- Home
- Entertainment
- Cine World
- 'ಪದ್ಮಶ್ರೀ' ಸ್ವೀಕರಿಸುವಾಗ ವಿಶ್ವದಲ್ಲೇ ಸಿಗುವ ಅತಿ ಅಪರೂಪದ ವಾಚ್ ಧರಿಸಿದ್ದ R Madhavan; ಬೆಲೆ ಎಷ್ಟು?
'ಪದ್ಮಶ್ರೀ' ಸ್ವೀಕರಿಸುವಾಗ ವಿಶ್ವದಲ್ಲೇ ಸಿಗುವ ಅತಿ ಅಪರೂಪದ ವಾಚ್ ಧರಿಸಿದ್ದ R Madhavan; ಬೆಲೆ ಎಷ್ಟು?
R Madhavan Padma Shri Award: ಇತ್ತೀಚೆಗೆ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಅನೇಕ ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಯ್ತು. ಅಂತೆಯೇ ನಟ ಆರ್. ಮಾಧವನ್ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪದ್ಮಶ್ರೀ ಕೊಟ್ಟು ಪುರಸ್ಕಾರ ಮಾಡಿದ್ದರು. ಆಗ ಅವರು ಧರಿಸಿದ್ದ ವಾಚ್ ಸೌಂಡ್ ಮಾಡಿತ್ತು.

ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ
ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ 'ಪದ್ಮಶ್ರೀ' ಪ್ರಶಸ್ತಿ ಕೂಡ ಒಂದಾಗಿದೆ. ಈ ಈ ವಿಶೇಷ ಸಂದರ್ಭದಲ್ಲಿ ಮಾಧವನ್ ಅವರು ಧರಿಸಿದ್ದ ವಾಚ್ ಎಲ್ಲರ ಗಮನ ಸೆಳೆದಿದೆ. ಹಾಗಾದರೆ ಆ ವಾಚ್ ವಿಶೇಷತೆ ಏನು?
ಬೆಲೆ ಎಷ್ಟು?
'ಟೈಟನ್ ನೆಬುಲಾ ಜಲ್ಸಾ ಫ್ಲೈಯಿಂಗ್ ಟೂರ್ಬಿಲ್ಲಾನ್' (Titan Nebula Jalsa Flying Tourbillon) ವಾಚ್ ಇದಾಗಿದೆ. ಇದರ ಮೌಲ್ಯ ಸುಮಾರು 40 ಲಕ್ಷ ರೂಪಾಯಿ ಎನ್ನಲಾಗಿದೆ.
ರೋಸ್ ಗೋಲ್ಡ್ ವಾಚ್
18 ಕ್ಯಾರೆಟ್ ರೋಸ್ ಗೋಲ್ಡ್‌ನಿಂದ ಮಾಡಲ್ಪಟ್ಟ ಈ ವಾಚ್‌ನ ಡಯಲ್ ಮೇಲೆ ಜೈಪುರದ ಪ್ರಸಿದ್ಧ 'ಹವಾ ಮಹಲ್' ಚಿತ್ರವನ್ನು ಕೈಯಿಂದ ಬಿಡಿಸಲಾಗಿದೆ. ಇದು ನಿಜಕ್ಕೂ ಅತ್ಯಂತ ಅಪರೂಪದ ಲಿಮಿಟೆಡ್ ಎಡಿಷನ್ ವಾಚ್ ಆಗಿದೆ. ಒಟ್ಟಿನಲ್ಲಿ ಇಡೀ ಪ್ರಪಂಚದಲ್ಲೇ ಕೇವಲ 10 ಮಾತ್ರ ಅಸ್ತಿತ್ವದಲ್ಲಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

