Malayalam English Kannada Telugu Tamil Bangla Hindi Marathi
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • Mandya

ಮಂಡ್ಯ ಜಿಲ್ಲಾ ಸುದ್ದಿಗಳು

ಫೀಚರ್ಡ್‌BagalkotBallariBelagaviBengaluru Rural
Bengaluru UrbanBidarChamarajnagarChikkaballapurChikkamagaluruChitradurgaDakshina KannadaDavanagereDharwadGadagHassanHaveriKalaburagiKodaguKolarKoppalMandyaMysoreRaichurRamanagaraShivamoggaTumakuruUdupiUttara KannadaVijayanagaraVijayapuraYadgir
ಸಾಬ್ರು ಹೆಸರಿಗೆ ಸರ್ಕಾರಿ ಜಮೀನು ಮಾಡಿದ್ರೆ ನೇಣಿಗೆ ಹಾಕುತ್ತೇನೆ; ಶಾಸಕ ರಮೇಶ್ ಬಂಡಿಸಿದ್ದೇಗೌಡ
ಸಾಬ್ರು ಹೆಸರಿಗೆ ಸರ್ಕಾರಿ ಜಮೀನು ಮಾಡಿದ್ರೆ ನೇಣಿಗೆ ಹಾಕುತ್ತೇನೆ; ಶಾಸಕ ರಮೇಶ್ ಬಂಡಿಸಿದ್ದೇಗೌಡ
ಮಾನವೀಯತೆ ಮರೆತು ಅಮ್ಮನ ರಸ್ತೇಲಿ ಬಿಟ್ಹೋದ ಮಗ, ಮನಕಲಕುವ ವೀಡಿಯೋ ವೈರಲ್
ಮಾನವೀಯತೆ ಮರೆತು ಅಮ್ಮನ ರಸ್ತೇಲಿ ಬಿಟ್ಹೋದ ಮಗ, ಮನಕಲಕುವ ವೀಡಿಯೋ ವೈರಲ್
Car-Bike Collision: ಕಾರು ಬೈಕ್‌ಗೆ ಡಿಕ್ಕಿ: ತಮಿಳುನಾಡು ಮೂಲದ ಸವಾರ ಸಾವು!
Car-Bike Collision: ಕಾರು ಬೈಕ್‌ಗೆ ಡಿಕ್ಕಿ: ತಮಿಳುನಾಡು ಮೂಲದ ಸವಾರ ಸಾವು!
ಸರ್ಕಾರಕ್ಕೆ ಸೆಡ್ಡು ಹೊಡೆದ ಮಂಡ್ಯದ ಯುವ ರೈತ; ಕೃಷಿ ವಿವಿ ಆರಂಭಕ್ಕೂ ಮುನ್ನವೇ ದೇಶದ ಮೊದಲ ರೈತ ಶಾಲೆ ಆರಂಭ!
ಸರ್ಕಾರಕ್ಕೆ ಸೆಡ್ಡು ಹೊಡೆದ ಮಂಡ್ಯದ ಯುವ ರೈತ; ಕೃಷಿ ವಿವಿ ಆರಂಭಕ್ಕೂ ಮುನ್ನವೇ ದೇಶದ ಮೊದಲ ರೈತ ಶಾಲೆ ಆರಂಭ!
ಕಾಂತರಾಜು ವರದಿ ಅನುಷ್ಠಾನವಾಗಿದ್ದರೆ ಒಬಿಸಿಗೆ ಶಕ್ತಿ ಬರುತ್ತಿತ್ತು: ಯತೀಂದ್ರ ಸಿದ್ದರಾಮಯ್ಯ
ಕಾಂತರಾಜು ವರದಿ ಅನುಷ್ಠಾನವಾಗಿದ್ದರೆ ಒಬಿಸಿಗೆ ಶಕ್ತಿ ಬರುತ್ತಿತ್ತು: ಯತೀಂದ್ರ ಸಿದ್ದರಾಮಯ್ಯ
ಹೆಂಡ್ತಿ ಜತೆ ಬಾಳ್ತೀನಿ ಅಂದಿದ್ದಕ್ಕೆ ಮಗನನ್ನೇ ಕೊಂದಳು! ಮಗನನ್ನ ಮುಗಿಸಲು ಎಂಥಾ ಪ್ಲಾನ್​​!
Now Playing
ಹೆಂಡ್ತಿ ಜತೆ ಬಾಳ್ತೀನಿ ಅಂದಿದ್ದಕ್ಕೆ ಮಗನನ್ನೇ ಕೊಂದಳು! ಮಗನನ್ನ ಮುಗಿಸಲು ಎಂಥಾ ಪ್ಲಾನ್​​!
Maddur Fatal Accident: ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಕಾರು: ಐವರ ಪ್ರಾಣ ಉಳಿಸಿದ ವಿದ್ಯುತ್ ಕಡಿತ!ಟಿಪ್ಪು ರಾಜಧಾನಿ ಶ್ರೀರಂಗಪಟ್ಟಣದಲ್ಲಿ ಗಾಂಜಾ ಘಮಲು; ಅಬಕಾರಿ ಇಲಾಖೆ ಭರ್ಜರಿ ದಾಳಿಕಾವೇರಿ ಆರತಿ ವಿವಾದ: ರೈತರ ತೀವ್ರ ವಿರೋಧದ ನಡುವೆಯೂ ಸದ್ದಿಲ್ಲದೆ ಭರದ ಸಿದ್ದತೆ, ಮರಗಳ ಮಾರಣ ಹೋಮ!ಮಂಡ್ಯ ಜಿಲ್ಲೆಯಲ್ಲಿ ಒಂದೇ ತಿಂಗಳು 28 ಬಾಲ್ಯವಿವಾಹ; 16ರ ಬಾಲೆ 8 ತಿಂಗಳ ಗರ್ಭಿಣಿ

ಇನ್ನಷ್ಟು ಸುದ್ದಿ

ಕೆಆರ್‌ಎಸ್‌ ಅಣೆಕಟ್ಟಿನ ಬಳಿ 33 ಫೀಟ್‌ ಎತ್ತರದ ಕಾವೇರಿ ಕಂಚಿನ ಪ್ರತಿಮೆಗೆ ಟೆಂಡರ್‌ ಕರೆದ ರಾಜ್ಯ ಸರ್ಕಾರ!
ಕೆಆರ್‌ಎಸ್‌ ಅಣೆಕಟ್ಟಿನ ಬಳಿ 33 ಫೀಟ್‌ ಎತ್ತರದ ಕಾವೇರಿ ಕಂಚಿನ ಪ್ರತಿಮೆಗೆ ಟೆಂಡರ್‌ ಕರೆದ ರಾಜ್ಯ ಸರ್ಕಾರ!
ಕೃಷ್ಣ ರಾಜ ಸಾಗರ (ಕೆಆರ್‌ಎಸ್) ಅಣೆಕಟ್ಟಿನ ಬಳಿ 33 ಫೀಟ್‌ ಎತ್ತರದ ಕಾವೇರಿ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಟೆಂಡರ್‌ ಕರೆದಿದೆ. ಈ ಯೋಜನೆಯು ಪ್ರಸ್ತಾವಿತ ಎಂಟರ್‌ಟೇನ್‌ಮೆಂಟ್‌ ಪಾರ್ಕ್‌ನ ಭಾಗವಾಗಿದ್ದು, ರೈತರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಚಿನ್ನಸ್ವಾಮಿ ಕಾಲ್ತುಳಿತ ಮೃತರ ಕುಟುಂಬಗಳಿಗೆ ₹25 ಲಕ್ಷ ಚೆಕ್, ಹಣ ಬೇಡ ಮಕ್ಕಳು ಬೇಕೆಂದು ಗೋಳಾಟ!
ಚಿನ್ನಸ್ವಾಮಿ ಕಾಲ್ತುಳಿತ ಮೃತರ ಕುಟುಂಬಗಳಿಗೆ ₹25 ಲಕ್ಷ ಚೆಕ್, ಹಣ ಬೇಡ ಮಕ್ಕಳು ಬೇಕೆಂದು ಗೋಳಾಟ!
ಆರ್‌ಸಿಬಿ ವಿಜಯೋತ್ಸವದ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ 25 ಲಕ್ಷ ರೂ. ಪರಿಹಾರ ನೀಡಲಾಗಿದೆ. ಚೆಕ್‌ಗಳನ್ನು ಸ್ವೀಕರಿಸುವಾಗ ಪೋಷಕರ ನೋವು ಮಿತಿಮೀರಿತ್ತು, ಮಕ್ಕಳನ್ನು ಕಳೆದುಕೊಂಡ ದುಃಖದಲ್ಲಿ ಕಣ್ಣೀರಿಟ್ಟರು.
Child Marriage Case: ಬಳ್ಳಾರಿ ಬಾಲಕಿಯೊಂದಿಗೆ ಮದ್ದೂರಿನ ಯುವಕ ಬಾಲ್ಯ ವಿವಾಹ, ಪ್ರಕರಣ ದಾಖಲು!
Child Marriage Case: ಬಳ್ಳಾರಿ ಬಾಲಕಿಯೊಂದಿಗೆ ಮದ್ದೂರಿನ ಯುವಕ ಬಾಲ್ಯ ವಿವಾಹ, ಪ್ರಕರಣ ದಾಖಲು!
ಮದ್ದೂರು ತಾಲ್ಲೂಕಿನಲ್ಲಿ ಬಾಲ್ಯ ವಿವಾಹ ಮತ್ತು ಮಾಂಗಲ್ಯ ಸರ ಕಳ್ಳತನದ ಎರಡು ಪ್ರತ್ಯೇಕ ಘಟನೆಗಳು ವರದಿಯಾಗಿವೆ. ಬಳ್ಳಾರಿಯ ಬಾಲಕಿಯನ್ನು ಮಾರಸಿಂಗನಹಳ್ಳಿಯ ಯುವಕನಿಗೆ ವಿವಾಹ ಮಾಡಿಕೊಟ್ಟ ಪ್ರಕರಣ ಬೆಳಕಿಗೆ ಬಂದಿದ್ದು, ಮಹಿಳೆಯೊಬ್ಬರ ಮಾಂಗಲ್ಯ ಸರ ಕಿತ್ತು ಪರಾರಿಯಾಗಿರುವ ಘಟನೆ ನಡೆದಿದೆ.
ಮಂಡ್ಯ ಹಾಡ್ಲಿ ಗ್ರಾಮದಲ್ಲಿ ಸುಟ್ಟ ಶವ ಪ್ರಕರಣಕ್ಕೆ ಭೀಕರ ಟ್ವಿಸ್ಟ್; ತಾಯಿ, ಅಕ್ಕ, ಅಳಿಯರಿಂದಲೇ ಸಿದ್ದರಾಜು ಕೊಲೆ!
ಮಂಡ್ಯ ಹಾಡ್ಲಿ ಗ್ರಾಮದಲ್ಲಿ ಸುಟ್ಟ ಶವ ಪ್ರಕರಣಕ್ಕೆ ಭೀಕರ ಟ್ವಿಸ್ಟ್; ತಾಯಿ, ಅಕ್ಕ, ಅಳಿಯರಿಂದಲೇ ಸಿದ್ದರಾಜು ಕೊಲೆ!
ಮಳವಳ್ಳಿ ತಾಲೂಕಿನ ಹಾಡ್ಲಿ ಗ್ರಾಮದಲ್ಲಿ ಪತ್ತೆಯಾದ ಸುಟ್ಟ ಶವದ ಪ್ರಕರಣದಲ್ಲಿ ಭೀಕರ ಟ್ವಿಸ್ಟ್. ಮನೆಯವರೇ ಸೇರಿಕೊಂಡು ಕೊಲೆ ಮಾಡಿ ಜಮೀನಿನಲ್ಲಿ ಸುಟ್ಟು ಹಾಕಿದ್ದಾರೆ ಎಂಬುದು ಬೆಳಕಿಗೆ ಬಂದಿದೆ.
ಜೆಡಿಎಸ್ ಮತ್ತೆ ಅಧಿಕಾರಕ್ಕೆ ತರಲು ಜೂ.14ರಿಂದ ಪ್ರವಾಸ: ನಿಖಿಲ್‌ ಕುಮಾರಸ್ವಾಮಿ
ಜೆಡಿಎಸ್ ಮತ್ತೆ ಅಧಿಕಾರಕ್ಕೆ ತರಲು ಜೂ.14ರಿಂದ ಪ್ರವಾಸ: ನಿಖಿಲ್‌ ಕುಮಾರಸ್ವಾಮಿ

ಜೂ.14ರಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಪ್ರವಾಸ ಹಮ್ಮಿಕೊಳ್ಳಲಾಗುವುದು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹೇಳಿದರು.

ಎಚ್‌.ಡಿ.ಕುಮಾರಸ್ವಾಮಿ ಯಾವ ಕೈಗಾರಿಕೆ ಪ್ರಸ್ತಾವನೆ ಕೊಟ್ಟಿದ್ದಾರೆ?: ಸಚಿವ ಚಲುವರಾಯಸ್ವಾಮಿ
ಎಚ್‌.ಡಿ.ಕುಮಾರಸ್ವಾಮಿ ಯಾವ ಕೈಗಾರಿಕೆ ಪ್ರಸ್ತಾವನೆ ಕೊಟ್ಟಿದ್ದಾರೆ?: ಸಚಿವ ಚಲುವರಾಯಸ್ವಾಮಿ

ಕುಮಾರಸ್ವಾಮಿ ಸರ್ಕಾರದ ಮುಂದೆ ಪ್ರಸ್ತಾವನೆ ಇಟ್ಟಿದ್ದಾರೆಂಬುದನ್ನು ಹೇಳಲಿ. ನಾನೇ ಮುಂದೆ ನಿಂತು ಸಿಎಂ ಬಳಿ ಅನುಮತಿ ದೊರಕಿಸಿಕೊಡುತ್ತೇನೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸವಾಲು ಹಾಕಿದರು.

ಕಾವೇರಿ ಆರತಿಗೆ 100 ಕೋಟಿ ಖರ್ಚು ನಿರರ್ಥಕ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ
ಕಾವೇರಿ ಆರತಿಗೆ 100 ಕೋಟಿ ಖರ್ಚು ನಿರರ್ಥಕ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

ಕಾವೇರಿ ಆರತಿಗೆ ರಾಜ್ಯಸರ್ಕಾರ 100 ಕೋಟಿ ರು. ಖರ್ಚು ಮಾಡುವುದಕ್ಕೆ ನನ್ನ ವಿರೋಧವಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಕೈಗಾರಿಕೆಗಳ ಸ್ಥಾಪನೆಗೆ ರಾಜ್ಯಸರ್ಕಾರ ಅಸಹಕಾರ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ
ಕೈಗಾರಿಕೆಗಳ ಸ್ಥಾಪನೆಗೆ ರಾಜ್ಯಸರ್ಕಾರ ಅಸಹಕಾರ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

ರಾಜ್ಯದಲ್ಲಿ ಕೈಗಾರಿಕೆಗಳು ಹಾಗೂ ದೊಡ್ಡ ದೊಡ್ಡ ಕಾರ್ಖಾನೆಗಳನ್ನು ತರಬೇಕೆಂಬ ನನ್ನ ಆಶಯಕ್ಕೆ ರಾಜ್ಯಸರ್ಕಾರ ಅಸಹಕಾರ ತೋರುತ್ತಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.

Electric Buses: ಪ್ರತಿ ಜಿಲ್ಲೆಗೆ 20-25 ಎಲೆಕ್ಟ್ರಿಕ್ ಬಸ್ ನೀಡಲು ಚಿಂತನೆ: ಎಚ್‌ಡಿ ಕುಮಾರಸ್ವಾಮಿ
Electric Buses: ಪ್ರತಿ ಜಿಲ್ಲೆಗೆ 20-25 ಎಲೆಕ್ಟ್ರಿಕ್ ಬಸ್ ನೀಡಲು ಚಿಂತನೆ: ಎಚ್‌ಡಿ ಕುಮಾರಸ್ವಾಮಿ
ಪ್ರತಿ ಜಿಲ್ಲೆಗೂ 20 ರಿಂದ 25 ಎಲೆಕ್ಟ್ರಿಕ್ ಬಸ್‌ಗಳನ್ನು ನೀಡುವ ಚಿಂತನೆ ನಡೆದಿದ್ದು, ಶೀಘ್ರದಲ್ಲೇ ಒದಗಿಸಲಾಗುವುದು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ. ರಾಜ್ಯಕ್ಕೆ 14 ಸಾವಿರ, ಬೆಂಗಳೂರಿಗೆ 4500 ಎಲೆಕ್ಟ್ರಿಕ್ ಬಸ್‌ಗಳನ್ನು ಒದಗಿಸಲಾಗಿದೆ ಎಂದರು.
ಸಾವು-ನೋವಿನಲ್ಲೂ ಬಿಜೆಪಿ ರಾಜಕಾರಣ ಸರಿಯಲ್ಲ: ಸಚಿವ ಚಲುವರಾಯಸ್ವಾಮಿ
ಸಾವು-ನೋವಿನಲ್ಲೂ ಬಿಜೆಪಿ ರಾಜಕಾರಣ ಸರಿಯಲ್ಲ: ಸಚಿವ ಚಲುವರಾಯಸ್ವಾಮಿ

ಆರ್‌ಸಿಬಿ ವಿಜಯೋತ್ಸವ ಆಚರಣೆ ಸಮಯದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣ ತೀರಾ ನೋವಿನ ಸಂಗತಿ. ಇಂತಹ ಸಾವು-ನೋವಿನಲ್ಲೂ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ತಿಳಿಸಿದರು.

  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • ...
  • 372
  • 373
  • 374
  • next >
Top Stories