ಟಾಲಿವುಡ್‌ನ ಸ್ಟಾರ್ ನಿರ್ದೇಶಕ ರಾಜಮೌಳಿ ಸಿನಿಮಾಗಳು ನೂರಾರು, ಸಾವಿರಾರು ಕೋಟಿ ಕಲೆಕ್ಷನ್ ಮಾಡುತ್ತವೆ. ಇಂತಹ ಬೃಹತ್ ಚಿತ್ರಗಳನ್ನು ಮಾಡುವ ಜಕ್ಕಣ್ಣ ಒಂದು ಚಿತ್ರಕ್ಕೆ ಎಷ್ಟು ಸಂಭಾವನೆ ಪಡೆಯುತ್ತಾರೆ ಗೊತ್ತಾ?
- Home
- News
- India News
- India Latest News Live: ರಾಜಮೌಳಿ ಒಂದು ಸಿನಿಮಾಗೆ ಎಷ್ಟು ಸಂಭಾವನೆ ಪಡೀತಾರೆ? ವಾರಣಾಸಿಗೆ ಡಿಮ್ಯಾಂಡ್ ಮಾಡಿದ್ದೆಷ್ಟು?
India Latest News Live: ರಾಜಮೌಳಿ ಒಂದು ಸಿನಿಮಾಗೆ ಎಷ್ಟು ಸಂಭಾವನೆ ಪಡೀತಾರೆ? ವಾರಣಾಸಿಗೆ ಡಿಮ್ಯಾಂಡ್ ಮಾಡಿದ್ದೆಷ್ಟು?

ನವದೆಹಲಿ: ಜು.20ರಂದು ಜಂತರ್ಮಂತರ್ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಪೊಲೀಸರ ಮೇಲೆ ಹಲ್ಲೆಯಾಗಿರುವುದನ್ನು ಖಂಡಿಸಿ ಒಗ್ಗಟ್ಟು ಪ್ರದರ್ಶಿಸಲು ನಿವೃತ್ತ ಪೊಲೀಸರ ಸಂಘಟನೆ ಆಗಿರುವ ದೆಹಲಿ ಪೊಲೀಸ್ ಫೆಡರೇಶನ್ ಜು.31ಕ್ಕೆ ಪ್ರತಿಭಟನೆ ನಡೆಸಲು ಮುಂದಾಗಿದೆ.
ಈ ಕುರಿತು ಫೆಡರೇಶನ್, ಅನುಮತಿ ಕೋರಿ ದೆಹಲಿ ಪೊಲೀಸ್ ಕಮಿಷನರ್ ಅನುರಾಗ್ ಕುಮಾರ್ ಅವರಿಗೆ ಪತ್ರ ಬರೆದಿದ್ದು, ಜು.31ರ ಬೆಳಿಗ್ಗೆ 11 ರಿಂದ ಸಂಜೆ 5 ಗಂಟೆ ತನಕ ಜಂತರ್ಮಂತರ್ನಲ್ಲಿ ಪ್ರತಿಭಟನೆ ನಡೆಸಲು ಅನುಮತಿಸುವಂತೆ ಕೋರಿದೆ. ವಿದ್ಯಾರ್ಥಿಗಳ ಧರಣಿ ಸಂದರ್ಭದಲ್ಲಿ ಭದ್ರತೆಗೆ ನಿಯೋಜಿತರಾಗಿದ್ದ ಪೊಲೀಸರ ತ್ಯಾಗ ಗುರುತಿಸಲು ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
India Latest News Live 29 July 2026 ರಾಜಮೌಳಿ ಒಂದು ಸಿನಿಮಾಗೆ ಎಷ್ಟು ಸಂಭಾವನೆ ಪಡೀತಾರೆ? ವಾರಣಾಸಿಗೆ ಡಿಮ್ಯಾಂಡ್ ಮಾಡಿದ್ದೆಷ್ಟು?
India Latest News Live 29 July 2026 ಪವನ್ ಕಲ್ಯಾಣ್ ಪತ್ನಿ ಹೆಸರು ಬದಲಾವಣೆ.. ಅನ್ನಾ ಲೆಝ್ನೋವಾ ಹೊಸ ಹೆಸರೇನು ಗೊತ್ತಾ?
ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಮತ್ತು ತೆಲುಗು ನಟ ಪವನ್ ಕಲ್ಯಾಣ್ ಅವರ ಪತ್ನಿ ಅನ್ನಾ ಲೆಝ್ನೋವಾ ಅಂತಾನೇ ಎಲ್ಲರಿಗೂ ಗೊತ್ತು. ಆದರೆ, ಅವರು ಈಗ ಅಧಿಕೃತವಾಗಿ ತಮ್ಮ ಹೆಸರನ್ನು ಬದಲಿಸಿಕೊಂಡಿದ್ದಾರೆ. ಅವರ ಹೊಸ ಹೆಸರೇನು ಅಂತ ತಿಳಿದುಕೊಳ್ಳೋಣ ಬನ್ನಿ.
India Latest News Live 29 July 2026 ಭದ್ರತಾ ಸಲಹೆಗಾರ ಅಜಿತ್ ದೋವಲ್ ದಿಢೀರ್ ಸಂಸತ್ತಿಗೆ ಎಂಟ್ರಿ - ವಿಪಕ್ಷಗಳು ತಲ್ಲಣ- ಏನಿದರ ವಿಶೇಷತೆ
India Latest News Live 29 July 2026 ಟ್ರಕ್, ಬಸ್ ವಿಭಾಗವನ್ನು 525 ಕೋಟಿಗೆ ಮಾರಾಟ ಮಾಡಲಿರುವ ಮಹೀಂದ್ರಾ & ಮಹೀಂದ್ರಾ!
ಮಹೀಂದ್ರಾ ಅಂಡ್ ಮಹೀಂದ್ರಾ ತನ್ನ ಟ್ರಕ್ ಮತ್ತು ಬಸ್ ವಿಭಾಗವನ್ನು ₹525 ಕೋಟಿಗೆ 'ಎಸ್‌ಎಮ್‌ಎಲ್ ಮಹೀಂದ್ರಾ'ಗೆ ಮಾರಾಟ ಮಾಡಲು ನಿರ್ಧರಿಸಿದೆ. ಈ ಬೃಹತ್ ಪುನರ್ರಚನೆಯು ಕಂಪನಿಯ ವಾಣಿಜ್ಯ ವಾಹನಗಳ ಉದ್ಯಮವನ್ನು ಒಂದೇ ಸೂರಿನಡಿ ತಂದು, ಜಾಗತಿಕ ಮಟ್ಟದಲ್ಲಿ ಬೆಳವಣಿಗೆ ಸಾಧಿಸುವ ಗುರಿ ಹೊಂದಿದೆ.
India Latest News Live 29 July 2026 ಹಿಂದೂ ಆಗಿ ಹುಟ್ಟಿ, ಕ್ರಿಶ್ಚಿಯನ್ ಆಗಿ, ಪ್ರೀತಿಗಾಗಿ ಇಸ್ಲಾಂಗೆ ಮತಾಂತರವಾದ ಈ ನಟಿ ಯಾರು ಗೊತ್ತೇ!
ತನ್ನ ವಿವಾದಾತ್ಮಕ ವೈಯಕ್ತಿಕ ಜೀವನದಿಂದಲೇ ಸದಾ ಸುದ್ದಿಯಲ್ಲಿರುವ ಈ ನಟಿ, ಹಲವು ಬಾರಿ ಧರ್ಮ ಬದಲಾವಣೆ ಮಾಡಿಕೊಂಡಿದ್ದಾರೆ. ಹಿಂದೂ ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ, ನಂತರ ಇಸ್ಲಾಂಗೆ ಮತಾಂತರಗೊಂಡರು.
India Latest News Live 29 July 2026 ಅಮೆರಿಕದಲ್ಲಿ ನಡೆದ ಜಾಗತಿಕ ಸೌಂದರ್ಯ ಸ್ಪರ್ಧೆಯಲ್ಲಿ ಗುಜರಾತ್ ಸುಂದರಿಗೆ Mrs. Earth Elite ಕಿರೀಟ - ಯಾರೀಕೆ
ಗುಜರಾತ್ನ ಭೂಮಿಕಾ ಶಜ್ವಾನಿ ಅವರು ಅಮೆರಿಕದ ನ್ಯೂಜೆರ್ಸಿಯಲ್ಲಿ ನಡೆದ 'ಮಿಸೆಸ್ ಅರ್ಥ್ ಎಲೈಟ್ 2026' ಅಂತರರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯ ಕಿರೀಟ ಗೆದ್ದಿದ್ದಾರೆ. ಈ ಗೆಲುವು ಸೌಂದರ್ಯದ ಜೊತೆಗೆ ಆತ್ಮವಿಶ್ವಾಸ, ನಾಯಕತ್ವ ಹಾಗೂ ಮಹಿಳಾ ಸಬಲೀಕರಣದಂತಹ ಜವಾಬ್ದಾರಿಯ ಮಹತ್ವ ಸಾರುತ್ತದೆ.
India Latest News Live 29 July 2026 ಪ್ರಪೋಸಲ್ಸ್ ಬರ್ತಿದ್ರೂ ಜಿರಳೆ ದೀಪ್ಕೆ ಇನ್ನೂ ಮದ್ವೆಯಾಕಾಗಿಲ್ಲ? ಶಾಕಿಂಗ್ ಸತ್ಯ ರಿವೀಲ್ ಮಾಡಿದ ಅಮ್ಮ
'ಕಾಕ್ರೋಚ್ ಜನತಾ ಪಕ್ಷ'ದಿಂದ ಫೇಮಸ್ ಆದ ಅಭಿಜೀತ್ ದೀಪ್ಕೆಗೆ ಸಾಕಷ್ಟು ಮದುವೆ ಪ್ರಪೋಸಲ್‌ಗಳು ಬರುತ್ತಿವೆ. ಆದರೂ 30 ವರ್ಷವಾದ ದೀಪ್ಕೆ ಯಾಕೆ ಮದುವೆಯಾಗುತ್ತಿಲ್ಲ ಎಂಬ ರಹಸ್ಯವನ್ನು ಅವರ ತಾಯಿ ಅನಿತಾ ದೀಪ್ಕೆ ಬಹಿರಂಗಪಡಿಸಿದ್ದಾರೆ. ಅವರು ಹೇಳಿದ್ದೇನು?
India Latest News Live 29 July 2026 'ನೀಲಿ ಬಣ್ಣದ್ದು ಟಾಯ್ಲೆಟ್‌ಗೆ...' - RAF ಯುನಿಫಾರ್ಮ್ ಬಣ್ಣ ಅಪಹಾಸ್ಯ ಮಾಡಿದ್ದ CJP ಇನ್‌ಫ್ಲುಯೆನ್ಸರ್ ಶ್ರದ್ಧಾ ಸಿಂಗ್ ಫುಲ್ ಟ್ರೋಲ್!
ಇನ್‌ಫ್ಲುಯೆನ್ಸರ್ ಶ್ರದ್ಧಾ ಸಿಂಗ್, RAF ಯೋಧರ ನೀಲಿ ಸಮವಸ್ತ್ರವನ್ನು ಲೇವಡಿ ಮಾಡಿದ ರೀಲ್ಸ್ ವಿವಾದಕ್ಕೆ ಗುರಿಯಾಗಿದೆ. ವೀಡಿಯೋ ವೈರಲ್ ಆಗಿ ತೀವ್ರ ಟ್ರೋಲಿಂಗ್ ಎದುರಿಸಿದ ಅವರು, ತಮ್ಮ ತಪ್ಪಿನ ಅರಿವಾಗಿ ವೀಡಿಯೋ ಡಿಲೀಟ್ ಮಾಡಿ ಸ್ಪಷ್ಟನೆ ನೀಡಿದರೂ, ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಕಡಿಮೆಯಾಗಿಲ್ಲ.
India Latest News Live 29 July 2026 ಅಲ್ಲು ಅರ್ಜುನ್‌ಗೆ ಹುಬ್ಬಳ್ಳಿಯ ಶ್ರೀ ಸಿದ್ದಾರೂಢ ಸ್ವಾಮೀಜಿಯವರ ಮಮೆಂಟೋ ಗೌರವದ ಶ್ರೀರಕ್ಷೆ!
ಕರ್ನಾಟಕದ ಹುಬ್ಬಳ್ಳಿಯನ್ನು ತಮ್ಮ ಮುಖ್ಯ ಕೇಂದ್ರವನ್ನಾಗಿ ಮಾಡಿಕೊಂಡಿದ್ದ ಶ್ರೀ ಸಿದ್ದಾರೂಢ ಸ್ವಾಮೀಜಿ (1836-1929), ಅದ್ವೈತ ವೇದಾಂತ ಪರಂಪರೆಯ ಶ್ರೇಷ್ಠ ಗುರು ಹಾಗೂ ಸಮಾಜ ಸುಧಾರಕರಾಗಿದ್ದರು. ಇವರು ಸಮಾಜಕ್ಕೆ ವಿಶ್ವ ಭ್ರಾತೃತ್ವ ಮತ್ತು ಮಾನವ ಸಮಾನತೆಯ ಸಂದೇಶವನ್ನು ನೀಡಿದರು. ನಟ ಅಲ್ಲು ಅರ್ಜುನ್ ಅವರಿಗಿಘ ಶ್ರೀಗಳ ಶ್ರೀರಕ್ಷೆ ಸಿಕ್ಕಿದೆ.
India Latest News Live 29 July 2026 ODI ರ್‍ಯಾಂಕಿಂಗ್‌ನಲ್ಲಿ ಮತ್ತೆ ನಂ.1 ಸ್ಥಾನಕ್ಕೇರಿದ ಶುಭ್‌ಮನ್ ಗಿಲ್! ಟಿ20ಯಲ್ಲಿ 230 ಸ್ಥಾನ ಜಿಗಿದ ವೈಭವ್ ಸೂರ್ಯವಂಶಿ
India Latest News Live 29 July 2026 HCL ಟೆಕ್ ವಾರ್ಷಿಕೋತ್ಸವದಲ್ಲಿ CEO ವೇದಿಕೆ ಏರುತ್ತಿದ್ದಂತೆಯೇ ಮುಜುಗರ, ಸಂಭ್ರಮದ ಮಧ್ಯೆ ನೌಕರರ ಪ್ರತಿಭಟನೆ, ವಿಡಿಯೋ ವೈರಲ್!
India Latest News Live 29 July 2026 10 ವರ್ಷ ಜೈಲು 10 ಕೋಟಿ ರೂ ದಂಡ, ಆ್ಯಂಟಿ ಪೇಪರ್ ಲೀಕ್ ಬಿಲ್ ಲೋಕಸಭೆಯಲ್ಲಿ ಪಾಸ್
ಪರೀಕ್ಷಾ ಅಕ್ರಮ ತಡೆಯಲು ಕೇಂದ್ರ ಸರ್ಕಾರ ಮಂಡಿಸಿದ ಆ್ಯಂಟಿ ಪೇಪರ್ ಲೀಕ್ ಬಿಲ್ ಲೋಕಸಭೆಯಲ್ಲಿ ಪಾಸ್ ಆಗಿದೆ. ವಿಪಕ್ಷಗಳ ಭಾರಿ ಗದ್ದಲದ ನಡುವೆ ಧ್ವನಿಮತದ ಮೂಲಕ ಬಿಲ್ ಪಾಸ್ ಮಾಡಲಾಗಿದೆ.
India Latest News Live 29 July 2026 ಕಾರಣವಿಲ್ಲದೆ ಉದ್ಯೋಗಿಯ ಹಠಾತ್ ವಜಾ, ಸೋತ ಕಂಪೆನಿಯಿಂದ ಗೆದ್ದ ಮಹಿಳೆಗೆ 19 ಲಕ್ಷ ರೂ. ಗರಿಷ್ಠ ಪರಿಹಾರ!
India Latest News Live 29 July 2026 ಪ್ರತಿದಿನ ಕಣ್ಣಿಗೆ ಮೇಕಪ್ ಮಾಡಿಕೊಳ್ಳೋದ್ರಿಂದ ಅಪಾಯ ಗ್ಯಾರಂಟಿ! ವೈದ್ಯರು ಹೇಳೋದೇನು?
India Latest News Live 29 July 2026 ಜಸ್ಪ್ರೀತ್ ಬುಮ್ರಾ ಕಡೆಗಣಿಸಿ, ಶ್ರೀಲಂಕಾ ಎದುರಿನ ಮೊದಲ ಟೆಸ್ಟ್‌ಗೆ ಬಲಿಷ್ಠ ಪ್ಲೇಯಿಂಗ್ XI ಆಯ್ಕೆ ಮಾಡಿದ ರವಿಚಂದ್ರನ್ ಅಶ್ವಿನ್!
India Latest News Live 29 July 2026 Gaumutra Jibe ಐಐಟಿ ನಿರ್ದೇಶಕನಿಗೆ ಗೋಮೂತ್ರ ತಜ್ಞ ಎಂದು ಪೇಚಿಗೆ ಸಿಲುಕಿದ ಪ್ರಿಯಾಂಕಾ ಗಾಂಧಿ, ಏನಿದು ಜಟಾಪಟಿ
ಪರೀಕ್ಷಾ ಸುಧಾರಣೆಗೆ ಕೇಂದ್ರ ಸರ್ಕಾರ ರಚಿಸಿದ ಹೈಪವರ್ ಟಾಸ್ಕ್ ಫೋರ್ಸ್‌ನಲ್ಲಿರುವ ಐಐಟಿ ಮಡ್ರಾಸ್ ನಿರ್ದೇಶಕ ವಿ ಕಾಮಕೋಟಿ ಸದಸ್ಯರಾಗಿದ್ದಾರೆ. ಇದೇ ಕಾಮಕೋಟಿ ವಿರುದ್ದ ಪ್ರಿಯಾಂಕಾ ಗಾಂಧಿ ನಾಲಗೆ ಹರಿಬಿಟ್ಟಿದ್ದಾರೆ. ವಿ ಕಾಮಕೋಟಿ ಸಾಧನೆಗಳೇನು?
India Latest News Live 29 July 2026 ಬಿಲ್ಕಿಸ್ ಬಾನು ಕೇಸ್ - ಪ್ರಹ್ಲಾದ್ ಜೋಶಿ ವಿರುದ್ಧ ಪ್ರಿಯಾಂಕಾ ಹೇಳಿಕೆಗೆ ಕಾಂಗ್ರೆಸ್ ಬೆಂಬಲ, ಲೋಕಸಭೆಯಲ್ಲಿ ಗದ್ದಲ
ಬಿಲ್ಕಿಸ್ ಬಾನು ಪ್ರಕರಣದ ಬಗ್ಗೆ ಪ್ರಹ್ಲಾದ್ ಜೋಶಿ ವಿರುದ್ಧ ಪ್ರಿಯಾಂಕಾ ಗಾಂಧಿ ಟೀಕೆ. ಕಾಂಗ್ರೆಸ್ ಸಂಸದ ಗುರ್ಜೀತ್ ಸಿಂಗ್ ಔಜ್ಲಾ ಸಮರ್ಥನೆ. ಇದು ಲೋಕಸಭೆಯಲ್ಲಿ ತೀವ್ರ ಗದ್ದಲಕ್ಕೆ ಕಾರಣವಾಯಿತು. ಪ್ರಿಯಾಂಕಾ ಸುಳ್ಳು ಮಾಹಿತಿ ಹರಡುತ್ತಿದ್ದಾರೆ ಕ್ಷಮೆ ಕೇಳಬೇಕು ಎಂದು ಜೋಷಿ, ರಿಜಿಜು ಆಗ್ರಹಿಸಿದ್ದಾರೆ.
India Latest News Live 29 July 2026 ರಜತ್ ಪಾಟೀದಾರ್ ಜತೆ ಈತನ ಹೋಲಿಕೆ ಸಾಧ್ಯವೇಯಿಲ್ಲ; ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದ ಈ ಆಟಗಾರನ ಬಗ್ಗೆ ಮಾಜಿ ಕ್ರಿಕೆಟಿಗನ ಖಡಕ್ ಮಾತು!
India Latest News Live 29 July 2026 ಒಬ್ಬರಿಗೆ ಒಂದು ಕಾರು ಮಾತ್ರ ಹೆಚ್ಚುವರಿ ವಾಹನ ಬಳಕೆಗೆ ಬ್ರೇಕ್, ಕೇಂದ್ರದಿಂದ ಹೊಸ ನೀತಿ ಜಾರಿ
ಒಬ್ಬರಿಗೆ ಒಂದು ಕಾರು ಮಾತ್ರ ಬಳಕೆ. ಕೇಂದ್ರ ಸರ್ಕಾರ ದಿಢೀರ್ ಹೊಸ ನೀತಿಯನ್ನು ಜಾರಿಗೆ ತಂದಿದೆ.ಹಿರಿಯ ಅಧಿಕಾರಿಗಳು, ಐಎಎಸ್ ಅಧಿಕಾರಿಗಳು ಹೆಚ್ಚುವರಿ ವಾಹನ ಬಳಕೆಗೆ ಕೇಂದ್ರ ಸರ್ಕಾರ ತಡೆ ಹಾಕಿದೆ. ಏನಿದು ಹೊಸ ನಿಯಮ?