ಕಾರ್ಣಿಕ ಭವಿಷ್ಯ : ಮುಂದಿನ ವರ್ಷ ಏನು ?

ಸರ್ವರೂ ಸಂಪಲೇ, ನಾಡು ತಂಪಲೇ ಪರಾಕ್ ಎಂದು ಭವಿಷ್ಯ ನುಡಿದಿದ್ದಾರೆ. ಈ ಭವಿಷ್ಯದ ಪ್ರಕಾರ ಮಳೆ ಬೆಳೆ ಸಮೃದ್ಧಿ ಆಗಿರಲಿದ್ದು, ಎಲ್ಲರೂ ನೆಮ್ಮದಿಯಿಂದ ಇರಲಿದ್ದಾರೆ ಎಂಬುದು ಕಾರ್ಣಿಕರ ವಿಶ್ಲೇಷಣೆ.