MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • Kodagu

ಕೊಡಗು ಜಿಲ್ಲಾ ಸುದ್ದಿಗಳು

ಫೀಚರ್ಡ್‌BagalkotBallariBelagaviBengaluru Rural
Bengaluru UrbanBidarChamarajnagarChikkaballapurChikkamagaluruChitradurgaDakshina KannadaDavanagereDharwadGadagHassanHaveriKalaburagiKodaguKolarKoppalMandyaMysoreRaichurRamanagaraShivamoggaTumakuruUdupiUttara KannadaVijayanagaraVijayapuraYadgir
ರಾಜ್ಯದ ಹಲವೆಡೆ ಭಾರಿ ಮಳೆ ಅಲರ್ಟ್, ಈ ಜಿಲ್ಲೆಯ ಶಾಲಾ ಕಾಲೇಜಿಗೆ ನಾಳೆ ರಜೆ ಘೋಷಣೆ
ರಾಜ್ಯದ ಹಲವೆಡೆ ಭಾರಿ ಮಳೆ ಅಲರ್ಟ್, ಈ ಜಿಲ್ಲೆಯ ಶಾಲಾ ಕಾಲೇಜಿಗೆ ನಾಳೆ ರಜೆ ಘೋಷಣೆ
ಕರಾವಳಿಯಲ್ಲಿ ಭಾರೀ ಮಳೆ: ಈ ಜಿಲ್ಲೆಗಳ ಶಾಲೆಗಳಿಗೆ ರಜೆ ಘೋಷಣೆ
ಕರಾವಳಿಯಲ್ಲಿ ಭಾರೀ ಮಳೆ: ಈ ಜಿಲ್ಲೆಗಳ ಶಾಲೆಗಳಿಗೆ ರಜೆ ಘೋಷಣೆ
ಭಾರತದ ಚಹಾಕ್ಕೆ ಬೇಡಿಕೆ ಇರುವ ಟಾಪ್‌ 5 ರಾಷ್ಟ್ರಗಳು, 64,756 ಕೋಟಿ ಆದಾಯ!
ಭಾರತದ ಚಹಾಕ್ಕೆ ಬೇಡಿಕೆ ಇರುವ ಟಾಪ್‌ 5 ರಾಷ್ಟ್ರಗಳು, 64,756 ಕೋಟಿ ಆದಾಯ!
ಕರ್ನಾಟಕದ ವಿವಿಧೆಡೆ ಹೃದಯಾಘಾತಕ್ಕೆ 5 ಬಲಿ, ಯುವಕರೇ ಹೆಚ್ಚು!
ಕರ್ನಾಟಕದ ವಿವಿಧೆಡೆ ಹೃದಯಾಘಾತಕ್ಕೆ 5 ಬಲಿ, ಯುವಕರೇ ಹೆಚ್ಚು!
ಕೊಡಗಿಗೆ ಹೋದರೆ ಕಡ್ಡಾಯವಾಗಿ ರುಚಿಸಬೇಕು ಈ ಮಳೆಗಾಲದ ಆಹಾರಗಳು!
ಕೊಡಗಿಗೆ ಹೋದರೆ ಕಡ್ಡಾಯವಾಗಿ ರುಚಿಸಬೇಕು ಈ ಮಳೆಗಾಲದ ಆಹಾರಗಳು!
ಮುರಿದ ಸೇತುವೆ ಮೇಲೆ ಬ್ಯಾಲೆನ್ಸ್ ನಡಿಗೆ: ನಿತ್ಯ ಜೀವ ಕೈಯಲ್ಲಿಡಿದು ನಡೆಯುವ ವಿದ್ಯಾರ್ಥಿಗಳು
ಮುರಿದ ಸೇತುವೆ ಮೇಲೆ ಬ್ಯಾಲೆನ್ಸ್ ನಡಿಗೆ: ನಿತ್ಯ ಜೀವ ಕೈಯಲ್ಲಿಡಿದು ನಡೆಯುವ ವಿದ್ಯಾರ್ಥಿಗಳು
ಒಂದು ತಿಂಗಳಲ್ಲಿ ಕೊಡಗಿನಲ್ಲಿ 77 ಮನೆಗಳಿಗೆ ಮಳೆ ಹಾನಿ: ಸಚಿವ ಬೋಸರಾಜು ಹೇಳಿದಿಷ್ಟು..ಸಿಎಂ ಕುರ್ಚಿ ಖಾಲಿ ಇಲ್ಲ, ಬಿಜೆಪಿಗೆ ನಾಚಿಕೆ ಇಲ್ಲ: ಸಚಿವ ಬೋಸರಾಜ್ ತಿರುಗೇಟುKodagu Actress Controversy: 'ನಾನೊಬ್ಬಳೇ ಕೂರ್ಗ್ ನಟಿ' ಎಂದಿದ್ದ ರಶ್ಮಿಕಾ ಮಂದಣ್ಣಗೆ ಟಾಂಗ್ ಕೊಟ್ಟ ರೀಷ್ಮಾ ನಾಣಯ್ಯ..!Kodagu: ಸತ್ತವರಿಗೂ ನೆಮ್ಮದಿ ಇಲ್ಲ... ರಸ್ತೆಯಿಲ್ಲದೆ 180 ಮೆಟ್ಟಿಲು ಶವ ಹೊತ್ತು ಹತ್ತಿಳಿದ ಸಂಬಂಧಿಕರು

ಇನ್ನಷ್ಟು ಸುದ್ದಿ

ಕಾಂಗ್ರೆಸ್ ಸರ್ಕಾರದಿಂದ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ: ಸಂಸದ ಯದುವೀರ್ ಒಡೆಯರ್
ಕಾಂಗ್ರೆಸ್ ಸರ್ಕಾರದಿಂದ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ: ಸಂಸದ ಯದುವೀರ್ ಒಡೆಯರ್

ಹಗರಣಗಳ ಸುಳಿಯಲ್ಲಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರದಿಂದ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಕೊಡಗು ಮೈಸೂರು ಸಂಸದ ಯದುವೀರ್ ಒಡೆಯರ್ ಟೀಕಿಸಿದ್ದಾರೆ.

ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ತಡೆಗೋಡೆ ಕಾಮಗಾರಿ ಅಪೂರ್ಣ: ಜನರಲ್ಲಿ ಆತಂಕ
ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ತಡೆಗೋಡೆ ಕಾಮಗಾರಿ ಅಪೂರ್ಣ: ಜನರಲ್ಲಿ ಆತಂಕ

ಕಾವೇರಿ ನಾಡಿನ ಜೀವ ನದಿ ಎನ್ನುತ್ತೇವೆ. ಆದರೆ ತವರು ಜಿಲ್ಲೆಯಲ್ಲೇ ಹುಟ್ಟಿ ಹರಿಯುವ ಜೀವನಾಡಿ ತವರು ಜಿಲ್ಲೆಯಲ್ಲೇ ಅವಾಂತರ ಸೃಷ್ಟಿಸುವುದು ಸರ್ವ ಸಾಮಾನ್ಯವಾಗಿ ಹೋಗಿದೆ.

ಕರ್ನಾಟಕದಲ್ಲಿ ಭಾರಿ ಮಳೆ ಅಲರ್ಟ್, ಈ ಜಿಲ್ಲೆಯ ಶಾಲಾ ಕಾಲೇಜಿಗೆ ನಾಳೆ ರಜೆ ಘೋಷಣೆ
ಕರ್ನಾಟಕದಲ್ಲಿ ಭಾರಿ ಮಳೆ ಅಲರ್ಟ್, ಈ ಜಿಲ್ಲೆಯ ಶಾಲಾ ಕಾಲೇಜಿಗೆ ನಾಳೆ ರಜೆ ಘೋಷಣೆ

ಕರ್ನಾಟಕದ ಬಹುತೇಕ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಕೆಲ ಜಿಲ್ಲೆಗಳಲ್ಲಿ ಭಾರಿ ಮಳೆ ಅಲರ್ಟ್ ನೀಡಲಾಗಿದೆ. ಈಗಾಗಲೇ ಸುರಿಯುತ್ತಿರುವ ಭಾರಿ ಮಳೆಯಿಂದ ರಾಜ್ಯದ ಈ ಜಿಲ್ಲೆಯ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ.

Kodagu Suresh: ಕೋಮಾಸ್ಥಿತಿಯಲ್ಲಿ ಕೊಡಗಿನ ಗಿರೀಶ್; ಗಯಾನದಿಂದ ಮಗನ ತಾಯ್ನಾಡಿಗೆ ಕರೆ ತರಲು ಸರ್ಕಾರಕ್ಕೆ ಮನವಿ
Kodagu Suresh: ಕೋಮಾಸ್ಥಿತಿಯಲ್ಲಿ ಕೊಡಗಿನ ಗಿರೀಶ್; ಗಯಾನದಿಂದ ಮಗನ ತಾಯ್ನಾಡಿಗೆ ಕರೆ ತರಲು ಸರ್ಕಾರಕ್ಕೆ ಮನವಿ

ಕೊಡಗಿನ ಗಿರೀಶ್, ಗಯಾನಾದಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾಗ ಬ್ರೈನ್ ಸ್ಟ್ರೋಕ್‌ಗೆ ಒಳಗಾಗಿ ಕೋಮಾಕ್ಕೆ ಜಾರಿದ್ದಾರೆ. ಬಡ ಕುಟುಂಬದಿಂದ ಬಂದ ಗಿರೀಶ್‌ರನ್ನು ಭಾರತಕ್ಕೆ ಕರೆತರಲು ಹಣವಿಲ್ಲದೆ ಕುಟುಂಬ ಪರದಾಡುತ್ತಿದೆ. 

ಕೊಡಗು ಹಾಸ್ಟೆಲ್‌ನಲ್ಲಿ ಆಹಾರ ಚೋರಿ ವಾರ್ಡನ್‌, ಕಳವು ಸಾಬೀತಾದರೂ ಕ್ರಮ ಕೈಗೊಳ್ಳದ ಇಲಾಖೆ
ಕೊಡಗು ಹಾಸ್ಟೆಲ್‌ನಲ್ಲಿ ಆಹಾರ ಚೋರಿ ವಾರ್ಡನ್‌, ಕಳವು ಸಾಬೀತಾದರೂ ಕ್ರಮ ಕೈಗೊಳ್ಳದ ಇಲಾಖೆ
ಕೊಡಗು ಜಿಲ್ಲೆಯ ಕುಶಾಲನಗರದ ಹಿಂದುಳಿದ ವರ್ಗಗಳ ಬಾಲಕಿಯರ ಹಾಸ್ಟೆಲ್‌ನಲ್ಲಿ ವಾರ್ಡನ್ ಶಕುಂತಲ ಆಹಾರ ಪದಾರ್ಥಗಳನ್ನು ಕದ್ದು ಬೇರೆ ಹಾಸ್ಟೆಲ್‌ಗೆ ಸಾಗಿಸಿದ್ದಾರೆ. ಪೊಲೀಸರು ದಾಳಿ ನಡೆಸಿ ಕದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಆದರೆ, ವಾರ್ಡನ್ ವಿರುದ್ಧ ಇನ್ನೂ ಕ್ರಮ ಕೈಗೊಂಡಿಲ್ಲ.
Illegal Bangladeshi Citizens: ಅಸ್ಸಾಂ ಕಾರ್ಮಿಕರ ಹೆಸರಲ್ಲಿ ಕೊಡಗಿಗೆ ನುಸುಳಿದ ಬಾಂಗ್ಲಾ ಪ್ರಜೆಗಳು! ತನಿಖೆಗೆ ಮುಂದಾದ ಪೊಲೀಸರು!
Illegal Bangladeshi Citizens: ಅಸ್ಸಾಂ ಕಾರ್ಮಿಕರ ಹೆಸರಲ್ಲಿ ಕೊಡಗಿಗೆ ನುಸುಳಿದ ಬಾಂಗ್ಲಾ ಪ್ರಜೆಗಳು! ತನಿಖೆಗೆ ಮುಂದಾದ ಪೊಲೀಸರು!
ಕೊಡಗಿನ ಕಾಫಿ ತೋಟಗಳಲ್ಲಿ ಅಸ್ಸಾಂ ಕಾರ್ಮಿಕರ ಹೆಸರಿನಲ್ಲಿ ಬಾಂಗ್ಲಾ ದೇಶಿಗರು ಕೆಲಸ ಮಾಡುತ್ತಿರುವ ಶಂಕೆ ವ್ಯಕ್ತವಾಗಿದೆ. ಒಬ್ಬ ವ್ಯಕ್ತಿ ತಾನು ಬಾಂಗ್ಲಾದೇಶದವನೆಂದು ಒಪ್ಪಿಕೊಂಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸ್ಥಳೀಯರಿಂದ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.
Minor Boy's Tragic Death: ಕೊಡಗಿನಲ್ಲಿ ಚಿಕ್ಕ ಬಾಲಕ ನೇಣು ಬಿಗಿದು ದುರಂತ ಸಾವು!
Minor Boy's Tragic Death: ಕೊಡಗಿನಲ್ಲಿ ಚಿಕ್ಕ ಬಾಲಕ ನೇಣು ಬಿಗಿದು ದುರಂತ ಸಾವು!

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಪಾಲಿಬೆಟ್ಟದಲ್ಲಿ 14 ವರ್ಷದ ಬಾಲಕನೊಬ್ಬ ನೇಣು ಬಿಗಿದುಕೊಂಡು  ಮಾಡಿಕೊಂಡಿದ್ದಾನೆ. ಮೃತ ಬಾಲಕನನ್ನು ಮಿಥುನ್ ಎಂದು ಗುರುತಿಸಲಾಗಿದ್ದು,  ನಿಖರ ಕಾರಣ ತಿಳಿದುಬಂದಿಲ್ಲ.

Tourism Attraction: ನೂರಾರು ಪ್ರವಾಸಿಗರ ಕೈಬೀಸಿ ಸೆಳೆಯುತ್ತಿದೆ ಹಯಸಿಂಥ್ ಕಿಲ್ಲರ್ ಹೂವು!
Tourism Attraction: ನೂರಾರು ಪ್ರವಾಸಿಗರ ಕೈಬೀಸಿ ಸೆಳೆಯುತ್ತಿದೆ ಹಯಸಿಂಥ್ ಕಿಲ್ಲರ್ ಹೂವು!
ಕೊಡಗಿನ ಕುಶಾಲನಗರದ ತಾವರೆ ಕೆರೆಯಲ್ಲಿ ವಾಟರ್ ಹಯಸಿಂಥ್ ಎಂಬ ತ್ಯಾಜ್ಯ ಗಿಡ ಹರಡಿ ಲಕ್ಷಾಂತರ ಹೂವುಗಳು ಅರಳಿವೆ. ಇದು ನೋಡುಗರನ್ನು ಆಕರ್ಷಿಸುತ್ತಿದ್ದರೂ, ನೀರಿನ ಗುಣಮಟ್ಟ ಹಾಳುಮಾಡುವ ಅಪಾಯಕಾರಿ ಗಿಡವಾಗಿದೆ.
ತಾವರೆಕೆರೆಗೆ ಈಗ ನೇರಳೆ ಮೆರುಗು:  ಕೊಡಗಿನ ಕುಶಾಲನಗರದಲ್ಲಿ ಅಪರೂಪದ ಪುಷ್ಪ ಸೊಬಗು
ತಾವರೆಕೆರೆಗೆ ಈಗ ನೇರಳೆ ಮೆರುಗು: ಕೊಡಗಿನ ಕುಶಾಲನಗರದಲ್ಲಿ ಅಪರೂಪದ ಪುಷ್ಪ ಸೊಬಗು

ಅರೆ ಇದೇನಪ್ಪ.... ಇಲ್ಲಿದ್ದ ಕೆರೆ ಎಲ್ಲೋಯ್ತು...? ಇಲ್ಲಿ ಕೆರೆ ಮಾಯವಾಗಿ ನೇರಳೆ ಬೆಡಗಿ ಬಂದಿದ್ದು ಹೇಗೆ ಎಂಬುದು ಈಗ ಇಲ್ಲಿನ ಸ್ಥಳೀಯರ ಪ್ರಶ್ನೆ ಜೊತೆಗೆ ಈ ಪ್ರದೇಶ ಈಗ ಎಲ್ಲರ ಫೇವರೇಟ್ ಹಾಟ್ ಸ್ಪಾಟ್ ಆಗಿದೆ ಅದೆಲ್ಲಿ ಅಂತ ನೋಡೋಣ ಬನ್ನಿ

ಕೆಸರು ಗುಂಡಿಯಲ್ಲಿ ಮಾಡಬೇಕು ಶವಸಂಸ್ಕಾರ: ಕೊಡಗಿನ ಕಣ್ವ ಬಲಮುರಿಯಲ್ಲಿ ಆತ್ಮವಿದ್ರಾವಕ ಸ್ಥಿತಿ
ಕೆಸರು ಗುಂಡಿಯಲ್ಲಿ ಮಾಡಬೇಕು ಶವಸಂಸ್ಕಾರ: ಕೊಡಗಿನ ಕಣ್ವ ಬಲಮುರಿಯಲ್ಲಿ ಆತ್ಮವಿದ್ರಾವಕ ಸ್ಥಿತಿ

ಯಾವುದೇ ಧರ್ಮದಲ್ಲಾದರೂ ವ್ಯಕ್ತಿ ಸತ್ತ ಬಳಿಕ ಸಾವಿಗೂ ಗೌರವ ಸಲ್ಲಿಸಬೇಕೆಂಬ ದೃಷ್ಟಿಯಿಂದ ಗೌರವಯುತವಾದ ಶವ ಸಂಸ್ಕಾರ ಮಾಡಬೇಕು ಎನ್ನುವ ನಿಯಮವಿದೆ.

  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • ...
  • 183
  • 184
  • 185
  • next >
Top Stories
Asianet
Follow us on
  • Facebook
  • Twitter
  • whatsapp
  • YT video
  • insta
  • Andriod_icon
  • IOS_icon
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved