Samantha ತಾವು ಗರ್ಭಿಣಿ ಎನ್ನುವ ವಿಚಾರವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಸಿನಿಮಾಗಳಿಂದ ಮತ್ತೊಮ್ಮೆ ವಿರಾಮ ತೆಗೆದುಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಆದರೆ ಈ ಬಾರಿ ಬಹಳ ಸಂತೋಷದಿಂದ ಈ ಬ್ರೇಕ್ ತೆಗೆದುಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.
- Home
- News
- India News
- India Latest News Live: Samantha Pregnancy - ಕೊನೆಗೂ 'ನಾನು ಗರ್ಭಿಣಿ' ಎಂದ ಸಮಂತಾ - ಆದರೆ 'ಕ್ಷಮಿಸಿ' ಎಂದು ಬ್ಯಾಡ್ ನ್ಯೂಸ್ ಕೊಟ್ಟಿದ್ಯಾಕೆ?
India Latest News Live: Samantha Pregnancy - ಕೊನೆಗೂ 'ನಾನು ಗರ್ಭಿಣಿ' ಎಂದ ಸಮಂತಾ - ಆದರೆ 'ಕ್ಷಮಿಸಿ' ಎಂದು ಬ್ಯಾಡ್ ನ್ಯೂಸ್ ಕೊಟ್ಟಿದ್ಯಾಕೆ?

ನವದೆಹಲಿ: ಮದುರೈನ ತಿರುಪ್ಪರಕುಂದ್ರಂ ಬೆಟ್ಟದಲ್ಲಿ ಜ್ಯೋತಿ ಬೆಳಗಲು ಅವಕಾಶ ನೀಡಿದ ಮದ್ರಾಸ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ತಮಿಳುನಾಡಿನ ವಿಜಯ್ ನೇತೃತ್ವದ ಸರ್ಕಾರ ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದೆ.
ಹಿಂದಿನಿಂದಲೂ ಆಚರಣೆಯಲ್ಲಿರುವ ಪದ್ಧತಿ ಮುಂದುವರೆಸಲು ಹಿಂದಿನ ಡಿಎಂಕೆ ಸರ್ಕಾರ ವಿರೋಧ ವ್ಯಕ್ತಪಡಿಸಿತ್ತು. ಇದನ್ನು ಪ್ರಶ್ನಿಸಿ ಹಿಂದೂಗಳ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿದ್ದ ಹೈಕೋರ್ಟ್ನ ಏಕಸದಸ್ಯ ಪೀಠ ಬೆಟ್ಟದಲ್ಲಿ ಜ್ಯೋತಿ ಬೆಳಗಲು ಅವಕಾಶ ನೀಡಿತ್ತು. ಬಳಿಕ ದ್ವಿಸದಸ್ಯ ಪೀಠ ಕೂಡಾ, ದೀಪಸ್ತಂಭ ಇರುವ ಜಾಗ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇಗುಲಕ್ಕೆ ಸೇರಿದ್ದು, ಈ ಜಾಗಕ್ಕೂ ವಕ್ಫ್ ಮಂಡಳಿಗೂ ಯಾವುದೇ ಸಂಬಂಧವಿಲ್ಲ. ಹೀಗಿರುವ ಜ್ಯೋತಿ ಬೆಳಗಲು ಅವಕಾಶ ನೀಡಿದರೆ ಕಾನೂನು ಸುವ್ಯವಸ್ಥೆ ಸಮಸ್ಯೆ ಎದುರಾಗುತ್ತದೆ ಎಂಬ ಡಿಎಂಕೆ ಸರ್ಕಾರದ ವಾದ ಕಪೋಲಕಲ್ಪಿತ ಎಂದು ಟೀಕಿಸಿತ್ತು. ಈ ಹಿನ್ನೆಲೆಯಲ್ಲಿ ಇದೀಗ ವಿಜಯ್ ನೇತೃತ್ವದ ಟಿವಿಕೆ ಸರ್ಕಾರ ಕೂಡಾ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದೆ.
India Latest News Live 24 June 2026Samantha Pregnancy - ಕೊನೆಗೂ 'ನಾನು ಗರ್ಭಿಣಿ' ಎಂದ ಸಮಂತಾ - ಆದರೆ 'ಕ್ಷಮಿಸಿ' ಎಂದು ಬ್ಯಾಡ್ ನ್ಯೂಸ್ ಕೊಟ್ಟಿದ್ಯಾಕೆ?
India Latest News Live 24 June 2026Samantha - ಸಮಂತಾ ಸಿನಿಮಾಕ್ಕೆ ಎದುರಾಳಿಯಾದ್ರಾ ಮಹೇಶ್, ವಿಷ್ಣು, ತೇಜ? ಕಲೆಕ್ಷನ್‌ಗೆ ಕುತ್ತು ಬರುತ್ತಾ?
Actress Samantha Movie: ನಟಿ ಸಮಂತಾ ಅಭಿನಯದ 'ಮಾ ಇಂಟಿ ಬಂಗಾರಂ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಆದರೆ, ಈ ಚಿತ್ರದ ಗಳಿಕೆಗೆ ಪೆಟ್ಟು ನೀಡಲು ಮೂವರು ಸ್ಟಾರ್ ನಟರ ಹಳೆಯ ಬ್ಲಾಕ್‌ಬಸ್ಟರ್ ಸಿನಿಮಾಗಳು ರೀ-ರಿಲೀಸ್ ಆಗುತ್ತಿವೆ.
India Latest News Live 24 June 2026ಈ 5 ಸಿನಿಮಾಗಳು ಈಗ ಬಿಡುಗಡೆಯಾಗಿದ್ದರೆ 1000 ಕೋಟಿ ಕಲೆಕ್ಷನ್ ಖಚಿತ - ಸುದೀಪ್-ಪ್ರೇಮಾ ಚಿತ್ರವೂ ಲಿಸ್ಟ್‌ನಲ್ಲಿದೆ!
South Indian Movies: ಆ ಚಿತ್ರಗಳು ಈಗಿನ ಕಾಲದಲ್ಲಿ ಬಿಡುಗಡೆಯಾಗಿದ್ದರೆ, ಖಂಡಿತ 1000 ಕೋಟಿ ರೂಪಾಯಿ ಗಳಿಸುತ್ತಿದ್ದವು. ಅಂತಹ ಸಾಮರ್ಥ್ಯವಿದ್ದ 5 ಸಿನಿಮಾಗಳ ಬಗ್ಗೆ ಈ ಗ್ಯಾಲರಿಯಲ್ಲಿ ತಿಳಿಯೋಣ.
India Latest News Live 24 June 2026'ಪದ್ಮಶ್ರೀ' ಸ್ವೀಕರಿಸುವಾಗ ವಿಶ್ವದಲ್ಲೇ ಸಿಗುವ ಅತಿ ಅಪರೂಪದ ವಾಚ್ ಧರಿಸಿದ್ದ R Madhavan; ಬೆಲೆ ಎಷ್ಟು?
R Madhavan Padma Shri Award: ಇತ್ತೀಚೆಗೆ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಅನೇಕ ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಯ್ತು. ಅಂತೆಯೇ ನಟ ಆರ್. ಮಾಧವನ್ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪದ್ಮಶ್ರೀ ಕೊಟ್ಟು ಪುರಸ್ಕಾರ ಮಾಡಿದ್ದರು. ಆಗ ಅವರು ಧರಿಸಿದ್ದ ವಾಚ್ ಸೌಂಡ್ ಮಾಡಿತ್ತು.
India Latest News Live 24 June 2026Rajinikanth - ರಕ್ತಸಿಕ್ತ ಸ್ಕಾಲ್ಪೆಲ್ ಹಿಡಿದ 'ಡೆಡ್ಲಿ ಡಾಕ್ಟರ್' ಆಗಿ ತಲೈವಾ ಎಂಟ್ರಿ - 'ಧರ್ಮನ್' ಫಸ್ಟ್ ಲುಕ್ ವೈರಲ್
Dharman Movie: ಕಮಲ್ ಹಾಸನ್ ಅವರ ರಾಜ್ ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್, ರಜನಿಕಾಂತ್ ಅವರ ಬಹುನಿರೀಕ್ಷಿತ 'ಧರ್ಮನ್ - ದಿ ಡೆಡ್ಲಿ ಡಾಕ್ಟರ್' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ.
India Latest News Live 24 June 2026ಇಷ್ಟ ದೇವರ ಹೆಸರಲ್ಲಿ ಪ್ರಮಾಣ ವಚನ - 20 ಬಿಜೆಪಿ ಪಾಲಿಕೆ ಸದಸ್ಯರ ಪ್ರಮಾಣ ಅಸಿಂಧುಗೊಳಿಸಿದ ಹೈಕೋರ್ಟ್
India Latest News Live 24 June 2026ಇನ್ಮುಂದೆ ಲಗ್ನಪತ್ರಿಕೆಗಳಲ್ಲಿ ವಧು-ವರನ ಜನ್ಮದಿನಾಂಕ ಮುದ್ರಿಸೋದು ಕಡ್ಡಾಯ?
ಬಾಲ್ಯವಿವಾಹವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಉದ್ದೇಶದಿಂದ, ಮಹಾರಾಷ್ಟ್ರ ಸರ್ಕಾರವು ಲಗ್ನಪತ್ರಿಕೆಗಳ ಮೇಲೆ ವಧು-ವರರ ಜನ್ಮದಿನಾಂಕವನ್ನು ಕಡ್ಡಾಯವಾಗಿ ಮುದ್ರಿಸುವ ನಿಯಮವನ್ನು ಜಾರಿಗೆ ತರಲು ಪರಿಶೀಲಿಸುತ್ತಿದೆ.
India Latest News Live 24 June 2026Akshara Singh - 104 ಡಿಗ್ರಿ ಜ್ವರದಲ್ಲೂ ಶೂಟಿಂಗ್ ಮಾಡಿದ್ರು ಅಕ್ಷಯ್ - ಭೋಜ್‌ಪುರಿ ನಟಿ ಫುಲ್ ಫಿದಾ!
Akshara Singh: ‘ವೆಲ್ಕಮ್ ಟು ದಿ ಜಂಗಲ್’ ಚಿತ್ರದ ಶೂಟಿಂಗ್ ವೇಳೆ 103-104 ಡಿಗ್ರಿ ಜ್ವರದಲ್ಲಿದ್ದರೂ ಅಕ್ಷಯ್ ಕುಮಾರ್ ಶೂಟಿಂಗ್ ಮುಗಿಸಿದ್ದನ್ನು ನೋಡಿ ಭೋಜ್‌ಪುರಿ ನಟಿ ಅಕ್ಷರಾ ಸಿಂಗ್ ಬೆರಗಾಗಿದ್ದಾರೆ.
India Latest News Live 24 June 2026Ketan Agarwal's Murder - ಭಾವಿ ಸೊಸೆಯನ್ನು ಮಗಳಂತೆ ಕಂಡದ್ದೇ ತಪ್ಪಾಗೋಯ್ತಾ? ಕೇತನ್ ಅಮ್ಮನ ಕಣ್ಣೀರು
India Latest News Live 24 June 2026Vihaan Kaushal - ಕತ್ರಿನಾ ಕೈಫ್-ವಿಕ್ಕಿ ಮಗ ವಿಹಾನ್ ಯಾರ ರೀತಿ ಕಾಣ್ತಾನೆ? ಮೊಮ್ಮಗನ ಬಗ್ಗೆ ಅಜ್ಜ ಹೇಳಿದ್ದೇನು?
Vihaan Kaushal: ಬಾಲಿವುಡ್ ಸ್ಟಾರ್ ದಂಪತಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಪುತ್ರ ವಿಹಾನ್ ಕೌಶಲ್ ಬಗ್ಗೆ ಮೊದಲ ಬಾರಿಗೆ ಶ್ಯಾಮ್ ಕೌಶಲ್ ಮಾತನಾಡಿದ್ದಾರೆ. ಮೊಮ್ಮಗ ತಮ್ಮ ಜೀವನವನ್ನು ಬದಲಾಯಿಸಿದ್ದಾನೆ.
India Latest News Live 24 June 2026ಸತ್ತು 4 ತಿಂಗಳ ಬಳಿಕ ಖಮೇನಿ ಅಂತ್ಯಕ್ರಿಯೆ - ಪ್ರಧಾನಿ ಮೋದಿಗೆ ವಿಶೇಷ ಆಹ್ವಾನ ನೀಡಿದ ಇರಾನ್
India Latest News Live 24 June 2026ಟೀಮ್ ಇಂಡಿಯಾಗೆ ಸೆಲೆಕ್ಟ್ ಆದ್ರೂ ಡ್ರೆಸಿಂಗ್ ರೂಮ್ ಯೂಸ್ ಮಾಡೋ ಹಾಗಿಲ್ಲ Vaibhav Sooryavanshi
15 ವರ್ಷದ ವೈಭವ್ ಸೂರ್ಯವಂಶಿ, ಸಚಿನ್ ತೆಂಡೂಲ್ಕರ್ ದಾಖಲೆ ಮುರಿದು ಭಾರತದ ಅತಿ ಕಿರಿಯ ಅಂತರರಾಷ್ಟ್ರೀಯ ಕ್ರಿಕೆಟಿಗನಾಗಲು ಸಜ್ಜಾಗಿದ್ದಾರೆ. ಆದರೆ, ಇಂಗ್ಲೆಂಡ್ ಪ್ರವಾಸದಲ್ಲಿ ಐಸಿಸಿಯ ಬಾಲ ಸುರಕ್ಷತಾ ನಿಯಮಗಳ ಅಡಿಯಲ್ಲಿ, ಅವರಿಗೆ ಪ್ರತ್ಯೇಕ ಚೇಂಜಿಂಗ್ ರೂಮ್ ವ್ಯವಸ್ಥೆ ಮಾಡಲಾಗುತ್ತಿದೆ.
India Latest News Live 24 June 2026ಮದ್ವೆ ಬೇಡ ಅನ್ನದೇ ಕೊಲೆ ಮಾಡೋದ್ಯಾಕೆ ಈ ಹೆಣ್ಣುಗಳು? ರಾಜ್ಯವನ್ನು ಬೆಚ್ಚಿಬೀಳಿಸಿದ್ದ ಘಟನೆ ನೆನಪಿಸಿದ ಕೇತನ್ ಮರ್ಡರ್
ಪುಣೆಯಲ್ಲಿ ಸಿಯಾ ಗೋಯಲ್ ಎಂಬ ಯುವತಿ, ತನ್ನ ಹುಟ್ಟುಹಬ್ಬದಂದೇ ಪ್ರಿಯಕರನ ಜೊತೆ ಸೇರಿ ಭಾವಿ ಪತಿ ಕೇತನ್ನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾಳೆ. ಈ ಘಟನೆಯು 2003ರಲ್ಲಿ ಬೆಂಗಳೂರಿನಲ್ಲಿ ನಡೆದ, ವಕೀಲೆ ಶುಭಾ ತನ್ನ ಭಾವಿ ಪತಿಯನ್ನು ಕೊಲೆ ಮಾಡಿದ್ದ ಹೈ-ಪ್ರೊಫೈಲ್ ಪ್ರಕರಣವನ್ನು ನೆನಪಿಸುತ್ತದೆ.
India Latest News Live 24 June 2026Ram Charan - ಮಗಳು ಈಗ 'ಅಪ್ಪ' ಅಂತ ಕರೆಯಲ್ಲ, ಹೀಗೆ ಅಂತಾಳೆ! ಕಾರಣ ಬಿಚ್ಚಿಟ್ಟ ರಾಮ್ ಚರಣ್
Ram Charan: ತಮ್ಮ 'ಪೆದ್ದಿ' ಸಿನಿಮಾ ರಿಲೀಸ್ ಆದ್ಮೇಲೆ ಮಗಳು ಕ್ಲಿನ್ ಕಾರಾ ಯಾಕೆ 'ಅಪ್ಪ' ಅಂತ ಕರೆಯುತ್ತಿಲ್ಲ ಎಂದು ನಟ ರಾಮ್ ಚರಣ್ ಹೇಳಿದ್ದಾರೆ. ಜೊತೆಗೆ, ಚಿತ್ರಕ್ಕೆ ಬಂದ ನೆಗೆಟಿವ್ ವಿಮರ್ಶೆಗಳ ಬಗ್ಗೆಯೂ ಅವರು ಮಾತನಾಡಿದ್ದಾರೆ. ಏನಂದ್ರು ಅಂತ ತಿಳಿಯಲು ಮುಂದೆ ಓದಿ.
India Latest News Live 24 June 20267.7 ಲಕ್ಷ ಕೋಟಿ ಆದಾಯದ ಕಂಪನಿಯ MD ತಿಂಗಳ ಸ್ಯಾಲರಿ ಬರೀ 17 ಸಾವಿರ - Rajesh Exports ಹಗರಣ ಬಿಚ್ಚಿಟ್ಟ ED
ದೇಶದ ಪ್ರಮುಖ ಚಿನ್ನ ರಫ್ತು ಸಂಸ್ಥೆ 'ರಾಜೇಶ್ ಎಕ್ಸ್‌ಪೋರ್ಟ್ಸ್' ಮೇಲೆ ಜಾರಿ ನಿರ್ದೇಶನಾಲಯ (ED) ದಾಳಿ ನಡೆಸಿದೆ. ಷೇರು ಮಾರುಕಟ್ಟೆ ಅಕ್ರಮ, ವಿದೇಶಿ ವಹಿವಾಟಿನ ದಾಖಲೆಗಳ ನಾಪತ್ತೆ, ಮತ್ತು ಆಡಳಿತ ಮಂಡಳಿಯ ವಿಚಿತ್ರ ಸಂಬಳ ಪದ್ಧತಿ ಸೇರಿದಂತೆ ಹಲವು ಆರೋಪಗಳ ಮೇಲೆ ಈ ತನಿಖೆ ನಡೆಯುತ್ತಿದೆ.
India Latest News Live 24 June 2026ಹೆಚ್ಚು ಬಂದ ಕರೆಂಟ್ ಬಿಲ್ - ನೋಡಿದ್ರೆ ಮನೆಯಲ್ಲಿ ಪತ್ತೆಯಾಯ್ತು 309 ಹೆಬ್ಬಾವುಗಳು- ಮೈ ಝುಂ ಎನ್ನೋ ಸ್ಟೋರಿ
ವ್ಯಕ್ತಿಯೊಬ್ಬ ತನ್ನ ಮನೆಯಲ್ಲಿ ನೂರಾರು ಹೆಬ್ಬಾವುಗಳನ್ನು ಅಕ್ರಮವಾಗಿ ಸಾಕುತ್ತಿದ್ದನು. ವಿಪರೀತವಾಗಿ ಬರುತ್ತಿದ್ದ ವಿದ್ಯುತ್ ಬಿಲ್‌ನ ಸುಳಿವಿನ ಆಧಾರದ ಮೇಲೆ ತನಿಖೆ ನಡೆಸಿದಾಗ, ಪೊಲೀಸರು 309 ಹೆಬ್ಬಾವುಗಳನ್ನು ಪತ್ತೆಹಚ್ಚಿ, ದೊಡ್ಡ ಅಕ್ರಮ ಮಾರಾಟ ಜಾಲವನ್ನು ಬಯಲಿಗೆಳೆದರು.
India Latest News Live 24 June 2026ಸಕ್ಸಸ್ ಗ್ರೂಪ್ ಮಾಲೀಕ ಭಾವೀ ವರನನ್ನು ಲೋಹಗಡ ಕೋಟೆಯಲ್ಲಿ ಕೊಂದ 22 ವರ್ಷದ ಸಿಯಾ ಗೋಯಲ್ ಯಾರು?
India Latest News Live 24 June 2026Plastic Chair Cleaning - ಮನೆಯ ಹಳೆ ಪ್ಲಾಸ್ಟಿಕ್ ಚೇರ್ ಕಪ್ಪಾಗಿದ್ಯಾ? 2 ನಿಮಿಷದಲ್ಲಿ ಹೊಸದಾಗಿ ಮಾಡಿ!
How to clean plastic chairs with vinegar: ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಒಂದೆರಡು ಪ್ಲಾಸ್ಟಿಕ್ ಚೇರ್‌ಗಳು ಇದ್ದೇ ಇರುತ್ತವೆ. ಬಹಳ ದಿನಗಳ ಬಳಕೆಯಿಂದ ಅವು ಕಪ್ಪಾಗಿ, ಕೊಳೆಯಾಗಿರುತ್ತವೆ. ಆದರೆ, ಇವುಗಳನ್ನು ತುಂಬಾನೇ ಸುಲಭವಾಗಿ ಹೊಸದರಂತೆ ಹೊಳೆಯುವಂತೆ ಮಾಡಬಹುದು.
India Latest News Live 24 June 2026Thalapathy Vijay - ರಾಜಕೀಯದಲ್ಲೂ ಮಾಸ್ ಮಹಾರಾಜನಾ ವಿಜಯ್? ವೈರಲ್ ವಿಡಿಯೋ ಹಿಂದಿನ ಸತ್ಯ ಏನು?
Thalapathy Vijay ಡಿಎಂಕೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಎಂ.ಕೆ. ಸ್ಟಾಲಿನ್ ಅವರ ವೈರಲ್ ಹ್ಯಾಂಡ್ ಗೆಸ್ಚರ್‌ನ್ನು ಮಿಮಿಕ್ ಮಾಡಿ ಸಂಚಲನ ಸೃಷ್ಟಿಸಿದ್ದಾರೆ. ವಿಜಯ್ ಭಾಷಣದ ಬಳಿಕ ಡಿಎಂಕೆ ಸದಸ್ಯರು ವಾಕೌಟ್ ನಡೆಸಿದ್ದಾರೆ.
India Latest News Live 24 June 2026Wrong UPI Transaction Refund - ತಪ್ಪಾಗಿ ಹೆಚ್ಚು ಫೋನ್‌ಪೇ ಮಾಡಿದ್ರೆ ಹೇಗೆ ಹಣ ವಾಪಾಸ್ ಪಡೆಯೋದು?
What if I accidentally transfer money to wrong UPI ID: ಫೋನ್ ಪೇ, ಗೂಗಲ್ ಪೇ ನಂತಹ ಯುಪಿಐ ಆ್ಯಪ್‌ಗಳ ಮೂಲಕ ಹಣ ಕಳುಹಿಸುವಾಗ ತುಂಬಾ ಜಾಗರೂಕರಾಗಿರಬೇಕು. ಸಣ್ಣ ತಪ್ಪಾದರೂ ನಮ್ಮ ಹಣ ಬೇರೆಯವರ ಖಾತೆಗೆ ಹೋಗಿಬಿಡುತ್ತದೆ. ಹೀಗೆ ಗೊತ್ತಿಲ್ಲದ ನಂಬರ್‌ಗೆ ಹಣ ಕಳುಹಿಸಿದರೆ ಏನು ಮಾಡಬೇಕು ಗೊತ್ತಾ?