- Home
- News
- India News
- India News Live: ಒಂದೇ ಇನ್ನಿಂಗ್ಸ್‌ನಲ್ಲಿ 9 ವಿಕೆಟ್ ಕಿತ್ತ ಟೀಂ ಇಂಡಿಯಾ ಸ್ಟಾರ್; ದೇಸಿಯ ಟೂರ್ನಿಯಲ್ಲಿ ಮಿಂಚು, ಬೆರಗಾದ ಕ್ರಿಕೆಟ್ ಜಗತ್ತು
India News Live: ಒಂದೇ ಇನ್ನಿಂಗ್ಸ್‌ನಲ್ಲಿ 9 ವಿಕೆಟ್ ಕಿತ್ತ ಟೀಂ ಇಂಡಿಯಾ ಸ್ಟಾರ್; ದೇಸಿಯ ಟೂರ್ನಿಯಲ್ಲಿ ಮಿಂಚು, ಬೆರಗಾದ ಕ್ರಿಕೆಟ್ ಜಗತ್ತು

ನವದೆಹಲಿ: ಎಸ್ಐಆರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆಸಿದ್ದಾರೆ ಎಂದು ಆರೋಪಿಸಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ವಿಪಕ್ಷಗಳ ಇಂಡಿಯಾ ಕೂಟವು ಭಾನುವಾರ ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ‘ಚಲೋ ದೆಹಲಿ’ ಪ್ರತಿಭಟನೆ ನಡೆಸಿತು. ಈ ವೇಳೆ ಕಾಂಗ್ರೆಸ್, ಟಿಎಂಸಿ, ಸಮಾಜವಾದಿ ಪಕ್ಷ ಸೇರಿದಂತೆ ಮೈತ್ರಿಕೂಟದ ವಿವಿಧ ಪಕ್ಷಗಳ ನಾಯಕರು ಭಾಗವಹಿಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಜ್ಞಾನೇಶ್ ಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ‘ಜ್ಞಾನೇಶ್ ಅವರನ್ನು ಹುದ್ದೆಯಿಂದ ಕೆಳಗಿಳಿಸುತ್ತೇವೆ. ಅವರು ಮಾಡಿದ ದೇಶದ್ರೋಹದ ಕೆಲಸಕ್ಕಾಗಿ ಅವರು ಜೈಲು ಸೇರಲಿದ್ದಾರೆ. ಮತಚೋರಿಗಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ. ಕಾನೂನಿನಿಂದ ತಪ್ಪಿಸಿಕೊಳ್ಳುವ ಬಗ್ಗೆ ಅವರು ಯೋಚಿಸಬಾರದು’ ಎಂದು ಕಿಡಿ ಕಾರಿದರು.
‘ಮೋದಿ ಎಲ್ಲಿಗೂ ಹೋಗುತ್ತಿಲ್ಲ ಎಂದು ಶಾ ಹೇಳಿದ್ದಾರೆ. ಮೋದಿ ಹೋಗಲು ಬಯಸಿದರೂ, ನಾವು ಅವರನ್ನು ಹೋಗಲು ಬಿಡುವುದಿಲ್ಲ. ಜ್ಞಾನೇಶ್ ಕುಮಾರ್ ಅವರ ನಂತರ, ನಾವು ಮೋದಿ, ಶಾ ವಿರುದ್ಧ ನಿಲ್ಲುತ್ತೇವೆ. ಅವರು ಎಸಗಿರುವ ಮತ ಕಳ್ಳತನಕ್ಕಾಗಿ ಅವರ ವಿರುದ್ಧ ಕಾನೂನು ತನ್ನದೇ ಆದ ಕ್ರಮ ಜರುಗಲಿದೆ’ ಎಂದರು.
India News Live ಒಂದೇ ಇನ್ನಿಂಗ್ಸ್‌ನಲ್ಲಿ 9 ವಿಕೆಟ್ ಕಿತ್ತ ಟೀಂ ಇಂಡಿಯಾ ಸ್ಟಾರ್; ದೇಸಿಯ ಟೂರ್ನಿಯಲ್ಲಿ ಮಿಂಚು, ಬೆರಗಾದ ಕ್ರಿಕೆಟ್ ಜಗತ್ತು
India News Live ₹450 ಕೋಟಿ ಭರ್ಜರಿ ಗಳಿಕೆಯ ಬೆನ್ನಲ್ಲೇ ಹನುಮಾನ್ ಅಂಶ್ ತಂಡದಲ್ಲಿ ಬಿರುಕು - ಸಿನಿಮಾ ಹಕ್ಕುಗಳಿಗಾಗಿ ಶುರುವಾಯ್ತು ಯುದ್ಧ!
ಕೇವಲ 2 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿ 452 ಕೋಟಿ ರೂ. ಗಳಿಸಿದ 'ಹನುಮಾನ್ ಅಂಶ್' ಸಿನಿಮಾದ ನಿರ್ಮಾಪಕರ ನಡುವೆ ಹಕ್ಕುಗಳ ಕುರಿತು ತೀವ್ರ ವಿವಾದ ಸೃಷ್ಟಿಯಾಗಿದೆ. ಯಾವುದೇ ಒಬ್ಬ ವ್ಯಕ್ತಿ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುವಂತಿಲ್ಲ ಎಂದು ನಿರ್ಮಾಪಕರು ಸಾರ್ವಜನಿಕ ನೋಟಿಸ್ ಜಾರಿ ಮಾಡಿದ್ದಾರೆ.
India News Live ಸಣ್ಣ ಬೆಂಕಿಪೆಟ್ಟಿಗೆ ಕಾರ್ಖಾನೆಯಾಗಿ ಆರಂಭವಾಗಿದ್ದ ಯುನಿಟ್, 300 ಕೋಟಿ ಮೌಲ್ಯದ ಪಟಾಕಿ ಕಂಪನಿಯಾಗಿ ಬೆಳೆದಿದ್ದು ಹೇಗೆ?
ತಮಿಳುನಾಡಿನ ಸಿವಕಾಶಿಯಲ್ಲಿ ಕೇವಲ ಬೆಂಕಿಪೊಟ್ಟಣ ತಯಾರಿಕಾ ಘಟಕವಾಗಿ ಆರಂಭವಾದ 'ಸ್ಟ್ಯಾಂಡರ್ಡ್ ಫೈರ್‌ವರ್ಕ್ಸ್' ಇಂದು ₹300 ಕೋಟಿ ಮೌಲ್ಯದ ಪಟಾಕಿ ಸಾಮ್ರಾಜ್ಯವಾಗಿ ಬೆಳೆದಿದೆ. ಪ್ರಸ್ತುತ ಈ ಉದ್ಯಮವು ಹಸಿರು ಪಟಾಕಿ ನಿಯಮಗಳು ಮತ್ತು ಕಚ್ಚಾವಸ್ತುಗಳ ಬೆಲೆ ಏರಿಕೆಯಂತಹ ಸವಾಲು ಎದುರಿಸುತ್ತಿದೆ.
India News Live ಸಾಹಸಿ ಬೈಕ್ ಪ್ರಿಯರಿಗೆ ರಾಯಲ್ ಎನ್‌ಫೀಲ್ಡ್ ಗುಡ್‌ನ್ಯೂಸ್; Himalayan 750 ಅನಾವರಣ, ಹೆಂಗಿದೆ?
India News Live ನೀತಾ ಅಂಬಾನಿ ಕಾರ್ಯಕ್ರಮದ ಸ್ಪೆಷಲ್ ಅಟ್ರಾಕ್ಷನ್ ಈ ಸುಂದರಿ - ಈಕೆ ಸ್ಟಾರ್ ಕ್ರಿಕೆಟರ್ ಮಾಜಿ ಪತ್ನಿ!
ನಟಿ ನತಾಶಾ ಸ್ಟಾಂಕೋವಿಕ್ ನೀತಾ ಅಂಬಾನಿ ಅವರ ವಿಶೇಷ ಕಾರ್ಯಕ್ರಮದಲ್ಲಿ ಬೆಳ್ಳಿಯ ಲೆಹೆಂಗಾ ಧರಿಸಿ ರ‍್ಯಾಂಪ್ ವಾಕ್ ಮಾಡಿದ್ದಾರೆ. ಅವರ ರಾಯಲ್ ಲುಕ್ ಹಾಗೂ ಗ್ಲಾಮರಸ್ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
India News Live ಸಿನಿಮಾ ಮಾಡದಿದ್ರು 8 ತಿಂಗಳಲ್ಲಿ 120 ಕೋಟಿ ಗಳಿಸಿದ ನಟಿ ಸಮಂತಾ - ಈ ಸಕ್ಸಸ್ ಸ್ಟೋರಿ ಏನು?
India News Live ACC Rising Stars ಏಷ್ಯಾ ಕಪ್‌ಗೆ ಭಾರತ A ತಂಡ ಪ್ರಕಟ, ಆರ್‍ಸಿಬಿ ಹೀರೋ ಪಾಟೀದಾರ್‍ಗೆ ವಿಶೇಷ ಜವಾಬ್ದಾರಿ
India News Live ಒಂದೇ ದಿನದಲ್ಲಿ 55 ಸಾವಿರ ಕೋಟಿ ಗಳಿಸಿದ ಮುಕೇಶ್ ಅಂಬಾನಿ, ರಿಲಯನ್ಸ್ ಷೇರುಗಳು 6 ವರ್ಷಗಳಲ್ಲಿ ಅತಿ ದೊಡ್ಡ ಏರಿಕೆ
India News Live ಬೇಷರತ್ ಕ್ಷಮೆಯಾಚಿಸಿದ ನಟ ಇಮ್ರಾನ್ ಖಾನ್ ಹೇಳಿದ್ದೇನು? ಕೊನೆಗೂ ಭಾರತದಲ್ಲೇ ಉಳಿಯಲು ಅವಕಾಶ ಸಿಕ್ತಾ?
ನಟ ಇಮ್ರಾನ್ ಖಾನ್ ತಮ್ಮ ಜೀವನದ ಬಹುಪಾಲು ಭಾರತದಲ್ಲೇ ಕಳೆದಿದ್ದಾರೆ ಮತ್ತು ಹುಟ್ಟಿನಿಂದಲೇ ಅಮೆರಿಕದ ಪೌರತ್ವ ಹೊಂದಿದ್ದಾರೆ. ಭಾರತದಲ್ಲೇ ನೆಲೆಸಿ ಬಾಲಿವುಡ್‌ನಲ್ಲಿ ಗುರುತಿಸಿಕೊಂಡಿರುವ ಅವರು ಭಾರತೀಯ ಪೌರತ್ವ ಏಕೆ ಪಡೆಯಲಿಲ್ಲ ಎಂಬ ಪ್ರಶ್ನೆಯನ್ನೂ ನ್ಯಾಯಪೀಠ ಮುಂದಿಟ್ಟಿದೆ. ಇದೀಗ ನ್ಯಾಯಾಲಯ ಕೊಟ್ಟ ತೀರ್ಪೇನು? ನೋಡಿ..
India News Live IND vs NZ ODIs - ಭಾರತ-ನ್ಯೂಜಿಲೆಂಡ್ ಏಕದಿನ ಸರಣಿ ಯಾವಾಗ ಆರಂಭ? ಬದಲಾದ ಸಮಯದಲ್ಲಿ ಮಹತ್ವದ ಬದಲಾವಣೆ..!
India News Live ನಟ ಶಾರುಖ್ ಖಾನ್ 10 ಸಾವಿರ ಕೋಟಿ ಸಾಮ್ರಾಜ್ಯ ಹೇಗೆ ಕಟ್ಟಿದ್ರು ಗೊತ್ತಾ? ಇಲ್ಲಿದೆ ಆ ರೋಚಕ ಕಥೆ!
ಇಂದು ಶಾರುಖ್ ಖಾನ್ 61ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲದೆ, ಕ್ರಿಕೆಟ್, ಐಷಾರಾಮಿ ಬ್ರ್ಯಾಂಡ್‌ಗಳು ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರಗಳಲ್ಲೂ ಈ ಸೂಪರ್‌ಸ್ಟಾರ್ ತಮ್ಮ ಬೃಹತ್ ಸಾಮ್ರಾಜ್ಯ ಕಟ್ಟಿದ್ದಾರೆ. ಇವರ ಒಟ್ಟು ಆಸ್ತಿ ಮೌಲ್ಯ ಬರೋಬ್ಬರಿ 10,000 ಕೋಟಿ ರೂಪಾಯಿ.
India News Live ನೀತಾ ಅಂಬಾನಿ ಧರಿಸಿದ್ದ ಅಪರೂಪದ Dragonfly ಬ್ರೂಚ್, ಇದರ ಬೆಲೆಯಲ್ಲಿ ಬೆಂಗಳೂರಲ್ಲಿ ಒಂದು ಸೈಟ್ ಖರೀದಿಸಬಹುದು!
ಎನ್‌ಎಂಎಸಿಸಿ ನೂತನ ಗ್ರಂಥಾಲಯದ ಉದ್ಘಾಟನಾ ಸಮಾರಂಭದಲ್ಲಿ ನೀತಾ ಅಂಬಾನಿ ಅವರು ಆಧುನಿಕ ಶೈಲಿಯ ಸೂಟ್ ಧರಿಸಿ ಗಮನ ಸೆಳೆದಿದ್ದಾರೆ. ಈ ವೇಳೆ ಅವರು ಧರಿಸಿದ್ದ ವಾಲ್ಲೇಸ್ ಚಾನ್ ವಿನ್ಯಾಸದ 'ಡ್ರ್ಯಾಗನ್‌ಫ್ಲೈ' ಬ್ರೂಚ್‌ನ ಬೆಲೆ ಬರೋಬ್ಬರಿ ₹12 ರಿಂದ ₹15 ಕೋಟಿ ಎಂದು ಅಂದಾಜಿಸಲಾಗಿದೆ.
India News Live ಟಬು, ಅಕ್ಷಯ್ ಖನ್ನಾ.. - ತಮ್ಮ ಅದ್ಭುತ ನಟನೆಯಿಂದ ಕನ್ನಡಿಗರ ಮನಗೆದ್ದ 7 ಭಾರತೀಯ ತಾರೆಯರಿವರು!
India News Live ಶಿವಣ್ಣ ಜೊತೆ ನಟಿಸಿದ್ದ ಆ ನಟಿಯ ಕರಿಯರ್ ಹಾಳು ಮಾಡಿದವರು ಯಾರು? ವರ್ಷಗಳ ಬಳಿಕ ಸ್ಫೋಟಕ ಪೋಸ್ಟ್!
India News Live 61ರಲ್ಲೂ ಸಿಕ್ಸ್ ಪ್ಯಾಕ್‌ಗಾಗಿ ಶಾರುಖ್ ಖಾನ್ ಮಾಡುವುದೇನು? - ಇಲ್ಲಿದೆ ಆ ಫಿಟ್ನೆಸ್ ಸೀಕ್ರೆಟ್!
ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್‌ಗೆ ಇಂದು 61ನೇ ಹುಟ್ಟುಹಬ್ಬದ ಸಂಭ್ರಮ. ಇಳಿ ವಯಸ್ಸಿನಲ್ಲೂ ಸಿಂಪಲ್ ಡಯಟ್ ಹಾಗೂ ವರ್ಕೌಟ್ ಮೂಲಕ ಅವರು ಹೇಗೆ ಫಿಟ್ ಆಗಿದ್ದಾರೆ ಅನ್ನೋದರ ಡೀಟೇಲ್ಸ್ ಇಲ್ಲಿದೆ.
India News Live ನಟಿ ಶಿಲ್ಪಾ ಶೆಟ್ಟಿಯ ಮಂಡೇ ಯೋಗ ಮೋಟಿವೇಶನ್ - ಆರ್ಚರ್ ಪೋಸ್‌ನಿಂದ ಹೊಸ ಚೈತನ್ಯ ಸಿಗುತ್ತಾ?
ಫಿಟ್‌ನೆಸ್ ಪ್ರಿಯರಿಗೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹೊಸ ಮಂಡೇ ಮೋಟಿವೇಶನ್ ಕೊಟ್ಟಿದ್ದಾರೆ. ಆಕರ್ಣ ಧನುರಾಸನ ಅಥವಾ ಆರ್ಚರ್ ಪೋಸ್‌ನ ಹೊಸ ವೇರಿಯೇಶನ್ ಟ್ರೈ ಮಾಡಿರುವ ಅವರು, ಇದರಿಂದ ದೇಹದ ಫ್ಲೆಕ್ಸಿಬಿಲಿಟಿ ಹಾಗೂ ಶಕ್ತಿ ಹೇಗೆ ಹೆಚ್ಚಾಗುತ್ತದೆ ಎಂದು ವಿವರಿಸಿದ್ದಾರೆ.
India News Live ಮತ್ತೆ ಒಂದಾಗ್ತಾರಾ ಸಾನಿಯಾ ಮಿರ್ಜಾ - ಶೋಯೆಬ್ ಮಲಿಕ್? ದುಬೈನಲ್ಲಿ ಮಗನ ಹುಟ್ಟುಹಬ್ಬ ಆಚರಿಸಿದ ತಾರಾ ಜೋಡಿ..!
India News Live ವಾಲೆಟ್‌ನಲ್ಲಿ ₹210 ಇದ್ದರೂ ₹100 ಫಾಸ್ಟಾಗ್ ದಂಡ ವಸೂಲಿ - NHAI, ಪೇಮೆಂಟ್ಸ್ ಬ್ಯಾಂಕ್‌ಗೆ ಗ್ರಾಹಕ ಆಯೋಗದಿಂದ ಫೈನ್!
ಫಾಸ್ಟಾಗ್ ವಾಲೆಟ್‌ನಲ್ಲಿ ಹಣವಿದ್ದರೂ ಟೋಲ್ ಪ್ಲಾಜಾದಲ್ಲಿ ಅಕ್ರಮವಾಗಿ ದಂಡ ವಸೂಲಿ ಮಾಡಿದ ಎನ್‌ಹೆಚ್‌ಎಐ ಮತ್ತು ಪೇಮೆಂಟ್ಸ್ ಬ್ಯಾಂಕ್‌ಗೆ ಚಂಡೀಗಢ ಗ್ರಾಹಕ ಆಯೋಗ ದಂಡ ವಿಧಿಸಿದೆ. ವಾಲೆಟ್‌ನಲ್ಲಿ ನೆಗೆಟಿವ್ ಬ್ಯಾಲೆನ್ಸ್ ಇಲ್ಲದಿದ್ದಾಗ ದಂಡ ವಿಧಿಸುವುದು ಸೇವಾ ನ್ಯೂನತೆ ಎಂದು ಆಯೋಗ ತೀರ್ಪು ನೀಡಿದೆ.
India News Live ನಮನ್ ಧೀರ್‍ಗೆ ಬಿಸಿಸಿಐ ಬಿಗ್ ಸರ್ಪ್ರೈಸ್ , ವಿಶೇಷ ಉಡುಗೊರೆ ಸ್ವೀಕರಿಸಿ ಭಾವುಕನಾದ ಸ್ಟಾರ್
India News Live ಡಾಂಬರು ಗುಳಿಗೆ ಬಳಸ್ತೀರಾ? ಅದರಲ್ಲಿ ಏನಿದೆ, ಮನುಷ್ಯನ ದೇಹಕ್ಕೆ ಅದೆಷ್ಟು ಡೇಂಜರ್? A ಟು Z ಮಾಹಿತಿ ಇಲ್ಲಿದೆ!
ನ್ಯಾಫ್ತಲೀನ್ (Naphthalene) ಒಂದು ಆವಿಯಾಗುವ ರಾಸಾಯನಿಕವಾಗಿದ್ದು, ಕೀಟಗಳನ್ನು ನಿಯಂತ್ರಿಸಲು ಬಳಸಲಾಗುತ್ತದೆ. ಸಾಮಾನ್ಯ ತಾಪಮಾನದಲ್ಲಿಯೇ ಇದು ಘನ ಸ್ಥಿತಿಯಿಂದ ಅನಿಲ ಸ್ಥಿತಿಗೆ ಬದಲಾಗುತ್ತದೆ. ಹೀಗಾಗಿ ಕಪಾಟಿನಲ್ಲಿ ಇಟ್ಟಿರುವ ಗುಳಿಗೆಗಳು ಕ್ರಮೇಣ ಸಣ್ಣದಾಗುತ್ತವೆ ಅಥವಾ ಸಂಪೂರ್ಣವಾಗಿ ಮಾಯವಾಗುತ್ತವೆ.