ನಟಿ ಸಮಂತಾ ರುತ್ ಪ್ರಭು ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಅಭಿಮಾನಿಗಳ ಜೊತೆ ಪ್ರಶ್ನೋತ್ತರ ಸೆಷನ್ ನಡೆಸಿದರು. ಈ ವೇಳೆ ತಮ್ಮ ಪ್ರೆಗ್ನೆನ್ಸಿ ಬಗ್ಗೆ ಮಾತನಾಡಿದ ಅವರು, ತಾಯ್ತನದ ಈ ಹಂತವನ್ನು ಎಂಜಾಯ್ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಇನ್ನಷ್ಟು ಮಾಹಿತಿ ಇಲ್ಲಿದೆ.
- Home
- News
- India News
- India News Live: Samantha Pregnancy - ಗರ್ಭಿಣಿ ಸಮಂತಾ ಖುಷ್ ಖುಷ್ - 11 ಕೆಜಿ ತೂಕ ಹೆಚ್ಚಳದ ಬಗ್ಗೆ ಓಪನ್ ಟಾಕ್
India News Live: Samantha Pregnancy - ಗರ್ಭಿಣಿ ಸಮಂತಾ ಖುಷ್ ಖುಷ್ - 11 ಕೆಜಿ ತೂಕ ಹೆಚ್ಚಳದ ಬಗ್ಗೆ ಓಪನ್ ಟಾಕ್

ದೇಶದಲ್ಲಿ ಒಂದು ವೇಳೆ ಇಂದೇ ಲೋಕಸಭಾ ಚುನಾವಣೆ ನಡೆದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಮೈತ್ರಿಕೂಟ 326 ಕ್ಷೇತ್ರಗಳಲ್ಲಿ ಭರ್ಜರಿ ಜಯಭೇರಿ ಬಾರಿಸಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಇಂಡಿಯಾ ಟುಡೆ-ಸಿವೋಟರ್ ನಡೆಸಿದ ‘ಮೂಡ್ ಆಫ್ ದಿ ನೇಷನ್’ ಸಮೀಕ್ಷೆ ತಿಳಿಸಿದೆ.
ಪ್ರಧಾನಿ ಮೋದಿ ಅವರ ನಾಯಕತ್ವದ ಮೇಲೆ ದೇಶದ ಜನತೆಗೆ ಇರುವ ವಿಶ್ವಾಸ ಇನ್ನೂ ಭದ್ರವಾಗಿದೆ ಎಂಬುದನ್ನು ಸಮೀಕ್ಷೆ ಸ್ಪಷ್ಟಪಡಿಸಿದೆಯಾದರೂ, ಕಳೆದ ಸಮೀಕ್ಷೆಗೆ ಹೋಲಿಸಿದರೆ ಎನ್ಡಿಎ ಸ್ಥಾನಗಳಲ್ಲಿ ಕೊಂಚ ಇಳಿಕೆ ಕಂಡುಬಂದಿದೆ. ಕಳೆದ ಜನವರಿಯಲ್ಲಿ ನಡೆದಿದ್ದ ಸಮೀಕ್ಷೆಯಲ್ಲಿ ಎನ್ಡಿಎಗೆ 352 ಸ್ಥಾನಗಳನ್ನು ಅಂದಾಜಿಸಲಾಗಿತ್ತು. ಇದೀಗ 26 ಸೀಟುಗಳ ಕುಸಿತದೊಂದಿಗೆ 326 ಸ್ಥಾನಗಳನ್ನು ಅಂದಾಜಿಸಲಾಗಿದೆ.
India News Live Samantha Pregnancy - ಗರ್ಭಿಣಿ ಸಮಂತಾ ಖುಷ್ ಖುಷ್ - 11 ಕೆಜಿ ತೂಕ ಹೆಚ್ಚಳದ ಬಗ್ಗೆ ಓಪನ್ ಟಾಕ್
India News Live ಈ ಕೊರಿಯನ್ ಥ್ರಿಲ್ಲರ್ ಸಿನಿಮಾ ನೋಡಿದ್ರೆ ಫೋನ್ ಕಾಲ್‌ಗೂ ಹೆದರ್ತೀರಾ - ಏನಿದು 2 ಕಾಲಘಟ್ಟ?
ಒಂದೇ ಮನೆಯಲ್ಲಿರುವ ಹಳೆಯ ಫೋನ್ ಮೂಲಕ, 20 ವರ್ಷಗಳ ಅಂತರದಲ್ಲಿ ಬದುಕುತ್ತಿರುವ ಇಬ್ಬರು ಮಹಿಳೆಯರು ಮಾತಾಡಲು ಶುರು ಮಾಡ್ತಾರೆ. ಒಂದು ಸಣ್ಣ ಫೋನ್ ಕಾಲ್ ಇಬ್ಬರ ಜೀವನವನ್ನು ಹೇಗೆ ತಲೆಕೆಳಗು ಮಾಡುತ್ತೆ ಅನ್ನೋದೇ ಈ ಕೊರಿಯನ್ ಥ್ರಿಲ್ಲರ್ ಕಥೆ.
India News Live ನಿವೃತ್ತಿ ಜೀವನಕ್ಕೆ 1 ಅಥವಾ 2 ಕೋಟಿ ರೂಪಾಯಿ ಸಾಕೇ? ನಿಮ್ಮ ನಿವೃತ್ತಿ ಸುಲಭ ಪ್ಲಾನ್ ಹೇಗಿರಬೇಕು?
ನಿವೃತ್ತಿ ಯೋಜನೆಯು ಕೇವಲ ಒಂದು ನಿರ್ದಿಷ್ಟ ಹಣದ ಮೊತ್ತವನ್ನು ಗುರಿಯಾಗಿಸುವುದಲ್ಲ, ಬದಲಿಗೆ ಹಣದುಬ್ಬರಕ್ಕೆ ಅನುಗುಣವಾಗಿ ನಿಮ್ಮ ಭವಿಷ್ಯದ ತಿಂಗಳ ಖರ್ಚುಗಳನ್ನು ಅಂದಾಜಿಸುವುದರೊಂದಿಗೆ ಆರಂಭವಾಗಬೇಕು. ಸುಸ್ಥಿರ ಹೂಡಿಕೆ, ನಿಯಮಿತ ಆದಾಯದ ಮೂಲಗಳು ಮತ್ತು ವ್ಯವಸ್ಥಿತವಾಗಿ ಹಣ ಹಿಂಪಡೆಯುವ ಸರಿಯಾದ ಯೋಜನೆಯೇ ನೆಮ್ಮದಿಯ ನಿವೃತ್ತಿ ಜೀವನಕ್ಕೆ ದಾರಿಯಾಗಿದೆ.
India News Live 'ಟಾಕ್ಸಿಕ್'ನಲ್ಲಿ ಮೆಚ್ಚುಗೆ ಗಳಿಸಿದ 'ಟಿಕೆಟ್' ಪುಟ್ಟ ಹುಡುಗ ಯಾರು? ಈತನ ಹಿನ್ನೆಲೆ ತಿಳಿದರೆ ಶಾಕ್ ಆಗ್ತೀರ!
ರಾಕಿ ಭಾಯ್ ಸಿನಿಮಾದಲ್ಲಿ ಅತಿಥಿ ಪಾತ್ರಗಳಿಗಿಂತಲೂ ಹೆಚ್ಚಾಗಿ ಈ 'ಟಿಕೆಟ್' ಎಂಬ ಪುಟಾಣಿ ಪಾತ್ರ ಜನರಿಗೆ ಹತ್ತಿರವಾಗಿದೆ. ವಿಭಿನ್ನ ಕಥಾಹಂದರ ಹೊಂದಿರುವ 'ಟಾಕ್ಸಿಕ್' ಸಿನಿಮಾಗೆ ಕಬೀರ್ ಪಹ್ವಾ ಅವರ ನಟನೆ ಒಂದು ವಿಶೇಷ ಮೆರುಗು ನೀಡಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಯಾರೀತ? ನೋಡಿ..
India News Live ಟ್ವಿಸ್ಟ್ ಮೇಲೆ ಟ್ವಿಸ್ಟ್ - JioHotstarನಲ್ಲಿ ಸ್ಟ್ರೀಮ್ ಆಗ್ತಿರುವ 5 ಬೆಸ್ಟ್ ಕ್ರೈಂ ಥ್ರಿಲ್ಲರ್ ಸಿನಿಮಾಗಳಿವು
ಮಲಯಾಳಂ ಕ್ರೈಂ ಥ್ರಿಲ್ಲರ್ ಸಿನಿಮಾಗಳನ್ನು ಇಷ್ಟಪಡುವವರಿಗೆ ಇಲ್ಲಿವೆ JioHotstarನಲ್ಲಿ ನೋಡಬಹುದಾದ 5 ಬೆಸ್ಟ್ ಸಿನಿಮಾಗಳು. ‘Neru’, ‘Sookshmadarshini’, ‘Abraham Ozler’, ‘21 Hours’ ಮತ್ತು ‘Heaven’ ಸಿನಿಮಾಗಳ ವಿಶೇಷತೆ ಇಲ್ಲಿದೆ.
India News Live ಟೀಂ ಇಂಡಿಯಾ ಇಷ್ಟೊಂದು ಅಸಹಾಯಕ ಸ್ಥಿತಿಗೆ ತಲುಪಿದ್ದು ನನಗೆ ನೆನಪೇ ಇಲ್ಲ - ಶುಭ್‌ಮನ್ ಗಿಲ್ ನಾಯಕತ್ವಕ್ಕೆ ಮೊಹಮ್ಮದ್ ಕೈಫ್ ಕಿಡಿ
India News Live ಜನಪ್ರಿಯ ಪಬ್‌ಜಿ ಮೊಬೈಲ್ ಗೇಮ್ ಪಾರ್ಟ್ನರ್ ಫಾರೂಖ್ ಸಾವು, 28ನೇ ವಯಸ್ಸಿಗೆ ದುರಂತ ಅಂತ್ಯ
ಎಲ್ಲರೂ ಪಬ್‌ಜಿ ಗೇಮ್ ಆಡದಿದ್ದರೂ ಬಹುತೇಕರು ಕೇಳಿದ್ದಾರೆ. ಮಕ್ಕಳು, ಯುವ ಸಮೂಹ ಸೇರಿದಂತೆ ಬಹುತೇಕರು ಆಡುತ್ತಿದ್ದ ಪಬ್‌ಜಿ ಗೇಮ್ ಕ್ರಿಯೇಟರ್ ಫಾರೂಖ್ ಅಹಮ್ಮದ್ ಸಾವು ಕಂಡಿದ್ದಾರೆ. ಕೇವಲ 28ನೇ ವಯಸ್ಸಿಗೆ ಏನಾಯಿತು?
India News Live Chanakya Niti - ಎಷ್ಟೇ ಸಂಪಾದಿಸಿದ್ರೂ ಹಣ ಕೈಯಲ್ಲಿ ನಿಲ್ಲುತ್ತಿಲ್ವಾ? ಈ 4 ಅಭ್ಯಾಸಗಳನ್ನು ಇಂದೇ ಬದಲಿಸಿ!
ಎಷ್ಟೇ ಸಂಪಾದಿಸಿದ್ರೂ ಕೈಯಲ್ಲಿ ಹಣ ನಿಲ್ತಾ ಇಲ್ವಾ? ನಮಗೇ ಗೊತ್ತಿಲ್ಲದೆ ನಾವು ಮಾಡುವ ಸಣ್ಣಪುಟ್ಟ ತಪ್ಪುಗಳೇ ನಮ್ಮ ಆರ್ಥಿಕ ಪರಿಸ್ಥಿತಿ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ಚಾಣಕ್ಯನ ಪ್ರಕಾರ, ಕೆಲವು ಅಭ್ಯಾಸಗಳಿರುವವರ ಬಳಿ ಹಣ ಹೆಚ್ಚು ಕಾಲ ಉಳಿಯುವುದಿಲ್ಲವಂತೆ. ಅವು ಯಾವುವು ಅಂತ ನೋಡೋಣ.
India News Live ಕಿಲಾಡಿ ನಟಿ ಆಸ್ಪತ್ರೆ ಪಾಲು.. 'ಅನೆಸ್ತೇಷಿಯಾ ತಗೊಂಡಾಗ ಸಿಗೋ ಮಜವೇ ಬೇರೆ' ಅಂದಿದ್ಯಾಕೆ ಉರ್ಫಿ ಜಾವೇದ್?
2016 ರಲ್ಲಿ 'ಬಡೇ ಭೈಯಾ ಕಿ ದುಲ್ಹನಿಯಾ' ಮೂಲಕ ನಟನೆ ಆರಂಭಿಸಿದ ಉರ್ಫಿ, ನಂತರ ಚಂದ್ರ ನಂದಿನಿ, ಮೇರಿ ದುರ್ಗಾ ಮತ್ತು 'ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ' ನಂತಹ ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದರು. ಆದರೆ ಅವರಿಗೆ ಅಸಲಿ ಬ್ರೇಕ್ ಸಿಕ್ಕಿದ್ದು 'ಬಿಗ್ ಬಾಸ್ OTT' ಸೀಸನ್ 1 ರಿಂದ. ಈ ಕಿಲಾಡಿ ನಟಿ ಈಗ ಆಸ್ಪತ್ರೆ ಪಾಲಾಗಿದ್ದು, ಅಲ್ಲಿಯೂ ತಮ್ಮ ಕಿತಾಪತಿ ಬಿಟ್ಟಿಲ್ಲ!
India News Live 'ಈ ಸಿನಿಮಾ ಇಷ್ಟವಾಗದಿದ್ರೆ ನಡುರಸ್ತೆಯಲ್ಲೇ ತಲೆ ಬೋಳಿಸಿಕೊಳ್ತೀನಿ' - ನಟಿ ಶ್ವೇತಾ ಲಕ್ಷ್ಮಣ್ ಚಾಲೆಂಜ್
‘ಸಹ: ಲೈಫ್ ಆಫ್ ಸಂಜು’ ಸಿನಿಮಾ ಬಗ್ಗೆ ಯಂಗ್ ಹೀರೋಯಿನ್ ಶ್ವೇತಾ ಲಕ್ಷ್ಮಣ್ ಸಖತ್ ಕಾನ್ಫಿಡೆನ್ಸ್ ವ್ಯಕ್ತಪಡಿಸಿದ್ದಾರೆ. ಸಿನಿಮಾ ನೋಡಿ ಪ್ರೇಕ್ಷಕರು ಡಿಸಪ್ಪಾಯಿಂಟ್ ಆದರೆ ತಲೆ ಬೋಳಿಸಿಕೊಳ್ಳುತ್ತೇನೆ ಎಂದು ಚಾಲೆಂಜ್ ಹಾಕಿದ್ದಾರೆ.
India News Live ನೇಪಾಳ-ಟಿಬೆಟ್ ಜಲಪ್ರಳಯ - 30 ವರ್ಷದಲ್ಲಿ ಶೇ.12ರಷ್ಟು ಹಿಮನದಿ ನಾಶ, ಮಾರ್ಚ್‌ನಲ್ಲಿ ನೀಡಿದ್ದ ಎಚ್ಚರಿಕೆ ನಿಜವಾಯ್ತು!
India News Live ಸತತ ಏರಿಕೆ ಬಳಿಕ ದಿಢೀರ್ ಪಾತಾಳಕ್ಕೆ ಕುಸಿದ ಚಿನ್ನದ ಬೆಲೆ; ಇವತ್ತು ಒಂದೇ ದಿನ 3,160 ರುಪಾಯಿ ಕುಸಿತ!
ಬೆಂಗಳೂರು: ಕಳೆದ 10 ದಿನಗಳ ಹಿಂದೆ ಗಗನ ಮುಖಿಯಾಗಿದ್ದ ಚಿನ್ನದ ಬೆಲೆ ಇದೀಗ ಇಳಿಮುಖ ಕಾಣುವತ್ತ ಸಾಗಿದೆ. ಇಂದು ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ ಕಂಡಿದೆ. ಹಾಗಿದ್ದರೇ ಇಂದು ಚಿನ್ನ ಹಾಗೂ ಬೆಳ್ಳಿ ಬೆಲೆ ಎಷ್ಟಿದೆ ಎನ್ನುವುದನ್ನು ನೋಡೋಣ ಬನ್ನಿ.
India News Live 'ಟಾಕ್ಸಿಕ್' ಸಿನಿಮಾ ವಿರುದ್ಧ ಆಕ್ರೋಶ, ಸೆನ್ಸಾರ್ ಮಂಡಳಿ ವಿರುದ್ಧ ಸಿಡಿದೆದ್ದ ಅಣ್ಣಾಮಲೈ
ಯಶ್ ನಟನೆಯ 'ಟಾಕ್ಸಿಕ್' ಸಿನಿಮಾವು ಮಹಿಳೆಯರನ್ನು ಆಕ್ಷೇಪಾರ್ಹವಾಗಿ ಚಿತ್ರಿಸಿದೆ ಎಂದು ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ಚಿತ್ರಕ್ಕೆ ಅನುಮತಿ ನೀಡಿದ ಸೆನ್ಸಾರ್ ಬೋರ್ಡ್ ವಿರುದ್ಧವೂ ಅವರು ಕಿಡಿಕಾರಿದ್ದಾರೆ.
India News Live ಭೂಕಂಪದಿಂದ ಬಚಾವಾಗಿ ಹೊರಬಂದ ಉದ್ಯೋಗಿ, ಮನುಷ್ಯತ್ವ ಮರೆತ ಕಂಪನಿ ಸೂಚನೆಯಂತೆ ಅಂಗಡಿಯೊಳಗೆ ಹಣ ತರಲು ಹೋಗಿ ಯುವತಿ ಸಾವು!
India News Live Layoffs ಬಳಿಕ ಸಿಗದ ಜಾಬ್, ನೆಮ್ಮದಿಗಾಗಿ ಪಾತ್ರೆ ತೊಳೆಯುವ ಕೆಲಸಕ್ಕೆ ಸೇರಿದ ಯುವಕ, ವೇತನ ಗಂಟೆಗೆ 1000 ರೂ!
India News Live ಆಧಾರ್ ಬಯೋಮೆಟ್ರಿಕ್ ಶಿಲ್ಪಿ, ಬೆಂಗಳೂರಿನ ಸರ್ವಂ AI ಕಂಪನಿ ಕಟ್ಟಿದ ವಿವೇಕ್ ರಾಘವನ್ ಈಗ TIME100 AI 2026 ಪಟ್ಟಿಯಲ್ಲಿ ಪ್ರಭಾವಿ ವ್ಯಕ್ತಿ!
India News Live ಇಮ್ರಾನ್ ಖಾನ್ ಮಕ್ಕಳ ಸಂದರ್ಶನ ಪ್ರಸಾರ ಮಾಡಿದ್ರೆ ಲಾರ್ಡ್ಸ್ ಟೆಸ್ಟ್ ಬಾಯ್ಕಾಟ್ ಮಾಡ್ತೇವೆ; ಇಂಗ್ಲೆಂಡ್‌ಗೆ ಬೆದರಿಕೆ ಹಾಕಿ ಕೆಲವೇ ಹೊತ್ತಿನಲ್ಲೇ ತೆಪ್ಪಗಾದ ಪಾಕಿಸ್ತಾನ
India News Live ಟಾಟಾ ಕಾರುಗಳ ಹೊಸ ಅಧ್ಯಾಯ - ಗ್ರಾಹಕರು ನೀಡಿದ ನೇಮ್ ಈಗ ಬ್ರ್ಯಾಂಡ್, ರಿಬ್ರ್ಯಾಂಡಿಂಗ್ ನೇಮ್ ಘೋಷಿಸಿದ ಟಾಟಾ ಮೋಟಾರ್ಸ್
India News Live ಮೋದಿ, ರಾಹುಲ್ ಬಿಟ್ರೆ ಮುಂದಿನ ಪ್ರಧಾನಿ ಯಾರು? ಸಮೀಕ್ಷೆಯಲ್ಲಿ ದಳಪತಿ ವಿಜಯ್‌ಗೆ 3ನೇ ಸ್ಥಾನ! ಮಮತಾ, ದೀಪ್ಕೆಗೆ ಎಷ್ಟನೇ ಸ್ಥಾನ??
'ಇಂಡಿಯಾ ಟುಡೇ-ಸಿವೋಟರ್' ನಡೆಸಿದ 'ಮೂಡ್ ಆಫ್ ದಿ ನೇಷನ್' ಸಮೀಕ್ಷೆಯಲ್ಲಿ, 2029ರ ಪ್ರಧಾನಿ ಹುದ್ದೆಗೆ ನಟ ಸಿ.ಜೋಸೆಫ್ ವಿಜಯ್ ಮೂರನೇ ಜನಪ್ರಿಯ ಆಯ್ಕೆಯಾಗಿ ಹೊರಹೊಮ್ಮಿದ್ದಾರೆ. ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ ನಂತರದ ಸ್ಥಾನದಲ್ಲಿರುವ ವಿಜಯ್, ಶೇ. 9.2ರಷ್ಟು ಜನರ ಬೆಂಬಲ ಗಳಿಸಿದ್ದಾರೆ.