ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರು ಮಹಾರಾಷ್ಟ್ರದ ಪ್ರಸಿದ್ಧ ಗಿರಿಧಾಮವಾದ ಲೋನಾವಲಾದಲ್ಲಿ ₹70 ಕೋಟಿ ಮೌಲ್ಯದ 3.86 ಎಕರೆ ಜಮೀನನ್ನು ಖರೀದಿಸಿದ್ದಾರೆ. ಈ ಬೃಹತ್ ಹೂಡಿಕೆಯ ನಂತರ ಏನು ಮಾಡಲಿದ್ದಾರೆ ಗೊತ್ತಾ? ಈ ಕುರಿತು ಕಂಪ್ಲಿಟ್ ರಿಪೋರ್ಟ್ ಇಲ್ಲಿದೆ.
- Home
- News
- State
- Karnataka News Live: Sachin - ₹70,00,00,000 ಕೋಟಿ ಕೊಟ್ಟು ಭರ್ಜರಿ ಜಮೀನು ಖರೀದಿಸಿದ ಸಚಿನ್ ತೆಂಡೂಲ್ಕರ್; ಈ ಹಿಲ್‌ಸ್ಟೇಷನ್‌ನಲ್ಲಿ ಏನು ತಯಾರಾಗುತ್ತೆ?
Karnataka News Live: Sachin - ₹70,00,00,000 ಕೋಟಿ ಕೊಟ್ಟು ಭರ್ಜರಿ ಜಮೀನು ಖರೀದಿಸಿದ ಸಚಿನ್ ತೆಂಡೂಲ್ಕರ್; ಈ ಹಿಲ್‌ಸ್ಟೇಷನ್‌ನಲ್ಲಿ ಏನು ತಯಾರಾಗುತ್ತೆ?

ರಾಜ್ಯದಲ್ಲಿ ಬರ ಪರಿಸ್ಥಿತಿ ನೆಲೆಸಿರುವುದರಿಂದ ಸರ್ಕಾರದಿಂದಲೇ ಭೂಮಿ ಉಳುಮೆ ಮಾಡುವುದಕ್ಕೆ ಚಿಂತನೆ ನಡೆಸುತ್ತಿರುವುದಾಗಿ ಕೃಷಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದ್ದಾರೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹಲಗೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಬರದಿಂದಾಗಿ ರಾಜ್ಯದಲ್ಲಿ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಭೂಮಿ ಉಳುಮೆ ಮಾಡುವುದಕ್ಕೂ ಅವರಿಂದ ಸಾಧ್ಯವಾಗುತ್ತಿಲ್ಲ. ಅವರ ಸಂಕಷ್ಟದ ಪರಿಸ್ಥಿತಿಯನ್ನು ಮನಗಂಡು ಮೂರು ಎಕರೆವರೆಗೆ ಜಮೀನು ಹೊಂದಿರುವ ರೈತರ ಭೂಮಿಯನ್ನು ಸರ್ಕಾರದಿಂದಲೇ ಉಚಿತವಾಗಿ ಉಳುಮೆ ಮಾಡಿಕೊಡುವ ಕುರಿತು ಚರ್ಚಿಸಲಾಗುತ್ತಿದೆ ಎಂದು ಹೇಳಿದರು.
Karnataka News LiveSachin - ₹70,00,00,000 ಕೋಟಿ ಕೊಟ್ಟು ಭರ್ಜರಿ ಜಮೀನು ಖರೀದಿಸಿದ ಸಚಿನ್ ತೆಂಡೂಲ್ಕರ್; ಈ ಹಿಲ್‌ಸ್ಟೇಷನ್‌ನಲ್ಲಿ ಏನು ತಯಾರಾಗುತ್ತೆ?
Karnataka News Liveನಟ ದರ್ಶನ್‌ಗೆ ಶುರುವಾಯ್ತು ಟೆನ್ಶನ್, ನಾಳೆ ಸಂಜೆ 4 ಗಂಟೆ ಆದೇಶ ಪ್ರಕಟಿಸಲಿದೆ ಹೈಕೋರ್ಟ್
ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಜೈಲಿನಲ್ಲಿರುವ ನಟ ದರ್ಶನ್ ಹಾಗೂ ಗ್ಯಾಂಗ್ ಸಂಕಷ್ಟಗಳು ಹೆಚ್ಚಾಗುತ್ತಿದೆ. ದರ್ಶನ್ ಆಪ್ತನೆ ಮಾಫಿ ಸಾಕ್ಷಿಯಾಗಿ ತಿರುಗಿದ್ದಾನೆ. ಇತ್ತ ನಾಳೆ ಸಂಜೆ 4 ಗಂಟೆಗೆ ಹೈಕೋರ್ಟ್ ಮಹತ್ವದ ಆದೇಶ ಪ್ರಕಟಿಸಲಿದೆ.
Karnataka News LiveDelhi Building Collapse - ಅಣ್ಣ ಎಲ್ಲಿದ್ದಾನೆ ಪತ್ತೆ ಮಾಡಿ; ಕಣ್ಣೀರಿಟ್ಟು ಹುಚ್ಚಿಯಂತೆ ಆಸ್ಪತ್ರೆಯಿಂದ ಆಸ್ಪತ್ರೆ ಅಲೆಯುತ್ತಿರುವ ತಂಗಿ!
Karnataka News LiveHealth Department - ಆಹಾರ ಇಲಾಖೆ ಸರ್ಜಿಕಲ್ ಸ್ಟ್ರೈಕ್; ನೈರ್ಮಲ್ಯ ಕೊರತೆ, ಕಲಬೆರಕೆ ಹಿನ್ನೆಲೆ ಖ್ಯಾತ ಹೋಟೆಲ್‌ಗಳು ಸೀಲ್‌ಡೌನ್!
ಹೆಚ್ಚುತ್ತಿರುವ ಆಹಾರ ಕಲಬೆರಕೆ ದೂರುಗಳ ಹಿನ್ನೆಲೆಯಲ್ಲಿ, ಆಹಾರ ಇಲಾಖೆ ಹೋಟೆಲ್‌ಗಳ ಮೇಲೆ ದಿಢೀರ್ ದಾಳಿ ನಡೆಸಿದೆ. ಈ ವೇಳೆ, ಅವಧಿ ಮೀರಿದ ಪದಾರ್ಥಗಳು, ಕೃತಕ ಬಣ್ಣಗಳ ಬಳಕೆ ಮತ್ತು ಕಳಪೆ ನೈರ್ಮಲ್ಯ ಕಂಡುಬಂದಿದ್ದರಿಂದ ಖ್ಯಾತ ಹೋಟೆಲ್‌ಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆಯನ್ನು ಜಿಲ್ಲಾಡಳಿತ ನೀಡಿದೆ.
Karnataka News Liveನಮ್ಮ ಮೆಟ್ರೋ ಮಾರ್ಗ ಸುಗಮಗೊಳಿಸಿದ್ದ ಕಾನೂನು ಶಕ್ತಿ 'DLN Rao' ಇನ್ನಿಲ್ಲ - ಬೆಂಗಳೂರಿಗೆ ಇವರ ಕೊಡುಗೆ ಏನು ಗೊತ್ತಾ?
ಹಿರಿಯ ವಕೀಲ ಡಿಎಲ್‌ಎನ್ ರಾವ್ ಸೋಮವಾರ ನಿಧನರಾಗಿದ್ದಾರೆ. ಐದು ದಶಕಗಳಿಗೂ ಹೆಚ್ಚು ಕಾಲ ಕಾನೂನು ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದ ಅವರು ಗಣಿಗಾರಿಕೆ, ಭೂಸ್ವಾಧೀನ, ಮೂಲಸೌಕರ್ಯ ಮತ್ತು ಸಾರ್ವಜನಿಕ ಕಾನೂನಿನಲ್ಲಿ ಪರಿಣತಿ ಹೊಂದಿದ್ದರು. ಬೆಂಗಳೂರಿನ ನಮ್ಮ ಮೆಟ್ರೋ ಭೂಗತ ಮಾರ್ಗದ ಪ್ರಕರಣದಲ್ಲಿ 2010ರಲ್ಲಿ ಹೈಕೋರ್ಟ್ ಅವರನ್ನು Amicus Curiae ಆಗಿ ನೇಮಿಸಿತ್ತು.
Karnataka News Liveದ್ರಾವಿಡ್, ಕೊಹ್ಲಿ ಬ್ಯಾಟಿಂಗ್ ಕ್ರಮಾಂಕದ ಮೇಲೆ ಕಣ್ಣು - ಅವಕಾಶಗಳ ಬಗ್ಗೆ ಪಡಿಕ್ಕಲ್ ಮಾತು
ಟೀಂ ಇಂಡಿಯಾದಲ್ಲಿ ಅವಕಾಶ ಪಡೆಯಲು ಎಷ್ಟು ಸ್ಪರ್ಧೆ ಇದೆ ಅನ್ನೋದ್ರ ಬಗ್ಗೆ ಕನ್ನಡಿಗ ದೇವದತ್ ಪಡಿಕ್ಕಲ್ ಮಾತನ್ನಾಡಿದ್ದಾರೆ. ಒಂದು ಸ್ಥಾನಕ್ಕಾಗಿ ಎಷ್ಟು ಕಾಯಬೇಕು ಅನ್ನೋದನ್ನ ವಿವರಿಸಿದ್ದಾರೆ. ಅವರು ಹೇಳಿರುವ ಮಾತುಗಳು ಇಲ್ಲಿವೆ.
Karnataka News Liveಗರ್ಭಗುಡಿಗೆ ಪ್ರತಿದಿನ ಬೀಳುತ್ತೆ ಸೂರ್ಯಕಿರಣ - ಐಹೊಳೆಯ ಈ ದೇಗುಲದ ನಿಗೂಢ ರಹಸ್ಯ ಗೊತ್ತಾ?
ಬಾಗಲಕೋಟೆ ಜಿಲ್ಲೆಯ ಐಹೊಳೆಯ ಐತಿಹಾಸಿಕ ದುರ್ಗಾ ದೇವಾಲಯದ ಗರ್ಭಗುಡಿಗೆ ಪ್ರತಿದಿನ ಬೆಳಗ್ಗೆ ಸೂರ್ಯಕಿರಣಗಳು ನೇರವಾಗಿ ಬೀಳುತ್ತಿರುವುದು ವಿಶೇಷ ಗಮನ ಸೆಳೆದಿದೆ. ಸೂರ್ಯತಿಲಕ ಅಥವಾ ಸೂರ್ಯಾಭಿಷೇಕ ಎಂದು ಕರೆಯಲಾಗುವ ಈ ವಿದ್ಯಮಾನವು ದೇವಾಲಯದ ಮೂಲ ಸ್ವರೂಪದ ಕುರಿತು ಹೊಸ ಕುತೂಹಲ ಹುಟ್ಟಿಸಿದೆ.
Karnataka News LiveCricket - ಒಂದೇ ದಿನ ಎರಡು ದೇಶಗಳಲ್ಲಿ ಕಣಕ್ಕಿಳಿಯಲಿದೆ ಭಾರತ! 28 ವರ್ಷಗಳ ಬಳಿಕ ಮರುಕಳಿಸಲಿದೆ ಅಪರೂಪದ ಇತಿಹಾಸ!
ಭಾರತೀಯ ಕ್ರೀಡಾಭಿಮಾನಿಗಳಿಗೆ ಅಪರೂಪದ ದಿನ ಎದುರಾಗಲಿದೆ. ಅಂದು ಭಾರತ ಒಂದೇ ದಿನ ಎರಡು ವಿಭಿನ್ನ ದೇಶಗಳಲ್ಲಿ ಕಣಕ್ಕಿಳಿಯಲಿದೆ. ಈ ಅಪರೂಪದ ವೇಳಾಪಟ್ಟಿಯ ಸಂಪೂರ್ಣ ವಿವರನ್ನೊಮ್ಮೆ ನೋಡಿಕೊಂಡು ಬರೋಣ ಬನ್ನಿ.
Karnataka News Liveಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ ಇಲಾಖೆ, ಅರ್ಜಿ ಸಲ್ಲಿಗೆ ಕೊನೆ ದಿನಾಂಕ ಯಾವಾಗ?
ಶಿಕ್ಷಕರ ನೇಮಕಾತಿಗೆ ಕಾಯುತ್ತಿರುವ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್. ಶಾಲಾ ಶಿಕ್ಷಣ ಇಲಾಖೆ ಮಹತ್ವದ ಪ್ರಕಟಣೆ ಹೊರಡಿಸಿದೆ. ವಿವಿಧ ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಜಿಲ್ಲಾ, ವಿಭಾಗವಾರು ಅಧಿಸೂಚನೆ ಹೊಡಿಸಲಾಗಿದೆ. ಅರ್ಜಿ ಸಲ್ಲಿಕೆ, ಶುಲ್ಕ ಪಾವತಿ ಸೇರಿದಂತೆ ಸಂಪೂರ್ಣ ವಿವರ ಇಲ್ಲಿದೆ.
Karnataka News Liveಸ್ವತಃ ನಾನೇ ಆ ಡ್ರೆಸ್ ಆಯ್ಕೆ ಮಾಡಿದ್ದೆ - ಟ್ರೋಲಿಂಗ್ ಬಗ್ಗೆ ನಟಿ ಐಶ್ವರ್ಯ ಲಕ್ಷ್ಮಿ ಹೇಳಿದ್ದೇನು?
ನಟಿ ಐಶ್ವರ್ಯ ಲಕ್ಷ್ಮಿ ತಮ್ಮ ಡ್ರೆಸ್ಸಿಂಗ್ ಸ್ಟೈಲ್ ಕುರಿತು ಎದುರಿಸಿದ ಟ್ರೋಲಿಂಗ್ ಬಗ್ಗೆ ಮೊದಲ ಬಾರಿಗೆ ಮುಕ್ತವಾಗಿ ಮಾತನಾಡಿದ್ದಾರೆ. ಕೆಲವು ಸಂದರ್ಭಗಳಲ್ಲಿ ಡ್ರೆಸ್ ಆಯ್ಕೆಯಲ್ಲಿ ತಮ್ಮ ತಪ್ಪೂ ಇದೆ ಎಂದು ಒಪ್ಪಿಕೊಂಡಿದ್ದಾರೆ.
Karnataka News Liveದುನಿಯಾ ವಿಜಯ್ ‘ಸಿಟಿ ಲೈಟ್ಸ್’ನಲ್ಲಿ ಅಲಖ್ ನಿರಂಜನ್ - ಜನಪದದ ಸೊಗಡಿಗೆ ರ‍್ಯಾಪ್ ಟಚ್
ವಿನಯ್ ರಾಜ್‌ಕುಮಾರ್ ಹಾಗೂ ಮೋನಿಷಾ ವಿಜಯ್ ಕುಮಾರ್ ಅಭಿನಯದ ‘ಸಿಟಿ ಲೈಟ್ಸ್’ ಸಿನಿಮಾದ ಹೊಸ ಹಾಡು ‘ಅಲಖ್ ನಿರಂಜನ್’ ಬಿಡುಗಡೆಯಾಗಿದೆ. ಸಾಂಪ್ರದಾಯಿಕ ಜನಪದ ಸಂಗೀತದ ಸೊಗಡಿಗೆ ರ‍್ಯಾಪ್..
Karnataka News Liveತೀವ್ರ ಬಿಸಿಲಿನಿಂದ ಬೆಂಗಳೂರು ಸೇರಿ ರಾಜ್ಯದಲ್ಲಿ 5 ಡಿಗ್ರಿ ತಾಪಮಾನ ಏರಿಕೆ, ಮುಂದಿನ ವಾರ 37° ಡಿಗ್ರಿ
ಮಳೆ ಕೊರತೆ ಕಾರಣ ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ತೀವ್ರಗೊಳ್ಳುತ್ತಿದೆ. ಇದರ ಬೆನ್ನಲ್ಲೇ ಉರಿ ಬಿಸಿಲಿನ ಶಾಕ್ ಎದುರಾಗಿದೆ. ಬೆಂಗಲೂರು ಸೇರಿದಂತೆ ರಾಜ್ಯದಲ್ಲಿ ಶೇಕಡಾ 5 ಡಿಗ್ರಿ ಸೆಲ್ಶಿಯಸ್ ತಾಪಮಾನ ಹೆಚ್ಚಾಗಿದೆ . ಮುಂದಿನ ವಾರ 37° ಡಿಗ್ರಿ ಸೆಲ್ಶಿಯಸ್‌ಗೆ ತಲುಪಲಿದೆ.
Karnataka News Liveನೀವು ಈ ತರಹದ 'ನ್ಯೂ ಏಜ್ ಲವ್ ಸ್ಟೋರಿ' ಸಿನಿಮಾ ನೋಡೋಕೆ ಚಾನ್ಸೇ ಇಲ್ಲ.. ಊಹಿಸಲಾಗದ ಟ್ವಿಸ್ಟ್!
ಕಿರಣ್ ಅಬ್ಬವರಂ ಹಾಗೂ ಶ್ರೀ ಗೌರಿ ಪ್ರಿಯಾ ಅಭಿನಯದ ‘ಚೆನ್ನೈ ಲವ್ ಸ್ಟೋರಿ’ ಸಿನಿಮಾ ಇದೀಗ OTTಗೆ ಎಂಟ್ರಿ ಕೊಟ್ಟಿದೆ. ಥಿಯೇಟರ್‌ನಲ್ಲಿ ಸಕ್ಸಸ್ ಕಂಡ ಈ ನ್ಯೂ ಏಜ್ ಲವ್ ಸ್ಟೋರಿ 15 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದೆ.
Karnataka News Liveಕಿರಿಕ್ ಪಾರ್ಟಿ ನಟಿ ಸಂಯುಕ್ತಾ ಹೆಗ್ಡೆ ನೆನಪಿದೆಯಾ? ಈಗ ಅವರ ಜೀವನದಲ್ಲಿ ಏನಾಗ್ತಿದೆ?
ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಕನ್ನಡ ಹಾಗೂ ತೆಲುಗು ಪ್ರೇಕ್ಷಕರ ಗಮನ ಸೆಳೆದ ನಟಿ ಸಂಯುಕ್ತಾ ಹೆಗ್ಡೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಫಿಟ್‌ನೆಸ್ ವಿಡಿಯೋಗಳು ಹಾಗೂ ಗ್ಲಾಮರಸ್ ಫೋಟೋಗಳಿಂದ ಅವರು ಆಗಾಗ್ಗೆ ಸುದ್ದಿಯಾಗುತ್ತಿದ್ದಾರೆ.
Karnataka News LiveBigg Boss - ದೊಡ್ಮನೆಗೆ ಎಂಟ್ರಿಕೊಟ್ಟ ಬಿಜೆಪಿ ನಾಯಕನ ಮಗಳು; ಯಾರು ಈ ಸುಂದರಿ?
ರಿಯಾಲಿಟಿ ಶೋನ ಅತಿದೊಡ್ಡ ಶೋ ಬಿಗ್ ಬಾಸ್ ಭಾರೀ ಟ್ರೆಂಡಿಂಗ್‌ನಲ್ಲಿದೆ. ಈಗಾಲೇ ಸ್ಪರ್ಧಿಗಳು ದೊಡ್ಮನೆ ಪ್ರವೇಶ ಮಾಡಿದ್ದು, ಅವರ ವ್ಯಕ್ತಿತ್ವ ಅನಾವರಣ ಆಗೋದೊಂದೇ ಭಾಕಿ ಇದೆ. ಇದರ ನಡುವೆ ಹಿಂದಿ ಬಿಗ್‌ಬಾಸ್‌ಗೆ ಬಿಜೆಪಿ ನಾಯಕನ ಮಗಳೊಬ್ಬರು ಎಂಟ್ರಿಯಾಗಿದ್ದಾರೆ. ಯಾರು ಅವರು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.
Karnataka News LiveDelhi - ವಾಜಪೇಯಿ ಅವರ 'ಮಾನಸ ಪುತ್ರ' ಇನ್ನಷ್ಟು ದಿನ ಇದ್ದಿದ್ದರೆ ಸತ್ಯನಿಕೇತನ ದುರಂತ ನಡೆಯುತ್ತಿರಲಿಲ್ಲವೇ? ಚಕಾಚಕ್ ಅಂತಿತ್ತಾ ದೆಹಲಿ?
ದೆಹಲಿಯ ಸತ್ಯನಿಕೇತನದಲ್ಲಿ ನಡೆದ ಕಟ್ಟಡ ಕುಸಿತ ದುರಂತವು ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯವನ್ನು ಎತ್ತಿ ತೋರಿಸಿದೆ. ಈ ಹಿನ್ನೆಲೆಯಲ್ಲಿ, ಅಕ್ರಮ ನಿರ್ಮಾಣಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದ ವಾಜಪೇಯಿ ಅವರ ಮಾನಸ ಪುತ್ರರ ಕಾರ್ಯವೈಖರಿಯನ್ನು ಸ್ಮರಿಸಲಾಗಿದೆ. ಇಂತಹ ದುರಂತಗಳನ್ನು ತಡೆಯಲು ಆ ಮಾದರಿಯ ಕಟ್ಟುನಿಟ್ಟಿನ ಆಡಳಿತದ ಅಗತ್ಯವಿದೆ ಎಂದು ಲೇಖನವು ಪ್ರತಿಪಾದಿಸುತ್ತದೆ.
Karnataka News Liveಕೆಪಿಎಸ್‌ಸಿ ನೇಮಕಾತಿ ಅಕ್ರಮ - ಶಿವಶಂಕರಪ್ಪ ಸಾಹುಕಾರ್ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Karnataka News Live'ಒಳ್ಳೆಯ ಸ್ನೇಹಿತನಾಗಿರುವ ಸಂಗಾತಿ ಸಿಕ್ಕರೆ..' - ಮದುವೆ ಬಗ್ಗೆ ನಟಿ ರಮ್ಯಾ ನಿಲುವೇನು?
ಸ್ಯಾಂಡಲ್‌ವುಡ್ ನಟಿ ರಮ್ಯಾ ತಮ್ಮ ಮದುವೆ ಬಗ್ಗೆ ಸ್ಪಷ್ಟನೆ ನೀಡಿದ್ದು, ಮದುವೆಗಿಂತ ಜೀವನದಲ್ಲಿ ಸಂತೋಷವಾಗಿರುವುದು ಮುಖ್ಯ ಎಂದಿದ್ದಾರೆ. ಸೂಕ್ತ ಸಂಗಾತಿ ಸಿಕ್ಕರೆ ಮದುವೆ ಉತ್ತಮ ಎಂದು ಹೇಳಿರುವ ಅವರು, ಸದ್ಯ ಕೆಲಸದಲ್ಲಿ ಬ್ಯುಸಿಯಾಗಿರುವುದಾಗಿ ತಿಳಿಸಿದ್ದಾರೆ.
Karnataka News Liveರೇಣುಕಾಸ್ವಾಮಿ ಪ್ರಕರಣ - ಜೈಲಲ್ಲಿರುವ A1 ಆರೋಪಿ ಪವಿತ್ರಾ ಗೌಡ ಹೊಸ ಬೇಡಿಕೆಗೆ ಅಸ್ತು ಎಂದ ಕೋರ್ಟ್
Karnataka News LiveGuidelines - ಹುಬ್ಬಳ್ಳಿ- ಧಾರವಾಡದಲ್ಲಿ ಗಣೇಶ ಉತ್ಸವಕ್ಕೆ ಹೊಸ ಗೈಡ್‌ಲೈನ್ಸ್; ಆಯುಧ ಹಿಡಿದರೆ 10 ಲಕ್ಷ ಬಾಂಡ್! 80 ಡೆಸಿಬಲ್ ದಾಟಿದರೆ ಡಿಜೆ ಬಂದ್!
ಪೊಲೀಸ್ ಕಮಿಷನರೇಟ್ ಗಣೇಶ ಚತುರ್ಥಿ ಹಬ್ಬಕ್ಕೆ ಹೊಸ, ಕಠಿಣ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಡಿಜೆ ಸೌಂಡ್‌ಗೆ ರಾತ್ರಿ 10 ಗಂಟೆಯ ಗಡುವು, 80 ಡೆಸಿಬಲ್ ಮಿತಿ, ಅಪಾಯಕಾರಿ ಪಟಾಕಿಗಳಿಗೆ ನಿಷೇಧ ಹೇರಲಾಗಿದೆ. ಶಾಂತಿ ಕದಡುವವರ ವಿರುದ್ಧ 'ಆಂಟಿ ಸ್ಟ್ಯಾಬಿಂಗ್ ಸ್ಕ್ವಾಡ್' ರಚಿಸಲಾಗಿದ್ದು, ಮಾರಕಾಸ್ತ್ರಗಳೊಂದಿಗೆ ಸಿಕ್ಕಿಬಿದ್ದರೆ 10 ಲಕ್ಷ ರೂಪಾಯಿ ಬಾಂಡ್ ಹಾಕುವ ಎಚ್ಚರಿಕೆ ನೀಡಲಾಗಿದೆ.