Bollywood: ಭಾರತೀಯ ಸಂಸ್ಕೃತಿ ಮರೆತ್ರಂತೆ ಆಥಿಯಾ ಶೆಟ್ಟಿ: ನೆಟ್ಟಿಗರು ಹಿಂಗ್ಯಾಕೆ ಅಂದ್ರು ?

ಬಾಲಿವುಡ್‌ ನಟ ಸುನಿಲ್‌ ಶೆಟ್ಟಿ ಪುತ್ರಿ ಆಥಿಯಾ ಶೆಟ್ಟಿ, ಕ್ರಿಕೆಟಿಗ ಕೆ.ಎಲ್ ರಾಹುಲ್ ಜೊತೆ ಸರಳವಾಗಿ ವಿವಾಹವಾಗಿದ್ದು, ಅವರ ಕೆಲ ಫೋಟೋಗಳು ಟ್ರೋಲ್ ಆಗಿದೆ.
 

Share this Video
  • FB
  • Linkdin
  • Whatsapp

ಆಥಿಯಾ ಶೆಟ್ಟಿ ಹಾಗೂ ಕ್ರಿಕೆಟಿಗ ಕೆ.ಎಲ್ ರಾಹುಲ್ ಕಳೆದ ವಾರ ಮದುವೆ ಆಗಿದ್ದಾರೆ. ಆದರೆ ಮದುವೆ ಆಗಿ ಒಂದೇ ವಾರಕ್ಕೆ ಆಥಿಯಾ ಶೆಟ್ಟಿ ಸಿಂಧೂರ ಇಟ್ಟಿಲ್ಲ, ಮಂಗಳಸೂತ್ರ ಧರಿಸಿಲ್ಲ. ಈ ಕಾರಣಕ್ಕೆ ಅವರು ಟ್ರೋಲ್‌ ಆಗಿದ್ದಾರೆ. ಇದು ಅವರ ಪರ್ಸನಲ್‌, ನಿಮಗೆ ಯಾಕೆ ಬೇಕು ಎಂದು ಒಂದಿಷ್ಟು ಜನರು ಕಾಮೆಂಟ್‌ ಮಾಡಿದ್ದಾರೆ. ಇನ್ನು ಕೆಲವರು ಮದುವೆ ಆಗಿ ಒಂದು ವಾರ ಆಗಿದೆ. ಆವಾಗ್ಲೇ ತಾಳಿ ತೆಗೆದು ಬೊಟ್ಟು ಎಲ್ಲಾ ತೆಗೆದು ಬಿಟ್ಟಿದ್ದೀಯಾ, ಹಿಂದೂ ಸಂಪ್ರದಾಯ ಪಾಲಿಸದೆ ಹೋದ್ರೆ ಹೆಂಗೆ ಎಂದು ಟ್ರೋಲ್‌ ಮಾಡುತ್ತಿದ್ದಾರೆ.

Related Video