Malayalam English Kannada Telugu Tamil Bangla Hindi Marathi
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • Koppal

ಕೊಪ್ಪಳ ಜಿಲ್ಲಾ ಸುದ್ದಿಗಳು

ಫೀಚರ್ಡ್‌BagalkotBallariBelagaviBengaluru Rural
Bengaluru UrbanBidarChamarajnagarChikkaballapurChikkamagaluruChitradurgaDakshina KannadaDavanagereDharwadGadagHassanHaveriKalaburagiKodaguKolarKoppalMandyaMysoreRaichurRamanagaraShivamoggaTumakuruUdupiUttara KannadaVijayanagaraVijayapuraYadgir
5000 ವರ್ಷಗಳ ಹಿರೇಬೆಣಕಲ್ ಮೊರೇರ ಬೆಟ್ಟ ವಿಶ್ವಪಾರಂಪರಿಕ ಪಟ್ಟಿಗೆ ಶೀಘ್ರ
5000 ವರ್ಷಗಳ ಹಿರೇಬೆಣಕಲ್ ಮೊರೇರ ಬೆಟ್ಟ ವಿಶ್ವಪಾರಂಪರಿಕ ಪಟ್ಟಿಗೆ ಶೀಘ್ರ
Praveen Togadia: ಹಿಂದೂಗಳ ಜನಸಂಖ್ಯೆ ಹೆಚ್ಚಿಸಿ, ಧರ್ಮ ರಕ್ಷಿಸಿ! ಕೊಪ್ಪಳದಲ್ಲಿ ಪ್ರವೀಣ್ ತೋಗಾಡಿಯಾ ಸ್ಫೋಟಕ ಹೇಳಿಕೆ!
Praveen Togadia: ಹಿಂದೂಗಳ ಜನಸಂಖ್ಯೆ ಹೆಚ್ಚಿಸಿ, ಧರ್ಮ ರಕ್ಷಿಸಿ! ಕೊಪ್ಪಳದಲ್ಲಿ ಪ್ರವೀಣ್ ತೋಗಾಡಿಯಾ ಸ್ಫೋಟಕ ಹೇಳಿಕೆ!
ಮಂತ್ರಾಲಯ-ಉತ್ತರಾದಿ ಮಠಗಳ ಮಧ್ಯೆ ಇದ್ದ ಪೂಜಾ ವಿವಾದಕ್ಕೆ ಇತಿಶ್ರೀ: ಭಕ್ತರಲ್ಲಿ ಹೊಸ ಆಶಾಭಾವ
ಮಂತ್ರಾಲಯ-ಉತ್ತರಾದಿ ಮಠಗಳ ಮಧ್ಯೆ ಇದ್ದ ಪೂಜಾ ವಿವಾದಕ್ಕೆ ಇತಿಶ್ರೀ: ಭಕ್ತರಲ್ಲಿ ಹೊಸ ಆಶಾಭಾವ
Janardhana Reddy Bail: ಜನಾರ್ದನ ರೆಡ್ಡಿಗೆ ಜಾಮೀನು: ಗಂಗಾವತಿಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮ
Janardhana Reddy Bail: ಜನಾರ್ದನ ರೆಡ್ಡಿಗೆ ಜಾಮೀನು: ಗಂಗಾವತಿಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮ
ಜನಾರ್ದನ ರೆಡ್ಡಿಗೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್; ಶಾಸಕ ಸ್ಥಾನಕ್ಕೆ ಸದ್ಯಕ್ಕಿಲ್ಲ ಕುತ್ತು!
ಜನಾರ್ದನ ರೆಡ್ಡಿಗೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್; ಶಾಸಕ ಸ್ಥಾನಕ್ಕೆ ಸದ್ಯಕ್ಕಿಲ್ಲ ಕುತ್ತು!
Anjanadri Priest Dispute: ಅಂಜನಾದ್ರಿ ಅರ್ಚಕ ವಿದ್ಯಾದಾಸ ಬಾಬಾ ಗುರು ಪರಂಪರೆಯವರಲ್ಲ: ಆನಂದದಾಸ ಏನಿದು ವಿವಾದ?
Anjanadri Priest Dispute: ಅಂಜನಾದ್ರಿ ಅರ್ಚಕ ವಿದ್ಯಾದಾಸ ಬಾಬಾ ಗುರು ಪರಂಪರೆಯವರಲ್ಲ: ಆನಂದದಾಸ ಏನಿದು ವಿವಾದ?
Koppal: RCB ಗೆದ್ದಿದ್ದಕ್ಕೆ 2 ಕ್ವಿಂಟಲ್ ಚಿಕನ್ ಮಾಡಿಸಿ ಇಡೀ ಊರಿಗೆ ಬಾಡೂಟ!Indira Canteen Inauguration: ಇಂದು ಇಂದಿರಾ ಕ್ಯಾಂಟೀನ್‌ ಉದ್ಘಾಟನೆ, ಎಂಟು ವರ್ಷಗಳ ಕನಸು ನನಸು!Anjanadri Priests Fees Dispute: ಅಂಜನಾದ್ರಿ ಆರತಿ ತಟ್ಟೆಯ ಹಣ ಅರ್ಚಕರಿಗೆ, ಮುಜರಾಯಿ ಇಲಾಖೆ ಆಕ್ಷೇಪ! ಏನಿದು ವಿವಾದ?ತಾವರಗೇರಾ ಪಟ್ಟಣದ ಸರ್ಕಲ್‌ನಲ್ಲಿ ಯುವಕನ ಕೊಚ್ಚಿ ಕೊಲೆ; ಮಹಿಳೆ ಸೇರಿ 8 ಮಂದಿ ಬಂಧನ

ಇನ್ನಷ್ಟು ಸುದ್ದಿ

ತುಂಗಭದ್ರಾ ಜಲಾಯಶದ 32 ಕ್ರಸ್ಟ್‌ಗೇಟ್‌ ಶೇ. 50ರಷ್ಟು ಸವೆತ
ತುಂಗಭದ್ರಾ ಜಲಾಯಶದ 32 ಕ್ರಸ್ಟ್‌ಗೇಟ್‌ ಶೇ. 50ರಷ್ಟು ಸವೆತ

ಕೇಂದ್ರ ಜಲ ಆಯೋಗದ ತಜ್ಞರು ತುಂಗಭದ್ರಾ ಜಲಾಯಶದ ಭದ್ರತೆ ಪರಿಶೀಲಿಸಿದ ವೇಳೆ ಮುರಿದು ಹೋಗಿರುವ 19ನೇ ಕ್ರಸ್ಟ್‌ಗೇಟ್ ಹೊರತಾಗಿಯೂ ಇರುವ 32 ಕ್ರಸ್ಟ್‌ಗೇಟ್‌ಗಳು ಶೇ.40ರಿಂದ 50ರಷ್ಟು ಸವೆದಿವೆ.

ಮುಂದಿನ ತಿಂಗಳಿಂದ ಅನರ್ಹರಿಗೆ ಗ್ಯಾರಂಟಿ ಯೋಜನೆ ಬಂದ್‌: ಬಸವರಾಜ ರಾಯರಡ್ಡಿ
ಮುಂದಿನ ತಿಂಗಳಿಂದ ಅನರ್ಹರಿಗೆ ಗ್ಯಾರಂಟಿ ಯೋಜನೆ ಬಂದ್‌: ಬಸವರಾಜ ರಾಯರಡ್ಡಿ

ಗ್ಯಾರಂಟಿಗಳಲ್ಲಿ ಅನರ್ಹ ಫಲಾನುಭವಿಗಳಿಗೂ ಯೋಜನೆಯ ಲಾಭ ಹೋಗುತ್ತಿದೆ. ಈ ಕುರಿತು ರಾಜ್ಯಾದ್ಯಂತ ತನಿಖೆ ಮಾಡಿಸಿ ಜುಲೈನಿಂದ ಅನರ್ಹರಿಗೆ ಗ್ಯಾರಂಟಿ ಲಾಭ ತಲುಪದಂತೆ ಕಡಿವಾಣ ಹಾಕಲಾಗುವುದು ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ತಿಳಿಸಿದ್ದಾರೆ.

ತಂಗಡಗಿ ಮೂರು ಬಿಟ್ಟೋನು, ಲಿಫ್ ಸ್ಟಿಕ್ ಹಚ್ಕೊಂಡು ಭಾಷಣ ಮಾಡ್ತಾನೆ: ಮಾಜಿ ಶಾಸಕ ದಡೇಸಗೂರು ಏಕವಚನದಲ್ಲಿ ವಾಗ್ದಾಳಿ
ತಂಗಡಗಿ ಮೂರು ಬಿಟ್ಟೋನು, ಲಿಫ್ ಸ್ಟಿಕ್ ಹಚ್ಕೊಂಡು ಭಾಷಣ ಮಾಡ್ತಾನೆ: ಮಾಜಿ ಶಾಸಕ ದಡೇಸಗೂರು ಏಕವಚನದಲ್ಲಿ ವಾಗ್ದಾಳಿ

ಮಾಜಿ ಶಾಸಕ ಬಸವರಾಜ್ ದಡೇಸಗೂರು, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಗನ್ ಮ್ಯಾನ್ ವಿಚಾರವಾಗಿ ಶೋಕಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಗನ್ ಮ್ಯಾನ್ ಶೋಕಿಗೆ ಇಟ್ಕೋಳೊದಲ್ಲ, ಬಿಜೆಪಿ ಮಾಜಿ ಶಾಸಕರಿಗೆ ಜ್ಞಾನವಿಲ್ಲ; ಶಿವರಾಜ್ ತಂಗಡಗಿ
ಗನ್ ಮ್ಯಾನ್ ಶೋಕಿಗೆ ಇಟ್ಕೋಳೊದಲ್ಲ, ಬಿಜೆಪಿ ಮಾಜಿ ಶಾಸಕರಿಗೆ ಜ್ಞಾನವಿಲ್ಲ; ಶಿವರಾಜ್ ತಂಗಡಗಿ

ಕೊಪ್ಪಳದಲ್ಲಿ ಮಾಜಿ ಶಾಸಕ ಬಸವರಾಜ್ ದಡೇಸಗೂರು ಮತ್ತು ಸಚಿವ ಶಿವರಾಜ್ ತಂಗಡಗಿ ನಡುವೆ ಗನ್‌ಮ್ಯಾನ್ ವಿವಾದ ಭುಗಿಲೆದ್ದಿದೆ. ದಡೇಸಗೂರು ಅವರಿಗೆ ರಕ್ಷಣೆ ನೀಡುತ್ತಿಲ್ಲ ಎಂಬ ಆರೋಪಕ್ಕೆ ತಂಗಡಗಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಜ್ಞಾನ ಕಡಿಮೆ ಇದ್ದರೆ ಖಾಸಗಿ ಗನ್‌ಮ್ಯಾನ್ ಇಟ್ಟುಕೊಳ್ಳಿ ಎಂದಿದ್ದಾರೆ.

ಕೊಪ್ಪಳ ಗವಿಮಠದಲ್ಲಿ ಹಿಂದು, ಮುಸ್ಲಿಂ ಭೇದವಿಲ್ಲದೇ 2000ಕ್ಕೂ ಹೆಚ್ಚು ಮಕ್ಕಳಿಗೆ ಅಕ್ಷರಾಭ್ಯಾಸ
ಕೊಪ್ಪಳ ಗವಿಮಠದಲ್ಲಿ ಹಿಂದು, ಮುಸ್ಲಿಂ ಭೇದವಿಲ್ಲದೇ 2000ಕ್ಕೂ ಹೆಚ್ಚು ಮಕ್ಕಳಿಗೆ ಅಕ್ಷರಾಭ್ಯಾಸ
ಕೊಪ್ಪಳದ ಗವಿಸಿದ್ದೇಶ್ವರ ಮಠದಲ್ಲಿ 2000ಕ್ಕೂ ಹೆಚ್ಚು ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮ ನಡೆಯಿತು. ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳು ಮಕ್ಕಳಿಗೆ ಮೊದಲ ಅಕ್ಷರ ಬರೆಸಿದರು. ಪೋಷಕರು ತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಪ್ರಾರ್ಥಿಸಿದರು.
Corruption Charges: ₹5 ಕೋಟಿಗೂ ಅಧಿಕ ಭ್ರಷ್ಟಾಚಾರ: 16 ಅಧಿಕಾರಿಗಳ ವಿರುದ್ಧ ಎಫ್‌ಐಆರ್‌!
Corruption Charges: ₹5 ಕೋಟಿಗೂ ಅಧಿಕ ಭ್ರಷ್ಟಾಚಾರ: 16 ಅಧಿಕಾರಿಗಳ ವಿರುದ್ಧ ಎಫ್‌ಐಆರ್‌!

ಹಿರೇಹಳ್ಳ ಜಲಾಶಯ ಯೋಜನೆ ಮತ್ತು ಪುನರ್ವಸತಿ ಗ್ರಾಮಗಳ ನಿರ್ಮಾಣದಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ನಿವೃತ್ತ ಅಧಿಕಾರಿಗಳು ಸೇರಿದಂತೆ 16 ಅಧಿಕಾರಿಗಳ ವಿರುದ್ಧ ಕೊಪ್ಪಳ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. 

ಕೊಪ್ಪಳದಲ್ಲಿ ವಿಚಿತ್ರ, ಅಮಾನವೀಯ ಘಟನೆ; ವಿವಾಹಿತಳನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ 8 ವರ್ಷದಿಂದ ಬಹಿಷ್ಕಾರ!
ಕೊಪ್ಪಳದಲ್ಲಿ ವಿಚಿತ್ರ, ಅಮಾನವೀಯ ಘಟನೆ; ವಿವಾಹಿತಳನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ 8 ವರ್ಷದಿಂದ ಬಹಿಷ್ಕಾರ!

 ವಿವಾಹಿತಳನ್ನು ಪ್ರೀತಿಸಿ ಮದುವೆಯಾಗಿದ್ದಾನೆ ಎನ್ನುವ ಕಾರಣಕ್ಕಾಗಿ 8 ವರ್ಷಗಳಿಂದ ಪರ್ವತ ಮಲ್ಲಯ್ಯ ಸಮಾಜದ ಕುಟುಂಬವೊಂದನ್ನು ಅದೇ ಸಮಾಜ ಬಹಿಷ್ಕರಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಕೊಪ್ಪಳ: ಕೊಲೆ ಪ್ರಕರಣ ಭೇದಿಸಿದ ಮೊಬೈಲ್ ನೆಟ್ವರ್ಕ್!
ಕೊಪ್ಪಳ: ಕೊಲೆ ಪ್ರಕರಣ ಭೇದಿಸಿದ ಮೊಬೈಲ್ ನೆಟ್ವರ್ಕ್!

ಗಂಗಾವತಿ ತಾಲೂಕಿನ ಹಣವಾಳ ಗ್ರಾಮದಲ್ಲಿ ನಡೆದ ಯುವಕನ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಮೊಬೈಲ್ ನೆಟ್ವರ್ಕ್ ಮತ್ತು ಕಾಲ್ ರೆಕಾರ್ಡ್‌ಗಳ ಸಹಾಯದಿಂದ ಆರೋಪಿಗಳನ್ನು ಬಂಧಿಸಲಾಗಿದೆ.

Koppal: ಮುದ್ದಾಬಳ್ಳಿಯಲ್ಲಿ ತೆರೆದ ಕಟಿಂಗ್‌ ಸಲೂನ್, ದಲಿತರಿಗೂ ಕ್ಷೌರ
Koppal: ಮುದ್ದಾಬಳ್ಳಿಯಲ್ಲಿ ತೆರೆದ ಕಟಿಂಗ್‌ ಸಲೂನ್, ದಲಿತರಿಗೂ ಕ್ಷೌರ

ದಲಿತರ ಕ್ಷೌರ ಮಾಡಿದರೆ ಸರ್ವಣೀಯರು ಬರುವುದಿಲ್ಲ ಎನ್ನುವ ಕಾರಣದಿಂದ ತಾಲೂಕಿನ ಮುದ್ದಾಬಳ್ಳಿಯಲ್ಲಿ ಮುಚ್ಚಲಾಗಿದ್ದ ಕಟಿಂಗ್ ಸಲೂನ್ (ಕ್ಷೌರದಂಗಡಿ) ಅನ್ನು ಬುಧವಾರ ಜಿಲ್ಲಾಡಳಿತದ ಮಧ್ಯಸ್ಥಿಕೆಯಲ್ಲಿ ತೆರೆಯಲಾಯಿತು. 
 
Koppal: ದಲಿತರಿಗೆ ಕಟಿಂಗ್‌ ಮಾಡಿದ್ರೆ ಇತರರು ಬರಲ್ಲವೆಂದು ಅಂಗಡಿಗಳು ಬಂದ್
Koppal: ದಲಿತರಿಗೆ ಕಟಿಂಗ್‌ ಮಾಡಿದ್ರೆ ಇತರರು ಬರಲ್ಲವೆಂದು ಅಂಗಡಿಗಳು ಬಂದ್

ದಲಿತರಿಗೆ ಕಟಿಂಗ್‌ ಮಾಡಿದರೆ ಸರ್ವಣೀಯರು ಬರುವುದಿಲ್ಲವೆಂದು ಕ್ಷೌರಿಕರು ಎರಡು ತಿಂಗಳಿಂದ ಕಟಿಂಗ್‌ ಶಾಪ್‌ಗಳನ್ನು ಬಂದ್‌ ಮಾಡಿ ಕೊಪ್ಪಳಕ್ಕೆ ಹೋಗಿ ಕಟಿಂಗ್‌ ಮಾಡುತ್ತಿರುವ ಘಟನೆ ತಾಲೂಕಿನ ಮುದ್ದಾಬಳಿ ಗ್ರಾಮದಲ್ಲಿ ನಡೆದಿದೆ. 

  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • ...
  • 237
  • 238
  • 239
  • next >
Top Stories