Shikaripur
Video Icon

ಶಿಕಾರಿಪುರದಲ್ಲೇ ಟಿಪ್ಪು ಗುಣಗಾನ ಮಾಡಿದ ಬಿಎಸ್‌ವೈ ಕಟ್ಟಾ ಬೆಂಬಲಿಗ.. ವಿಡಿಯೋ ವೈರಲ್

ಟಿಪ್ಪು ಮತಾಂಧ ಅಲ್ಲ, ಟಿಪ್ಪು ಒಬ್ಬ ದೇಶ ಪ್ರೇಮಿ.. ಬ್ರಿಟಿಷ್ ವಿರುದ್ಧ ಹೊರಾಡಿದ್ದಾರೆ. ಅದಕ್ಕೆ ಅವರನ್ನ ಟಿಪ್ಪು ಹುಲಿ ಅನ್ನೋದು.. ಇತಿಹಾಸ ಓದಿದ್ದರೆ ಅವರ ಬಗ್ಗೆ ತಿಳಿಯುತ್ತೆ
ಇತಿಹಾಸ ಗೊತ್ತಿಲ್ಲದವರು ಟೀಕೆ ಮಾಡ್ತಾರೆ ಆ ಟೀಕೆ ಗೆ ಕಿವಿಗೊಡೋದು ಬೇಡ. 316 ದೇವಾಲಯಗಳನ್ನ ಜೀರ್ಣೋದ್ಧಾರ ಮಾಡಿದ್ದಾರೆ. ಶೃಂಗೇರಿ ಮಠ ಜೀರ್ಣೋದ್ಧಾರ ಮಾಡಿದ್ದಾರೆ ಇಂಥ ಹೇಳಿಕೆ ಬಂದಿದ್ದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಕಾರ್ಯಕ್ಷೇತ್ರ ಶಿಕಾರಿಪುರದಿಂದ.. ಅದು ಅವರ ಬೆಂಬಲಿಗರಿಂದ..

Madhu - Raghavendra
Karnataka Byelections
Halappa
Shivamogga Boy
Beluru Gopala Krishna
Madhu Bangarappa
Beluru Gopala Krishna
Fight
Siddaramaiah_Yeddyurappa_Kumaraswamy
kumaraswamy
BY Raghavendra
Madhu Bangarapapa
Shivamogga
HD Kumaraswamy
Shivamogga DC