ಜಪಾನ್‌ನಲ್ಲಿ ರಜನಿಕಾಂತ್ 'ದರ್ಬಾರ್‌' ಸಿನಿಮಾ ಸೂಪರ್ ಹಿಟ್!

2020 ಜನವರಿ 9ರಂದು ಭಾರತದಲ್ಲಿ ಬಿಡುಗಡೆಯಾದ 'ದರ್ಬಾರ್' ಸಿನಿಮಾವನ್ನು ಈಗ ಜಪಾನ್‌ನಲ್ಲಿ ಮರು ಬಿಡುಗಡೆ ಮಾಡಲಾಗಿದೆ. ಸೂಪರ್ ಸ್ಟಾರ್, ತಲೈವಾ ರಜನಿಕಾಂತ್ ಅಭಿನಯಿಸಿರುವ ಈ ಸಿನಿಮಾ ಜಪಾನ್ ಬಾಕ್ಸ್ ಆಫೀಸ್‌ನಲ್ಲಿ ಸೂಪರ್ ಕಲೆಕ್ಷನ್ ಮಾಡುತ್ತಿದೆ.

Share this Video
  • FB
  • Linkdin
  • Whatsapp

2020 ಜನವರಿ 9ರಂದು ಭಾರತದಲ್ಲಿ ಬಿಡುಗಡೆಯಾದ 'ದರ್ಬಾರ್' ಸಿನಿಮಾವನ್ನು ಈಗ ಜಪಾನ್‌ನಲ್ಲಿ ಮರು ಬಿಡುಗಡೆ ಮಾಡಲಾಗಿದೆ. ಸೂಪರ್ ಸ್ಟಾರ್, ತಲೈವಾ ರಜನಿಕಾಂತ್ ಅಭಿನಯಿಸಿರುವ ಈ ಸಿನಿಮಾ ಜಪಾನ್ ಬಾಕ್ಸ್ ಆಫೀಸ್‌ನಲ್ಲಿ ಸೂಪರ್ ಕಲೆಕ್ಷನ್ ಮಾಡುತ್ತಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video