Malayalam English Kannada Telugu Tamil Bangla Hindi Marathi
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • Ballari

ಬಳ್ಳಾರಿ ಜಿಲ್ಲಾ ಸುದ್ದಿಗಳು

ಫೀಚರ್ಡ್‌BagalkotBallariBelagaviBengaluru Rural
Bengaluru UrbanBidarChamarajnagarChikkaballapurChikkamagaluruChitradurgaDakshina KannadaDavanagereDharwadGadagHassanHaveriKalaburagiKodaguKolarKoppalMandyaMysoreRaichurRamanagaraShivamoggaTumakuruUdupiUttara KannadaVijayanagaraVijayapuraYadgir
ಶಾಲಾ ಮಕ್ಕಳ ಜೊತೆ ಬಿಸಿಯೂಟ ಸವಿದ ಸಚಿವ Madhu Bangarappa
ಶಾಲಾ ಮಕ್ಕಳ ಜೊತೆ ಬಿಸಿಯೂಟ ಸವಿದ ಸಚಿವ Madhu Bangarappa
world blood donor day 2025: ಬರೋಬ್ಬರಿ 108 ಬಾರಿ ರಕ್ತದಾನ ಮಾಡಿದ ಮಹಾದಾನಿ ಎಸ್‌ಬಿಐ ದೇವಣ್ಣ!
world blood donor day 2025: ಬರೋಬ್ಬರಿ 108 ಬಾರಿ ರಕ್ತದಾನ ಮಾಡಿದ ಮಹಾದಾನಿ ಎಸ್‌ಬಿಐ ದೇವಣ್ಣ!
Valmiki Scam Case: 'ನನ್ನ ಮನೆಯಿಂದ ಒಂದು ತುಂಡನ್ನೂ ಸೀಜ್ ಮಾಡಿಲ್ಲ': ಶಾಸಕ ಭರತ್ ರೆಡ್ಡಿ
Valmiki Scam Case: 'ನನ್ನ ಮನೆಯಿಂದ ಒಂದು ತುಂಡನ್ನೂ ಸೀಜ್ ಮಾಡಿಲ್ಲ': ಶಾಸಕ ಭರತ್ ರೆಡ್ಡಿ
ಮೋದಿ ಸರ್ಕಾರದಿಂದ ಕರ್ನಾಟಕಕ್ಕೆ ಗುಡ್ ನ್ಯೂಸ್, ಬಳ್ಳಾರಿ-ಚಿಕ್ಕಜಾಜೂರು ರೈಲ್ವೆ ಡಬ್ಲಿಂಗ್‌ಗೆ ಅನುಮೋದನೆ!
ಮೋದಿ ಸರ್ಕಾರದಿಂದ ಕರ್ನಾಟಕಕ್ಕೆ ಗುಡ್ ನ್ಯೂಸ್, ಬಳ್ಳಾರಿ-ಚಿಕ್ಕಜಾಜೂರು ರೈಲ್ವೆ ಡಬ್ಲಿಂಗ್‌ಗೆ ಅನುಮೋದನೆ!
ಜನಾರ್ದನ ರೆಡ್ಡಿಗೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್; ಶಾಸಕ ಸ್ಥಾನಕ್ಕೆ ಸದ್ಯಕ್ಕಿಲ್ಲ ಕುತ್ತು!
ಜನಾರ್ದನ ರೆಡ್ಡಿಗೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್; ಶಾಸಕ ಸ್ಥಾನಕ್ಕೆ ಸದ್ಯಕ್ಕಿಲ್ಲ ಕುತ್ತು!
Child Marriage Case: ಬಳ್ಳಾರಿ ಬಾಲಕಿಯೊಂದಿಗೆ ಮದ್ದೂರಿನ ಯುವಕ ಬಾಲ್ಯ ವಿವಾಹ, ಪ್ರಕರಣ ದಾಖಲು!
Child Marriage Case: ಬಳ್ಳಾರಿ ಬಾಲಕಿಯೊಂದಿಗೆ ಮದ್ದೂರಿನ ಯುವಕ ಬಾಲ್ಯ ವಿವಾಹ, ಪ್ರಕರಣ ದಾಖಲು!
ನಾಳೆಯಿಂದ ರಾಜ್ಯದಲ್ಲಿ ಮುಂಗಾರು ಅಬ್ಬರ; ಬಳ್ಳಾರಿ, ದಾವಣಗೆರೆ, ಕೊಡಗು ಯಲ್ಲೋ ಅಲರ್ಟ್ಕಾಲ್ತುಳಿತ ಪ್ರಕರಣದಲ್ಲಿ ಸಿದ್ದರಾಮಯ್ಯ ಎ-1 ಆರೋಪಿಯನ್ನಾಗಿಸಿ ಬಂಧಿಸಿ: ಬಿ. ಶ್ರೀರಾಮುಲುಕಾಂಗ್ರೆಸ್ ಸರ್ಕಾರ ಮಾಡಿಕೊಳ್ಳುತ್ತಿರುವ ಸಮರ್ಥನೆ ಸರಿಯಲ್ಲ: ಶ್ರೀರಾಮುಲುSignal-Free Traffic: ಬಳ್ಳಾರಿ ಸಿಗ್ನಲ್ ಫ್ರೀ ತಂದ ಯಡವಟ್ಟು; ನಿತ್ಯ ಅಪಘಾತಗಳ ಪೆಟ್ಟು!

ಇನ್ನಷ್ಟು ಸುದ್ದಿ

BJP-Congress Rivalry in Karnataka: ಪ್ರಿಯಾಂಕ್ ಖರ್ಗೆ, ಡಿಸಿಗೆ ಅವಮಾನ; ಛಲವಾದಿ, ರವಿಕುಮಾರ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ!
BJP-Congress Rivalry in Karnataka: ಪ್ರಿಯಾಂಕ್ ಖರ್ಗೆ, ಡಿಸಿಗೆ ಅವಮಾನ; ಛಲವಾದಿ, ರವಿಕುಮಾರ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ!

ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕಲಬುರಗಿ ಜಿಲ್ಲಾಧಿಕಾರಿಯವರನ್ನು ಅವಮಾನಿಸಿದ ಛಲವಾದಿ ನಾರಾಯಣಸ್ವಾಮಿ ಮತ್ತು ಎನ್. ರವಿಕುಮಾರ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಬಳ್ಳಾರಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತು

ಬಳ್ಳಾರಿ ಭೀಕರ ಅಪಘಾತ: ಒಂದೇ ಕುಟುಂಬದ ನಾಲ್ವರ ಸಾವು, ಇಬ್ಬರಿಗೆ ಗಂಭೀರ ಗಾಯ
ಬಳ್ಳಾರಿ ಭೀಕರ ಅಪಘಾತ: ಒಂದೇ ಕುಟುಂಬದ ನಾಲ್ವರ ಸಾವು, ಇಬ್ಬರಿಗೆ ಗಂಭೀರ ಗಾಯ
ಸಂಡೂರಿನ ಜೈಸಿಂಗಪುರ ಬಳಿ ಭಾನುವಾರ ಸಂಜೆ ಲಾರಿ ಮತ್ತು ಕಾರು ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಒಳ ಮೀಸಲಾತಿ: ಜೂನ್‌ನಲ್ಲಿ ಘೋಷಣೆ?
ಒಳ ಮೀಸಲಾತಿ: ಜೂನ್‌ನಲ್ಲಿ ಘೋಷಣೆ?
ಜಾತಿ ಗಣತಿ ಮೇ ಅಂತ್ಯಕ್ಕೆ ಮುಗಿಯುವ ನಿರೀಕ್ಷೆಯಿದ್ದು, ಜೂನ್‌ನಲ್ಲಿ ಒಳಮೀಸಲಾತಿ ಘೋಷಣೆಯಾಗುವ ಸಾಧ್ಯತೆಯಿದೆ ಎಂದು ಮಾಜಿ ಸಚಿವ ಹೆಚ್. ಆಂಜನೇಯ ಹೇಳಿದ್ದಾರೆ. ನಕಲಿ ಜಾತಿ ಪ್ರಮಾಣಪತ್ರ ಪಡೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಸಿದ್ದಾರೆ.
ಬೆಳಗಾವಿ, ವಿಜಯನಗರ, ಬಳ್ಳಾರಿಯಲ್ಲಿ ಕೊರೋನಾ ಸೋಂಕು: ಆತಂಕ ಪಡುವ ಸ್ಥಿತಿ ಇಲ್ಲ
ಬೆಳಗಾವಿ, ವಿಜಯನಗರ, ಬಳ್ಳಾರಿಯಲ್ಲಿ ಕೊರೋನಾ ಸೋಂಕು: ಆತಂಕ ಪಡುವ ಸ್ಥಿತಿ ಇಲ್ಲ

ವಿಶ್ವವನ್ನೇ ಬೆಚ್ಚಿಬೀಳಿಸಿದ್ದ ಕೊರೋನಾ ಮಹಾಮಾರಿ ರಾಜ್ಯಕ್ಕೆ ಮತ್ತೆ ವಕ್ಕರಿಸಿದ್ದು, ಬೆಳಗಾವಿ, ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ತಲಾ ಒಬ್ಬರಿಗೆ ಕೊವೀಡ್ ಪಾಸಿಟಿವ್ ದೃಢಪಟ್ಟಿದೆ.

ತುಂಗೆಯ ದಡದ ಮರಳು ಲೂಠಿ ನಿರಂತರ!  ಅಕ್ರಮ ತಡೆಯಲಾಗದೆ ಜಿಲ್ಲಾಡಳಿತ ನಿತ್ರಾಣ!
ತುಂಗೆಯ ದಡದ ಮರಳು ಲೂಠಿ ನಿರಂತರ! ಅಕ್ರಮ ತಡೆಯಲಾಗದೆ ಜಿಲ್ಲಾಡಳಿತ ನಿತ್ರಾಣ!

ಹೂವಿನಹಡಗಲಿ ತಾಲೂಕಿನಲ್ಲಿ ಮರಳು, ಮಟ್ಕಾ, ಪಡಿತರ ಅಕ್ಕಿ ಮತ್ತು ಮದ್ಯದ ಅಕ್ರಮ ದಂಧೆಗಳು ತಾಂಡವಾಡುತ್ತಿವೆ. ತುಂಗಭದ್ರಾ ನದಿ ತೀರದಲ್ಲಿ ಮರಳು ಲೂಟಿ ರಾಜಸ್ವ ನಷ್ಟಕ್ಕೆ ಕಾರಣವಾಗಿದೆ. ಅಧಿಕಾರಿಗಳ ಮೌನದಿಂದ ಬಡವರು ಬೀದಿಗೆ ಬೀಳುತ್ತಿದ್ದಾರೆ. ಸಚಿವರ ಎಚ್ಚರಿಕೆಯನ್ನೂ ಲೆಕ್ಕಿಸದೆ ಅಕ್ರಮ ಮುಂದುವರೆದಿದೆ.

Ballary: ಜನರ ಕೈಗೆ ಸಿಗದ ಬಳ್ಳಾರಿ ಜಿಲ್ಲೆ ಕಾಂಗ್ರೆಸ್‌ ಶಾಸಕರು! ಪಾಲಿಕೆ ಕಳಪೆ ಆಡಳಿತದಿಂದ ರೋಸಿಹೋದ ನಾಗರಿಕರು
Ballary: ಜನರ ಕೈಗೆ ಸಿಗದ ಬಳ್ಳಾರಿ ಜಿಲ್ಲೆ ಕಾಂಗ್ರೆಸ್‌ ಶಾಸಕರು! ಪಾಲಿಕೆ ಕಳಪೆ ಆಡಳಿತದಿಂದ ರೋಸಿಹೋದ ನಾಗರಿಕರು

ಬಳ್ಳಾರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಮೂಲ ಸೌಕರ್ಯಗಳ ಕೊರತೆ, ಅಭಿವೃದ್ಧಿ ಕಾರ್ಯಗಳ ನಿರ್ಲಕ್ಷ್ಯದಿಂದ ಜನರು ಪರಿತಪಿಸುತ್ತಿದ್ದಾರೆ.

ಪ್ರತಿ ತಿಂಗಳೂ ಗೃಹಲಕ್ಷ್ಮೀ ಹಣ ಕೊಡ್ತೀವಿ ಅಂತಾ ಹೇಳಿಯೇ ಇಲ್ಲ: ಡಿಕೆ ಶಿವಕುಮಾರ್‌
ಪ್ರತಿ ತಿಂಗಳೂ ಗೃಹಲಕ್ಷ್ಮೀ ಹಣ ಕೊಡ್ತೀವಿ ಅಂತಾ ಹೇಳಿಯೇ ಇಲ್ಲ: ಡಿಕೆ ಶಿವಕುಮಾರ್‌

ಚುನಾವಣಾ ಪೂರ್ವ ಭರವಸೆಗಳಿಗೆ ವಿರುದ್ಧವಾಗಿ, ಗೃಹಲಕ್ಷ್ಮೀ ಯೋಜನೆಯಡಿ ಮಾಸಿಕ ಹಣ ಬಿಡುಗಡೆ ಕುರಿತು ಸರ್ಕಾರ ಹಿಂದೇಟು ಹಾಕಿದೆ. ಡಿಕೆ ಶಿವಕುಮಾರ್, ಸರ್ಕಾರದ ಆದಾಯ ಹಾಗೂ ತೆರಿಗೆ ಸಂಗ್ರಹದ ಮೇಲೆ ಹಣ ಬಿಡುಗಡೆ ಅವಲಂಬಿತ ಎಂದಿದ್ದಾರೆ. ಚುನಾವಣಾ ವೇಳೆ ನೀಡಿದ ಭರವಸೆಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ಜನಾರ್ದನ ರೆಡ್ಡಿ ಬಂಧನ ಆಯ್ತು, ಲೂಟಿ ಮಾಡಿದ ಕೋಟ್ಯಂತರ ಹಣ ಯಾರು ವಸೂಲಿ ಮಾಡಬೇಕು? : ಉಗ್ರಪ್ಪ
ಜನಾರ್ದನ ರೆಡ್ಡಿ ಬಂಧನ ಆಯ್ತು, ಲೂಟಿ ಮಾಡಿದ ಕೋಟ್ಯಂತರ ಹಣ ಯಾರು ವಸೂಲಿ ಮಾಡಬೇಕು? : ಉಗ್ರಪ್ಪ

ಅಕ್ರಮ ಗಣಿಗಾರಿಕೆ ಮಾಡಿ ಸಾವಿರಾರು ಕೋಟಿ ಮೆಟ್ರಿಕ್ ಟನ್ ಅದಿರು ಕದ್ದು ವಿದೇಶಕ್ಕೆ ಮಾರಾಟ ಮಾಡಿರುವ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಸೇರಿದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಬಳ್ಳಾರಿ-ವಿಜಯನಗರ ಜಿಲ್ಲೆಗಳ ಅಭಿವೃದ್ಧಿಗೆ ಬಳಸಬೇಕು ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಹೊಸಪೇಟೆ ಟ್ರಕ್ ಟರ್ಮಿನಲ್ ಲೋಕಾರ್ಪಣೆ, ಕೊನೆಗೂ ಒಂದೂವರೆ ದಶಕದ ಕನಸು ನನಸು!
ಹೊಸಪೇಟೆ ಟ್ರಕ್ ಟರ್ಮಿನಲ್ ಲೋಕಾರ್ಪಣೆ, ಕೊನೆಗೂ ಒಂದೂವರೆ ದಶಕದ ಕನಸು ನನಸು!

ಹೊಸಪೇಟೆ ಅಮರಾವತಿಯಲ್ಲಿ ₹37.10 ಕೋಟಿ ವೆಚ್ಚದ ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್‌ನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಉದ್ಘಾಟಿಸಿದರು. ೨೦ ಎಕರೆ ವಿಸ್ತೀರ್ಣದ ಈ ಟರ್ಮಿನಲ್‌ನಲ್ಲಿ ೪೦೦ ಲಾರಿಗಳ ನಿಲುಗಡೆ, ಚಾಲಕರಿಗೆ ವಸತಿ, ಕ್ಯಾಂಟೀನ್, ಗ್ಯಾರೇಜ್‌, ವಾಣಿಜ್ಯ ಮಳಿಗೆಗಳು, ಪೆಟ್ರೋಲ್ ಬಂಕ್ ಸೇರಿದಂತೆ ವಿವಿಧ ಸೌಲಭ್ಯಗಳಿವೆ. ಭವಿಷ್ಯದಲ್ಲಿ ₹೮೫ ಕೋಟಿ ವೆಚ್ಚದಲ್ಲಿ ಇನ್ನಷ್ಟು ಅಭಿವೃದ್ಧಿಗೆ ಯೋಜಿಸಲಾಗಿದೆ.

ಪಿಯುಸಿ ಟಾಪರ್‌ಗಳಿಗೆ ಸಚಿವ ಜಮೀರ್ ₹5 ಲಕ್ಷ ರೂ. ಸ್ಕೂಟಿ ಉಡುಗೊರೆ!
ಪಿಯುಸಿ ಟಾಪರ್‌ಗಳಿಗೆ ಸಚಿವ ಜಮೀರ್ ₹5 ಲಕ್ಷ ರೂ. ಸ್ಕೂಟಿ ಉಡುಗೊರೆ!

ಜಿಲ್ಲಾಡಳಿತ, ಜಿಪಂ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸುವ ಮೂಲಕ ಜನಸ್ಪಂದನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಶನಿವಾರ ಚಾಲನೆ ನೀಡಿದರು.

  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • ...
  • 216
  • 217
  • 218
  • next >
Top Stories