Yash:ಮುಂಬೈನಲ್ಲಿ ರಾಕಿಂಗ್ ಸ್ಟಾರ್ ಮಿಂಚಿಂಗ್ ; ಬಾಲಿವುಡ್ ಸಿನಿಮಾ ಮಾಡ್ತಾರಾ ಯಶ್?

ರಾಕಿಂಗ್ ಸ್ಟಾರ್ ಯಶ್ ಮತ್ತೆ ಬಾಂಬೆ ಗಲ್ಲಿಗೆ ಎಂಟ್ರಿ ಕೊಟ್ಟಿದ್ದು, ಫೋಟೋಗಳು ವೈರಲ್ ಆಗಿವೆ. ಈ ಕುರಿತು ಭಾರೀ ಸುದ್ದಿ ಆಗುತ್ತಿದೆ.

Share this Video
  • FB
  • Linkdin
  • Whatsapp

ರಾಕಿಂಗ್ ಸ್ಟಾರ್ ಯಶ್ ಬಾಂಬೆ ಸ್ಟ್ರೀಟ್'ನಲ್ಲಿ ಕಾಣಿಸಿಕೊಂಡಾಗೆಲ್ಲಾ ಸುದ್ದಿಯಾಗ್ತಾರೆ. ಇದೀಗ ಯಶ್ ಹೊಸ ಸಿನಿಮಾಗಾಗಿ ಮುಂಬೈಗೆ ಹೋಗಿದ್ದಾರೆ. ಬಾಲಿವುಡ್ ಸಿನಿಮಾ ಮಾಡುತ್ತಿದ್ದಾರೆ ಅಂತೆಲ್ಲಾ ಸುದ್ದಿ ಹರಿದಾಡಿವೆ. ಆದ್ರೆ ಇದಕ್ಕೆ ಯಶ್ ಆಪ್ತ ಮೂಲ ಹೇಳ್ತಿರೋದು ಇಲ್ಲ ಇಲ್ಲ ರಾಕಿ ಭಾಯ್ ಯಾವ್ ಸಿನಿಮಾ ಕೆಲಸದ ಮೇಲೂ ಬಾಂಬೆಗೆ ಹೋಗಿಲ್ಲ. ಜಾಹೀರಾತಿನ ಶೂಟ್ ಒಂದಕ್ಕೆ ಹೋಗಿದ್ರು. ಒಂದು ದಿನ ಜಾಹೀರಾತಿನ ಚಿತ್ರೀಕರಣ ಮಾಡಿ ಬಂದಿದ್ದಾರೆ ಅಂತ ಸ್ಪಷ್ಟನೆ ಕೊಟ್ಟಿದ್ದಾರೆ.

Related Video