ಅಡಿಕೆ ಯಂತ್ರಕ್ಕೆ ಸೀರೆ ಸಿಲುಕಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪತ್ನಿ ಸಾವು
ಪ್ರಧಾನಿ ನರೇಂದ್ರ ಮೋದಿಯವರೇ ನನಗೊಂದು ಆಧಾರ್ ಕಾರ್ಡ್ ಮಾಡಿಸಿಕೊಡಿ; ಪತ್ರ ಬರೆದ 80 ವರ್ಷದ ಅಜ್ಜಿ!
ಹೆಣ್ಣು ಬೆಕ್ಕಿನ ಹಿಂದೆ ಓಡಿಬಂದ ಪಕ್ಕದ್ಮನೆ ಗಂಡು ಬೆಕ್ಕು; ಮಚ್ಚಿನಿಂದ ಹೊಡೆದಾಡಿಕೊಂಡು ಆಸ್ಪತ್ರೆ ಸೇರಿದ ಮಾಲೀಕರು!
ನಾಳೆ ಗವಳಾದೇವಿ ಜಾತ್ರೆ: 25 ಅಡಿಯಷ್ಟು ಎತ್ತರದ ಹುತ್ತದಲ್ಲಿ ಸೀರೆ ತನ್ನಿಂದ ತಾನಾಗಿ ಉಟ್ಟುಕೊಳ್ತಾಳೆ!
Uttara Kannada: ಪದಕ ಗೆದ್ದ ಶಿರೂರು ಗುಡ್ಡ ಕುಸಿತದಲ್ಲಿ ತನ್ನವರ ಕಳೆದುಕೊಂಡ ಶ್ವಾನ!
Pocso case: ಉತ್ತರ ಕನ್ನಡ: ಹೆಣ್ಣು ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ ವಿದ್ಯಾರ್ಥಿನಿ, ಆರೋಪಿ ಬಂಧನ
Bhatkal: ಅರಣ್ಯ ಇಲಾಖೆಯ ಹೊಸ ರೂಲ್ಸ್, ಪಾರ್ಕ್ನಲ್ಲಿ ಮಕ್ಕಳು ಆಟವಾಡೋದಕ್ಕೆ ಕೊಡಬೇಕು ಫೀಸ್!
ರಾಜ್ಯದ ಇತಿಹಾಸದಲ್ಲೇ ಕರಾವಳಿ ತಾಪಮಾನ ಗರಿಷ್ಠ ಮಟ್ಟಕ್ಕೆ ಏರಿಕೆ, ಸುಳ್ಯದಲ್ಲಿ 40.1°C ದಾಖಲೆ!
ಹೊನ್ನಾವರದ ಕಾಸರಕೋಡಿನಲ್ಲಿ ಬಂದರು ನಿರ್ಮಾಣಕ್ಕೆ ವಿರೋಧ; ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯರು!
ಕುಂಭಮೇಳಕ್ಕೆ ಹೋಗಲಾಗದೆ, 'ಗಂಗೆ'ಯನ್ನೇ ಮನೆಗೆ ಕರೆಸಿಕೊಂಡ ಕನ್ನಡತಿ ಗೌರಿ! ಇನ್ನೇನು ಪುಣ್ಯ ಬೇಕು?
ಕೆಎಸ್ಆರ್ಟಿಸಿ ಬಸ್ನಲ್ಲಿ ಪ್ರಯಾಣಿಕನಿಗೆ ಚಾಕು ಇರಿದ ಪಾಪಿ, ಪತ್ನಿ ಎದುರಿಗೆ ಪ್ರಾಣ ಬಿಟ್ಟ ಪತಿ!
ಹೊನ್ನಾವರ ಈಗ ಪ್ರೀ ವೆಡ್ಡಿಂಗ್ ಶೂಟ್ ಹಾಟ್ಸ್ಪಾಟ್, ಶರಾವತಿ ಹಿನ್ನೀರು, ಬೀಚ್ನಲ್ಲಿ ತಾಸಿಗೆ ಶುಲ್ಕ ಎಷ್ಟು?
8 ವರ್ಷ ಪ್ರೀತಿಸಿ, ಮದುವೆಗೆ 3 ತಿಂಗಳ ಮುನ್ನ ಬ್ರೇಕಪ್ ಹೇಳಿದ ಹುಡುಗಿ; ಅಮ್ಮನಿಗೆ ಸಾರಿ ಕೇಳಿದ ಯುವಕ!
ಕುಂಭಮೇಳಕ್ಕೆ ಹೋಗಲಾಗದ್ದಕ್ಕೆ ಬಾವಿ ತೋಡಿ ಗಂಗೆ ಕಂಡ ಗೌರಿ! ಯಾರು ಈ ಜಲಸಾಧಕಿ? ಏಕಾಂಗಿಯಾಗಿ ತೋಡಿದ ಬಾವಿಗಳೆಷ್ಟು?
ಪೊಲೀಸಪ್ಪಂಗೂ-ಪೊಲೀಸಮ್ಮಂಗೂ ಲವ್ವಿ-ಡವ್ವಿ; ಅಶ್ವಿನಿಗಾಗಿ ಅಮೃತವನ್ನೇ ಬೇಡವೆಂದ ಗೋವರ್ಧನ!
ಕರಾವಳಿ ಭಾಗದ ಕುಂಭಮೇಳದ ಯಾತ್ರಿಗಳಿಗೆ ಸಿಹಿ ಸುದ್ದಿ, ಪ್ರಯಾಗ್ರಾಜ್ಗೆ ಉಡುಪಿಯಿಂದ ರೈಲುಸೇವೆ!
ಹಾಲಕ್ಕಿ ಹಾಡುಗಳ ಕೋಗಿಲೆ, ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮು ಗೌಡ ನಿಧನ
ರಾಜ್ಯವಾಳುವವರಿಗೆ ಕೆಡುಕಾಗಲಿದ್ಯಾ, 4 ದಶಕದಿಂದ ಉರಿಯುತ್ತಿದ್ದ ಚಿಗಳ್ಳಿ ದೀಪ ನಂದಿಹೋಯ್ತು!
ಆರಿಹೋಯ್ತು ಚಿಗಳ್ಳಿಯ ದೀಪನಾಥೇಶ್ವರ ದೇವಾಲಯದಲ್ಲಿ 4 ದಶಕದಿಂದ ನಿರಂತರವಾಗಿ ಉರಿಯುತ್ತಿದ್ದ ದೀಪ!
ಗೋ ಹಂತಕರಿಗೆ ಸರ್ಕಲ್ನಲ್ಲಿ ನಿಲ್ಲಿಸಿ ಗುಂಡು ಹಾಕ್ತೇವೆ: ಸಚಿವ ಮಂಕಾಳು ವೈದ್ಯ
ಉತ್ತರ ಕನ್ನಡದಲ್ಲಿ 2500 ಮಹಿಳೆಯರಿಗೆ ಗೃಹಲಕ್ಷ್ಮೀ ಹಣ ಬೇಡ್ವಂತೆ: ರೇವಣ್ಣ
ಮೀಟರ್ ಬಡ್ಡಿಗೆ ಸಾಲ ಕೊಟ್ಟವನನ್ನೇ ಕಿಡ್ನಾಪ್ ಮಾಡಿದ ಖ್ವಾಜಾ ಗ್ಯಾಂಗ್; 32 ಲಕ್ಷ ರೂ.ಗೆ ಬೇಡಿಕೆ!
Bhatkal: ಕಳ್ಳತನ ಮಾಡಿದ ದನದ ಮಾಂಸವನ್ನು ಇಸ್ಲಾಂನಲ್ಲಿ ಸೇವಿಸೋದಿಲ್ಲ: ತಂಜೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ
ಉತ್ತರ ಕನ್ನಡ: ಅಂಕೋಲಾ ಬ್ಯಾಂಕಲ್ಲಿ ಹ್ಯಾಕ್ ಮಾಡಿ 33 ಲಕ್ಷ ದೋಚಿದ ಸೈಬರ್ ಕಳ್ಳರು
ಗರ್ಭ ಧರಿಸಿದ್ದ ದನದ ತಲೆ, ಕಾಲು ಕಡಿದ ಪ್ರಕರಣ; ಆರೋಪಿ ಫೈಜಿಲ್ ಕಾಲಿಗೆ ಪೊಲೀಸ್ ಗುಂಡೇಟು!
ಉತ್ತರ ಕನ್ನಡ: ಯಲ್ಲಾಪುರ ಬಳಿ ಬೆಳ್ಳಂಬೆಳಗ್ಗೆ ಜವರಾಯನ ಅಟ್ಟಹಾಸ, ಲಾರಿ ಪಲ್ಟಿಯಾಗಿ 10 ಮಂದಿ ದುರ್ಮರಣ
ಗರ್ಭ ಧರಿಸಿದ ಹಸುವನ್ನು ಕಡಿದ ದುರುಳರು; ಕರು, ಕತ್ತು, ಕಾಲು ಬಿಟ್ಟು ದೇಹ ಕದ್ದರು!
ಇಂದು ಉಮಾಶ್ರೀ, ನಾಳೆ ಸನ್ನಿ ಲಿಯೋನ್ ಸರದಿ..; ಯಕ್ಷಗಾನ ಪ್ರವೇಶಕ್ಕೆ ಹಿರಿಯ ಕಲಾವಿದರಿಂದ ಅಸಮಾಧಾನ!
Uttara Kannada News (ಉತ್ತರ ಕನ್ನಡ ಸುದ್ದಿ): Suvarna News brings the Latest Uttara Kannada News Headlines and Today's Breaking Uttara Kannada News. Get a scoop of all the exclusive local Uttara Kannada news, photos, videos and live updates online in Kannada.ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಿಂದ ಇತ್ತೀಚಿನ ಸುದ್ದಿಗಳನ್ನು ಓದಿ.