10:47 PM (IST) Jun 30

India Latest News Live 30 June 2026Raveena Tandon - 'ನಾನು ರಾಶಾಳ ಅಮ್ಮ'... ಕೆಜಿಎಫ್‌ನ ರಮಿಕಾ ಸೇನ್ ಹೀಗೆ ಹೇಳಿದ್ದೇಕೆ?

ಮುಂಬೈ ಕಾರ್ಯಕ್ರಮವೊಂದರಲ್ಲಿ ನಟಿ Raveena Tandon, ತಮ್ಮನ್ನು 'ರಾಶಾಳ ಅಮ್ಮ' ಅಂತ ಪರಿಚಯಿಸಿಕೊಂಡಿದ್ದಾರೆ. ಯುವ ಪೀಳಿಗೆಗೆ ತನ್ನ ಮಗಳ ಮೂಲಕವೇ ಹೆಚ್ಚು ಪರಿಚಿತಳಾಗಿರಬಹುದು ಎಂಬ ಕಾರಣಕ್ಕೆ ಹೀಗೆ ಹೇಳಿದ್ದಾಗಿ ತಿಳಿಸಿದ್ದಾರೆ.

Read Full Story
10:00 PM (IST) Jun 30

India Latest News Live 30 June 2026Samantha Baby Bump - 'ನನ್ನ ಸಿಕ್ಸ್ ಪ್ಯಾಕ್... ಮತ್ತೆ ಸಿಗೋಣ' - ಸಮಂತಾ ಬೇಬಿ ಬಂಪ್ ಫೋಟೋ ವೈರಲ್!

Samantha ತಾಯಿಯಾಗುತ್ತಿರುವ ಸಿಹಿ ಸುದ್ದಿ ನೀಡಿದ್ದಾರೆ. ಸಮಂತಾ ಮತ್ತು ಅವರ ಪತಿ, ನಿರ್ದೇಶಕ ರಾಜ್ ನಿಡಿಮೋರು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಬೇಬಿ ಬಂಪ್ ಫೋಟೋ ಕೂಡ ಹಂಚಿಕೊಂಡಿದ್ದಾರೆ.

Read Full Story
09:32 PM (IST) Jun 30

India Latest News Live 30 June 2026Mumbai ಹೋಟೆಲ್‌ನಲ್ಲಿ ಹೈ-ಪ್ರೊಫೈಲ್ ವೇಶ್ಯಾವಾಟಿಕೆ ಬಯಲು - ಮರಾಠಿ, ಬೆಂಗಾಲಿ ನಟಿಯರ ರಕ್ಷಣೆ

Mumbai Police: ಗಿರ್‌ಗಾಂವ್‌ನ ಹೋಟೆಲ್ ಒಂದರಲ್ಲಿ ನಡೆಯುತ್ತಿದ್ದ ಹೈ-ಪ್ರೊಫೈಲ್ ವೇಶ್ಯಾವಾಟಿಕೆ ಜಾಲವನ್ನು ಭೇದಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ, ಮರಾಠಿ ಹಾಗೂ ಬೆಂಗಾಲಿ ಚಿತ್ರರಂಗದ ಇಬ್ಬರು ನಟಿಯರನ್ನು ರಕ್ಷಿಸಿದ್ದಾರೆ.

Read Full Story
08:48 PM (IST) Jun 30

India Latest News Live 30 June 2026ಪಶ್ಚಿಮ ಬಂಗಾಳದಲ್ಲಿ ಒಬಿಸಿ ಮೀಸಲಾತಿ ಪಟ್ಟಿಗೆ ಭಾರಿ ಸರ್ಜರಿ; ಮಮತಾ ಬ್ಯಾನರ್ಜಿ ಕಾಲದ 65 ಮುಸ್ಲಿಂ ಉಪಜಾತಿಗಳು ಔಟ್!

ಕಲ್ಕತ್ತಾ ಹೈಕೋರ್ಟ್ ಆದೇಶದ ನಂತರ, ಪಶ್ಚಿಮ ಬಂಗಾಳ ಸರ್ಕಾರವು ಒಬಿಸಿ ಮೀಸಲಾತಿ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತಂದಿದೆ. ಈ ಹೊಸ ತಿದ್ದುಪಡಿಯ ಅಡಿಯಲ್ಲಿ, ಟಿಎಂಸಿ ಸರ್ಕಾರದ ಅವಧಿಯಲ್ಲಿ ಸೇರಿಸಲಾಗಿದ್ದ 65 ಮುಸ್ಲಿಂ ಮತ್ತು 9 ಹಿಂದೂ ಉಪಜಾತಿಗಳನ್ನು ಮೀಸಲಾತಿ ಪಟ್ಟಿಯಿಂದ ತೆಗೆದುಹಾಕಲಾಗಿದೆ. 

Read Full Story
08:12 PM (IST) Jun 30

India Latest News Live 30 June 2026OTT - ಗಂಡನಿಗೆ ಕೈಕೊಟ್ಟು ಮೈದುನನೊಂದಿಗೆ ಅಫೇರ್ - ನೆಟ್‌ಫ್ಲಿಕ್ಸ್‌ ಶೇಕ್ ಮಾಡಿದ ಕ್ರೈಂ ಥ್ರಿಲ್ಲರ್ ಸಿನಿಮಾ ಯಾವುದು?

Haseen Dillruba: ಇತ್ತೀಚಿನ ದಿನಗಳಲ್ಲಿ ಓಟಿಟಿಗಳಲ್ಲಿ ಅದ್ಭುತವಾದ ಕಂಟೆಂಟ್‌ಗಳು ಪ್ರೇಕ್ಷಕರನ್ನು ರಂಜಿಸುತ್ತಿವೆ. ಹೊಸ ಹೊಸ ಸಿನಿಮಾಗಳು, ಸೀರಿಸ್‌ಗಳು ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತಿವೆ. ಜನರು ಹೆಚ್ಚಾಗಿ ಕ್ರೈಂ ಥ್ರಿಲ್ಲರ್‌ಗಳನ್ನು ಇಷ್ಟಪಡುತ್ತಿದ್ದಾರೆ. 

Read Full Story
07:41 PM (IST) Jun 30

India Latest News Live 30 June 2026ಭಾರತದ ವಿದೇಶಿ ಸಾಲ ಭಾರಿ ಜಂಪ್‌; 72 ಲಕ್ಷ ಕೋಟಿಗೆ ದೇಶದ ಸಾಲ, ಒಂದೇ ವರ್ಷದಲ್ಲಿ 2.51 ಲಕ್ಷ ಕೋಟಿ ಏರಿಕೆ!

ಆರ್‌ಬಿಐನ ಇತ್ತೀಚಿನ ವರದಿ ಪ್ರಕಾರ, 2026ರ ಮಾರ್ಚ್ ಅಂತ್ಯಕ್ಕೆ ಭಾರತದ ವಿದೇಶಿ ಸಾಲ 72 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಜಿಡಿಪಿ ಅನುಪಾತದಲ್ಲಿ ಸಾಲ ಹೆಚ್ಚಾಗಿದ್ದು, ಸರ್ಕಾರಿ ಸಾಲ ಕಡಿಮೆಯಾದರೂ, ಖಾಸಗಿ ವಲಯದ ಸಾಲದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.
Read Full Story
07:14 PM (IST) Jun 30

India Latest News Live 30 June 2026ಭಾವಿ ಪತ್ನಿಯಿಂದ ಹತ್ಯೆಯಾದ ಕೇತನ್​ ಸಾವಿಗೆ ಅಪಹಾಸ್ಯ - ವೈದ್ಯೆಯ ಲೈಸೆನ್ಸ್​ 5 ವರ್ಷ ಅಮಾನತು

ವೈರಲ್ ಆಗುವ ಹಂಬಲದಿಂದ, ಉದ್ಯಮಿ ಕೇತನ್ ಸಾವನ್ನು ಸಂಭ್ರಮಿಸಿ ವಿಕೃತವಾಗಿ ನಕ್ಕಿದ್ದ ಮಧ್ಯಪ್ರದೇಶದ ವೈದ್ಯೆ ಡಾ. ಮುಸ್ಕಾನ್ ಸೋನಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ವಿಡಿಯೋ ವೈರಲ್ ಆಗಿ ಭಾರಿ ಟೀಕೆಗೆ ಗುರಿಯಾದ ಬೆನ್ನಲ್ಲೇ, ದಂತ ವೈದ್ಯರ ಸಂಘ ಆಕೆಯನ್ನು ಅಮಾನತುಗೊಳಿಸಿದ್ದು, ಸರ್ಕಾರ ಲೈಸೆನ್ಸ್ ಕೂಡ ಅಮಾನತು ಮಾಡಿದೆ.
Read Full Story
07:01 PM (IST) Jun 30

India Latest News Live 30 June 2026ಕೇಂದ್ರ ಸರ್ಕಾರಕ್ಕೆ ಬಿಗ್ ಬಂಪರ್; ನಾಲ್ಕು ಬ್ಯಾಂಕ್‌ಗಳಿಂದ ಮೋದಿ ಸರ್ಕಾರಕ್ಕೆ ಭರ್ಜರಿ ಡಿವಿಡೆಂಡ್‌

ಪಂಜಾಬ್ ನ್ಯಾಷನಲ್ ಬ್ಯಾಂಕ್, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಮತ್ತು ಇಂಡಿಯನ್ ಬ್ಯಾಂಕ್ ಸೇರಿದಂತೆ ನಾಲ್ಕು ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳು 2025-26ರ ಹಣಕಾಸು ವರ್ಷಕ್ಕೆ ಕೇಂದ್ರ ಸರ್ಕಾರಕ್ಕೆ ಒಟ್ಟು ₹9,439 ಕೋಟಿ ಲಾಭಾಂಶವನ್ನು ಪಾವತಿಸಿವೆ. 

Read Full Story
07:01 PM (IST) Jun 30

India Latest News Live 30 June 2026Riya Sen - 1 ನಿಮಿಷ 32 ಸೆಕೆಂಡ್ ವಿಡಿಯೋ, 5 ಕೋಟಿ ಡೌನ್‌ಲೋಡ್! ಆ ವಿವಾದದಿಂದ ನಟಿಯ ಕೆರಿಯರ್ ಹಾಳಾಯ್ತು?

Riya Sen: ಒಂದು ಕಾಲದಲ್ಲಿ ಬಾಲಿವುಡ್‌ನ ಗ್ಲಾಮರಸ್ ನಟಿಯಾಗಿದ್ದ ರಿಯಾ ಸೇನ್ ಅವರ ಕೆರಿಯರ್, ಒಂದು ಎಂಎಂಎಸ್ ವಿವಾದದಿಂದಾಗಿ ಸಂಪೂರ್ಣವಾಗಿ ಹಾಳಾಗಿತ್ತು. ಆದರೆ ನಂತರ ಅವರು ವೆಬ್ ಸೀರೀಸ್ ಮತ್ತು ಸೋಶಿಯಲ್ ಮೀಡಿಯಾ ಮೂಲಕ ಮತ್ತೆ ಗುರುತಿಸಿಕೊಂಡರು.

Read Full Story
06:45 PM (IST) Jun 30

India Latest News Live 30 June 2026ಗರ್ಲ್‌ಫ್ರೆಂಡ್‌ ಜೊತೆ ಕ್ಲಿನಿಕ್‌ಗೆ ಬಂದು, ಈಗ ಕರ್ನಾಟಕದಲ್ಲಿ ಪರ್ಮನೆಂಟ್ ಸೆಟಲ್‌ ಆದ Hardik Pandya!

Hardik Pandya relocates to Bengaluru: ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಬೆಂಗಳೂರಿಗೆ ಶಿಫ್ಟ್‌ ಆಗಲಿದ್ದಾರೆ. ಹೌದು, ಬಹುತೇಕ ಮುಂಬೈನಲ್ಲಿ ಕ್ರಿಕೆಟ್‌ ಟೀಂ ಸದಸ್ಯರೇ ನೆಲೆಸಿದ್ದಾರೆ. ಆದರೆ ಹಾರ್ದಿಕ್‌ ಮಾತ್ರ ಮುಂಬೈ ಬಿಟ್ಟು, ಸಿಲಿಕಾನ್‌ ಸಿಟಿಗೆ ಬಂದಿದ್ದಾರಂತೆ.

Read Full Story
06:31 PM (IST) Jun 30

India Latest News Live 30 June 2026HDFC ಬ್ಯಾಂಕ್ ನೂತನ ಅಧ್ಯಕ್ಷರಾಗಿ ಮಾಜಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ನೇಮಕ

ಮಾಜಿ ಮುಖ್ಯ ಚುನಾವಣಾ ಆಯುಕ್ತ ಹಾಗೂ ಹಣಕಾಸು ಕಾರ್ಯದರ್ಶಿ ರಾಜೀವ್ ಕುಮಾರ್ ಅವರನ್ನು ಎಚ್‌ಡಿಎಫ್‌ಸಿ ಬ್ಯಾಂಕ್‌ನ ನೂತನ ಅರೆಕಾಲಿಕ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಹಿಂದಿನ ಅಧ್ಯಕ್ಷ ಅತನು ಚಕ್ರವರ್ತಿ ಅವರ ವಿವಾದಾತ್ಮಕ ರಾಜೀನಾಮೆಯ ನಂತರ ಈ ನೇಮಕಾತಿ ನಡೆದಿದೆ.

Read Full Story
06:24 PM (IST) Jun 30

India Latest News Live 30 June 2026ರೈಲು ಪ್ರಯಾಣ, ಆಧಾರ್, ಪೆಟ್ರೋಲ್ ಸೇರಿ ಕೆಲ ನಿಯಮಗಳಲ್ಲಿ ಭಾರಿ ಬದಲಾವಣೆ, ಜುಲೈ 1 ರಿಂದ ಜಾರಿ

ರೈಲು ಪ್ರಯಾಣ, ಆಧಾರ್ ಕಾರ್ಡ್, ಕ್ರೆಡಿಟ್ ಕಾರ್ಡ್, ಪೆಟ್ರೋಲ್-ಡೀಸೆಲ್ ಸೇರಿದಂತೆ ಕೆಲ ನಿಯಮಗಳು ಜುಲೈ 1 ರಿಂದ ಬದಲಾಗುತ್ತಿದೆ. ಹೀಗಾಗಿ ಈ ಸೇವೆ ಪಡೆದುಕೊಳ್ಳುವ ಮುನ್ನ ಹೊಸ ನಿಯಮಗಳ ಬಗ್ಗೆ ನಿಮಗೆ ತಿಳಿದಿರಲಿ

Read Full Story
06:04 PM (IST) Jun 30

India Latest News Live 30 June 2026Cloth Washing Tips - ಬಟ್ಟೆ ವಾಶ್‌ ಆದ್ಮೇಲೂ ಬೆವರು ವಾಸನೆಯೇ? ಈ ಪದಾರ್ಥ ಹಾಕಿದ್ರೆ ಹೋಗುತ್ತಪ್ಪಾ..!.!

Why do the armpits of my shirts smell after washing: ಕೆಲವೊಮ್ಮೆ ಡ್ರೆಸ್‌ನಿಂದ ಕೆಟ್ಟ ವಾಸನೆ ಬರೋದುಂಟು, ವಾಶ್‌ ಮಾಡಿದರೂ ಕೂಡ ವಾಸನೆ ಬರುತ್ತದೆ. ಆಗ ಏನು ಮಾಡೋದು ಎಂದು ಅನೇಕರು ತಲೆ ಕೆಡಿಸಿಕೊಂಡಿರುತ್ತಾರೆ. ಹಾಗಾದರೆ ಏನು ಮಾಡೋದು? ಈ ಬಗ್ಗೆ ಮಾಹಿತಿ ಇಲ್ಲಿದೆ. 

Read Full Story
05:43 PM (IST) Jun 30

India Latest News Live 30 June 2026ನಿಮ್ಮ ಹೆಂಡ್ತಿಯನ್ನು ತೋರಿಸಿ - ಮಾಜಿ ಸಿಎಂ ಪತ್ನಿಯ ಟ್ಯಾಟೂ ಎದೆ ಮೇಲೆ ಹಾಕಿ ಯುವಕನ ಹೈಡ್ರಾಮಾ

ಉತ್ತರ ಪ್ರದೇಶದಲ್ಲಿ, ಸಮಾಜವಾದಿ ಪಕ್ಷದ ಸಂಸದೆ ಡಿಂಪಲ್ ಯಾದವ್ ಅವರ ಅಭಿಮಾನಿಯೊಬ್ಬರು ತಮ್ಮ ಎದೆಯ ಮೇಲೆ ಅವರ ಫೋಟೋವನ್ನು ಹಚ್ಚೆ ಹಾಕಿಸಿಕೊಂಡು, ಅವರನ್ನು ಭೇಟಿಯಾಗಲು ಅಖಿಲೇಶ್ ಯಾದವ್ ಅವರ ಬೆಂಗಾವಲು ವಾಹನಕ್ಕೆ ಅಡ್ಡಹಾಕಿದ್ದಾರೆ. ಈ ಘಟನೆಯು ರಾಜಕಾರಣಿಗಳ ಮೇಲಿನ ಅಭಿಮಾನವು ಹೇಗೆ ಅತಿರೇಕಕ್ಕೆ ಹೋಗಬಹುದು ಎಂಬುದನ್ನು ತೋರಿಸುತ್ತದೆ.
Read Full Story
05:39 PM (IST) Jun 30

India Latest News Live 30 June 2026Asian Games 2026 - ವಿಶ್ವಕಪ್ ಮುಗೀತು, ಈಗ ಚಿನ್ನದ ಬೇಟೆಗೆ ಭಾರತೀಯ ಮಹಿಳಾ ತಂಡ ಪ್ರಕಟ, ಐವರು ಹೊಸಬರಿಗೆ ಅವಕಾಶ

2026ರ ಏಷ್ಯನ್ ಗೇಮ್ಸ್‌ಗಾಗಿ ಬಿಸಿಸಿಐ ಭಾರತೀಯ ಮಹಿಳಾ ಕ್ರಿಕೆಟ್ ತಂಡವನ್ನು ಪ್ರಕಟಿಸಿದೆ. ಹರ್ಮನ್‌ಪ್ರೀತ್ ಕೌರ್ ನಾಯಕತ್ವದಲ್ಲಿ, ಅನುಭವಿ ಮತ್ತು ಯುವ ಆಟಗಾರ್ತಿಯರನ್ನು ಒಳಗೊಂಡ ಈ ತಂಡವು ಟಿ20 ವಿಶ್ವಕಪ್ ನಿರಾಸೆಯ ನಂತರ ಚಿನ್ನದ ಪದಕವನ್ನು ಉಳಿಸಿಕೊಳ್ಳುವ ಗುರಿ ಹೊಂದಿದೆ.
Read Full Story
05:23 PM (IST) Jun 30

India Latest News Live 30 June 2026ಇತಿಹಾಸದ ಪುಟ ಸೇರುತ್ತಾ ಭಾರತದ ವೈವಾಹಿಕ ಪದ್ಧತಿ? ಚೀನಾ, ಅಮೆರಿಕದಂತೆ ಮದುವೆ ಇರಲ್ಲ; ಸರ್ವೇಯಿಂದ ಬಯಲು

Future Of Marriage: ಒಂದು ಕಡೆ ಮದುವೆ ಆಗೋಕೆ ಹೆಣ್ಣು ಸಿಗ್ತಿಲ್ಲ. ಮತ್ತೊಂದು ಕಡೆ ಮದುವೆಯಾದವ್ರಲ್ಲಿ ಒಂದಲ್ಲ ಒಂದು ಸಮಸ್ಯೆಗಳು. ಗಂಡ, ಹೆಂಡತಿಯನ್ನು ಕೊಲೆ ಮಾಡಿಸೋದು, ಹೆಂಡತಿ ಗಂಡನನ್ನು ಕೊಲೆ ಮಾಡಿಸೋದು ಈಗ ಸಾಮಾನ್ಯ ಆಗಿದೆ. ಆದರೆ ಭಾರತದಲ್ಲಿ 2047ರ ವೇಳೆಗೆ ಮದುವೆ ವ್ಯವಸ್ಥೆ ಇರೋದಿಲ್ವಂತೆ.

Read Full Story
05:20 PM (IST) Jun 30

India Latest News Live 30 June 2026ನಾಸಿಕ್‌ ನ ತ್ರಯಂಬಕೇಶ್ವರ ದೇಗುಲದ 65 ಅಡಿ ಅಮೃತ್ ಕುಂಡದಲ್ಲಿ ಪತ್ತೆಯಾದ ಪ್ರಾಚೀನ ಶಿವಲಿಂಗ!

ನಾಸಿಕ್‌ನ ತ್ರಯಂಬಕೇಶ್ವರ ದೇವಾಲಯದ 'ಅಮೃತ್ ಕುಂಡ'ವನ್ನು ಭಾರತೀಯ ಪುರಾತತ್ವ ಇಲಾಖೆ ಸ್ವಚ್ಛಗೊಳಿಸುವಾಗ, ದಶಕಗಳಿಂದ ಹೂಳಿನಡಿ ಮುಚ್ಚಿಹೋಗಿದ್ದ ಪ್ರಾಚೀನ ಶಿವಲಿಂಗವೊಂದು ಪತ್ತೆಯಾಗಿದೆ. ಪೇಶ್ವೆಗಳ ಕಾಲದ ಈ ಐತಿಹಾಸಿಕ ಕುಂಡದ ನೀರನ್ನು ಜ್ಯೋತಿರ್ಲಿಂಗದ ಪೂಜೆ ಮತ್ತು ಅಭಿಷೇಕಕ್ಕೆ ಬಳಸಲಾಗುತ್ತಿತ್ತು. ಈ ಅಲೌಕಿಕ ದೃಶ್ಯವು ಭಕ್ತರಲ್ಲಿ ಭಕ್ತಿಭಾವವನ್ನು ಹೆಚ್ಚಿಸಿದೆ.
Read Full Story
05:05 PM (IST) Jun 30

India Latest News Live 30 June 2026ಪ್ರೀತಿಯಲ್ಲಿ ಬೀಳಿಸಿ ಕೋಟ್ಯಧಿಪತಿಯ ಮತಾಂತರ? ಹಿಂದೂ ಧರ್ಮಕ್ಕೆ ವಾಪಸಾದವನ ಡೈರಿಯಲ್ಲಿ ಸ್ಫೋಟಕ ಬರಹ

ಉತ್ತರ ಪ್ರದೇಶದ ಕೋಟ್ಯಧಿಪತಿ ಯುವಕನೊಬ್ಬ ಪ್ರೀತಿಗಾಗಿ ಇಸ್ಲಾಂಗೆ ಮತಾಂತರಗೊಂಡು, ನಂತರ ಘರ್ ವಾಪ್ಸಿಯಾಗಿದ್ದಾನೆ. ಆದರೆ, ಆತನ ಡೈರಿಯಲ್ಲಿ "ನಾನೊಂದು ಕಾರ್ಯಾಚರಣೆಯಲ್ಲಿದ್ದೇನೆ" ಎಂಬ ಸ್ಫೋಟಕ ಬರಹ ಪತ್ತೆಯಾಗಿದ್ದು, ಪೊಲೀಸರು ಇದರ ಹಿಂದಿನ ದೊಡ್ಡ ಪಿತೂರಿಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
Read Full Story
05:05 PM (IST) Jun 30

India Latest News Live 30 June 2026ಈ ಬಾರಿ ಫಿಫಾ ವಿಶ್ವಕಪ್ ಗೆಲ್ಲೋದ್ಯಾರು? ಅರ್ಜೆಂಟೀನಾಗೆ 2ನೇ ಸ್ಥಾನ..! ಸೂಪರ್‌ ಕಂಪ್ಯೂಟರ್ ಭವಿಷ್ಯ!

ಪ್ರಖ್ಯಾತ ಸ್ಪೋರ್ಟ್ಸ್ ಅನಾಲಿಟಿಕ್ಸ್ ಸಂಸ್ಥೆ 'ಒಪ್ಟಾ' ತನ್ನ ಸೂಪರ್‌ಕಂಪ್ಯೂಟರ್ ಮೂಲಕ ಫಿಫಾ ವಿಶ್ವಕಪ್ ವಿಜೇತರನ್ನು ಭವಿಷ್ಯ ನುಡಿದಿದೆ. ಈ ಡೇಟಾ ಆಧಾರಿತ ಭವಿಷ್ಯವಾಣಿಯ ಪ್ರಕಾರ, ಫ್ರಾನ್ಸ್ ತಂಡಕ್ಕೆ ಕಪ್ ಗೆಲ್ಲುವ ಸಾಧ್ಯತೆ ಅತಿ ಹೆಚ್ಚಿದ್ದು, ಫೈನಲ್‌ನಲ್ಲಿ ಅರ್ಜೆಂಟೀನಾವನ್ನು ಎದುರಿಸುವ ಸಂಭವವಿದೆ.
Read Full Story
04:52 PM (IST) Jun 30

India Latest News Live 30 June 2026ಕೇತನ್ ಹತ್ಯೆ ಬಳಿಕ ಲೋಹಘಡಕ್ಕೆ ಟೂರಿಸ್ಟ್ ಸಂಖ್ಯೆ ಡಬಲ್, ಪ್ರವಾಸಿ ತಾಣವಾಗಿ ಬದಲಾದ ಸಿಯಾ ಪಾಯಿಂಟ್

ಭಾವಿ ಪತ್ಯೆ ಸಿಯಾ ಗೊಯೆಲ್ ಲೋಹಘಡದಲ್ಲಿ ಕೇತನ್ ಕಳ್ಳಿ ಹಾಕಿ ಹತ್ಯೆ ಪ್ರಕರಣ ಕೋಲಾಹಲ ಎಬ್ಬಿಸಿದೆ. ಈ ಘಟನೆ ಬಳಿಕ ಲೋಹಘಡಕ್ಕೆ ಪ್ರವಾಸಿಗರ ಸಂಖ್ಯೆ ಡಬಲ್ ಆಗಿದೆ. ಪ್ರವಾಸಿಗರು ಕೋಟೆ, ಪರ್ವತ ಸೌಂದರ್ಯಕ್ಕಿಂತ ಸಿಯಾ ಪಾಯಿಂಟ್ ವೀಕ್ಷಿಸುತ್ತಿದ್ದಾರೆ.

Read Full Story