ. ಮಗನ ಕರೆಯ ಮೇರೆಗೆ ಮುಂಬೈಗೆ ಹೋದಾಗ ಅವಳಿಗೆ ಕಾದಿದ್ದ ಅನಿರೀಕ್ಷಿತ ಘಟನೆಗಳೇನು?
Apr 28, 2025, 5:36 PM IST
ದಕ್ಷಿಣದ ನಟಿ ಸಮಂತಾ ರುತ್ ಪ್ರಭುಗೆ ಬ್ಲಾಕ್ ಬಸ್ಟರ್ ಸಿನಿಮಾದಲ್ಲಿ ನಟಿಸುವ ಅವಕಾಶವಿತ್ತು. ಆದರೆ ಆ ಅವಕಾಶವನ್ನು ತಿರಸ್ಕರಿಸಿದ್ದರು. ಈ ಸಿನಿಮಾ ಬಾಕ್ಸ್ ಆಫಿಸ್‌ನಲ್ಲಿ 1,000 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.
Apr 28, 2025, 4:55 PM IST
ಪಹಲ್ಗಾಮ್ ದಾಳಿಯ ನಂತರ ದುಬೈನಲ್ಲಿ ಪಾಕಿಸ್ತಾನ ಮೂಲದ ಡಿಸೈನರ್ ಜೊತೆ ಫೋಟೋಗೆ ಪೋಸ್ ನೀಡಿದ ಕರೀನಾ ಕಪೂರ್ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
Apr 28, 2025, 4:47 PM IST
ಮೂತ್ರ ಕುಡಿಯುವುದರಿಂದ ಯಾವುದೇ ಆರೋಗ್ಯ ಪ್ರಯೋಜನಗಳಿಲ್ಲ ಎಂದು ವಿಜ್ಞಾನಿಗಳು ಹೇಳುತ್ತಾರೆ. ಇದು ಸೋಂಕು, ನಿರ್ಜಲೀಕರಣ ಮತ್ತು ಎಲೆಕ್ಟ್ರೋಲೈಟ್ ಅಸಮತೋಲನದ ಅಪಾಯವನ್ನು ಹೆಚ್ಚಿಸಬಹುದು. ಕುಡಿಯೋ ಮುನ್ನ ವೈದ್ಯರ ಬಳಿ ಸಲಹೆ ಪಡೆಯಲೇಬೇಕು.
Apr 28, 2025, 4:25 PM IST
ಕಳೆದ ಕೆಲವು ಸಮಯದಿಂದ ವಿಕ್ಕಿ ಮತ್ತು ಕತ್ರಿನಾ ಈ ಅಪಾರ್ಟ್‌ಮೆಂಟ್ ಬಿಟ್ಟು ಬೇರೆಡೆಗೆ ಸ್ಥಳಾಂತರಗೊಳ್ಳಬಹುದು ಎಂಬಂತಹ ವದಂತಿಗಳು ಹರಿದಾಡಿದ್ದವು. ಆದರೆ, ಈಗ ಬಂದಿರೋ...
Apr 28, 2025, 4:09 PM IST
ಇಳಿ ವಯಸ್ಸಿನಲ್ಲಿ ಆರೋಗ್ಯ ಬಹಳ ಮುಖ್ಯ. ಈ ವಯಸ್ಸಿನಲ್ಲಿ ಫಿಟ್ ಆಗಿರಲು ವರ್ಕ್ ಔಟ್ ಮಾಡೋರ ಸಂಖ್ಯೆ ಬಹಳ ಕಡಿಮೆ. ಆದ್ರೆ ನಟ ಧರ್ಮೇಂದ್ರ, ಸಿಕ್ಕ ಅವಕಾಶ ಬಿಡೋದಿಲ್ಲ. ಜಿಮ್, ಸ್ವಿಮ್ಮಿಂಗ್ ಅಂತ ಬ್ಯುಸಿಯಾಗಿರ್ತಾರೆ.
Apr 28, 2025, 2:26 PM IST
ನಟಿ ಪೂಜಾ ಹೆಗ್ಡೆ ದುಂಡು ಮಲ್ಲಿಗೆ ಮುಡಿದು, ಅಜ್ಜಿಯ 70 ವರ್ಷ ಹಳೆಯ ಸೀರೆಯುಟ್ಟು ತುಂಬಾನೆ ಮುದ್ದಾಗಿ ಪೋಸ್ ಕೊಟ್ಟಿದ್ದಾರೆ.
Apr 28, 2025, 12:17 PM IST
ಬಾಲಿವುಡ್ ನಿರ್ದೇಶಕ ಸಾಜೀದ್ ಖಾನ್ ವಿರುದ್ಧ ಸೀರಿಯಲ್ ನಟಿ ನವೀನಾ ಬೋಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. 2004-06ರ ಸುಮಾರಿಗೆ ತಮ್ಮನ್ನು ಮನೆಗೆ ಕರೆಸಿ ಬಟ್ಟೆ ಬಿಚ್ಚುವಂತೆ ಒತ್ತಾಯಿಸಿದ್ದರು ಎಂದು ನವೀನಾ ಆರೋಪಿಸಿದ್ದಾರೆ.