Ten Fascinating Facts About Indias National Anthem Jana Gana Mana ರವೀಂದ್ರನಾಥ ಟ್ಯಾಗೋರ್ ಅವರ ಮೂಲ ಬಂಗಾಳಿ ರಚನೆಯಿಂದ ಭಾರತದ ರಾಷ್ಟ್ರಗೀತೆಯಾಗಿ ಅಳವಡಿಸಿಕೊಂಡ 'ಜನ ಗಣ ಮನ'ಕ್ಕೆ ಒಂದು ರೋಚಕ ಇತಿಹಾಸವಿದೆ. ಇದರ ಬಗ್ಗೆ ತಿಳಿದುಕೊಳ್ಳಲೇಬೇಕಾದ 10 ಸಂಗತಿಗಳು ಇಲ್ಲಿವೆ.
- Home
- News
- India News
- India News Live Updates: Jana Gana Mana - ನಮ್ಮ ರಾಷ್ಟ್ರಗೀತೆ ಬಗ್ಗೆ ನೀವು ತಿಳಿಯಲೇಬೇಕಾದ 10 ಸ್ವಾರಸ್ಯಕರ ಸಂಗತಿಗಳು
India News Live Updates: Jana Gana Mana - ನಮ್ಮ ರಾಷ್ಟ್ರಗೀತೆ ಬಗ್ಗೆ ನೀವು ತಿಳಿಯಲೇಬೇಕಾದ 10 ಸ್ವಾರಸ್ಯಕರ ಸಂಗತಿಗಳು

ನವದೆಹಲಿ: ಜು.20ರಂದು ನಡೆದ ವಿದ್ಯಾರ್ಥಿಗಳ ಮೇಲಿನ ಹಿಂಸೆಯ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಉತ್ತರಕ್ಕೆ ವಿಪಕ್ಷಗಳು ಪಟ್ಟು ಹಿಡಿದಿರುವ ನಡುವೆಯೇ, ಈ ವಿಚಾರವಾಗಿ ಲೋಕಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಲು ಸರ್ಕಾರ ಸಂಪೂರ್ಣ ಸಿದ್ಧವಾಗಿದೆ ಹಾಗೂ ಶಾ ಅವರು ಉತ್ತರ ನೀಡಲಿದ್ದಾರೆ ಎಂದು ಸರ್ಕಾರ ಘೋಷಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕಿರಣ್ ರಿಜಿಜು, ‘ವಿದ್ಯಾರ್ಥಿ ಆಂದೋಲನ ಹಾಗೂ ಪೊಲೀಸರ ಕ್ರಮದ ಕುರಿತು ಚರ್ಚಿಸಲು ಸರ್ಕಾರ ಸಿದ್ಧವಿದೆ. ಅಮಿತ್ ಶಾ ಅವರು ಸರ್ಕಾರದ ಪರವಾಗಿ ಉತ್ತರ ನೀಡಲಿದ್ದಾರೆ. ಆದರೆ, ವಿಪಕ್ಷಗಳು ಕಲಾಪಕ್ಕೆ ಅಡ್ಡಿಪಡಿಸುವುದಿಲ್ಲ ಹಾಗೂ ಗದ್ದಲ ನಡೆಸಿ ಸದನದಿಂದ ಹೊರನಡೆಯುವುದಿಲ್ಲ ಎಂಬ ಭರವಸೆ ನೀಡಬೇಕು’ ಎಂದರು
India News Live Updates: Jana Gana Mana - ನಮ್ಮ ರಾಷ್ಟ್ರಗೀತೆ ಬಗ್ಗೆ ನೀವು ತಿಳಿಯಲೇಬೇಕಾದ 10 ಸ್ವಾರಸ್ಯಕರ ಸಂಗತಿಗಳು
India News Live Updates: Viral Video - ಟಿವಿ ಸ್ಕ್ರೀನ್‌ನಲ್ಲೇ ಗಾಡಿ ನಂಬರ್ ಸ್ಕ್ಯಾನ್ ಮಾಡಿ ಫೈನ್! ಪೊಲೀಸಪ್ಪನ ಅನಾಹುತ ಐಡಿಯಾ ನೋಡಿ!
ಸಿಸಿಟಿವಿ ಫುಟೇಜ್ ತೋರಿಸುತ್ತಿದ್ದ ಟಿವಿ ಸ್ಕ್ರೀನ್ ಮೇಲೆಯೇ ವಾಹನದ ನಂಬರ್ ಪ್ಲೇಟ್ ಸ್ಕ್ಯಾನ್ ಮಾಡಿ ಪೊಲೀಸ್ ಅಧಿಕಾರಿಯೊಬ್ಬರು ದಂಡ ವಿಧಿಸಿದ ಘಟನೆ ನಡೆದಿದ್ದು, ಈ ವಿಚಿತ್ರ ವಿಧಾನದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ನಗುತ್ತಿದ್ದಾರೆ.
India News Live Updates: Arunachal Pradesh - ಚೀನಾ ಅತಿಕ್ರಮಣದ ಸುದ್ದಿ ಸುಳ್ಳು, ಗಡಿಯಲ್ಲಿ ಸೇನೆ-ಐಟಿಬಿಪಿ ಹೈ ಅಲರ್ಟ್!
ಅರುಣಾಚಲ ಪ್ರದೇಶದಲ್ಲಿ ಚೀನಾ ನಿಧಾನವಾಗಿ ಅತಿಕ್ರಮಣ ಮಾಡುತ್ತಿದೆ ಎಂಬ ಸಾಮಾಜಿಕ ಮಾಧ್ಯಮಗಳ ವರದಿಗಳನ್ನು ಮೂಲಗಳು ತಳ್ಳಿಹಾಕಿವೆ. ಗಡಿಯಲ್ಲಿ ಭಾರತೀಯ ಸೇನೆ ಮತ್ತು ಐಟಿಬಿಪಿ ಸಂಪೂರ್ಣ ಹಿಡಿತ ಸಾಧಿಸಿದ್ದು, ಚೀನಾದ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಟ್ಟಿವೆ ಎಂದು ಸ್ಪಷ್ಟಪಡಿಸಿವೆ.
India News Live Updates: Shirdi Trust - ಸಾಯಿಬಾಬಾ ಕುರಿತು ಯುಟ್ಯೂಬ್‌ನಲ್ಲಿ ಅವಹೇಳನಕಾರಿ ವಿಡಿಯೋ ಕೇಸ್; 7 ದಿನದಲ್ಲಿ ನಿರ್ಧಾರ, GACಗೆ ಹೈಕೋರ್ಟ್ ಖಡಕ್ ಸೂಚನೆ
India News Live Updates: Pan Masala - ಪಾನ್ ಮಸಾಲಾ ಪ್ಯಾಕೆಟ್‌ಗಳಿಗೆ ಪ್ಲಾಸ್ಟಿಕ್ ಬ್ಯಾನ್! FSSAI ನಿಂದ ಕಠಿಣ ನಿಯಮ ಜಾರಿ
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಪಾನ್ ಮಸಾಲಾ ಪ್ಯಾಕೇಜಿಂಗ್‌ಗೆ ಸಂಬಂಧ ಹೊಸ ನಿಯಮ ಜಾರಿಗೆ ತಂದಿದೆ. ಇನ್ಮುಂದೆ ಪಾನ್ ಮಸಾಲಾ ಪ್ಯಾಕೆಟ್‌ಗಳಿಗೆ ಪ್ಲಾಸ್ಟಿಕ್ ಲ್ಯಾಮಿನೇಟೆಡ್ ಹೊದಿಕೆ ಬಳಸುವಂತಿಲ್ಲ. ಕಾಗದ, ರಟ್ಟು, ಸೆಲ್ಯುಲೋಸ್ನಂಥ ವಸ್ತು ಮಾತ್ರ ಬಳಸಲು ಅನುಮತಿಸಿದೆ.
India News Live Updates: ಲವ್ ಮ್ಯಾರೇಜ್ ಆದ ಮೇಲೆ.. ಪ್ರೇಮ ವಿವಾಹದಲ್ಲಿ ಕಾಡುವ ಕಹಿ ಸತ್ಯಗಳು ಇವು..
ಪ್ರೀತಿಸಿದವರನ್ನೇ ಮದುವೆಯಾಗುವುದು ಜೀವನದ ದೊಡ್ಡ ಖುಷಿ ಎಂದು ಅನೇಕರು ಭಾವಿಸುತ್ತಾರೆ. ಆದರೆ, ಮದುವೆಗೆ ಮುನ್ನ ಸಿನಿಮೀಯವಾಗಿ ಸುಂದರವಾಗಿ ಕಾಣುವ ಈ ಜೀವನ, ಮದುವೆಯ ನಂತರ ಹೂವಿನ ಹಾಸಿಗೆಯಾಗಿರುವುದಿಲ್ಲ. ಏನೆಲ್ಲ ಸಮಸ್ಯೆ ಎದುರಿಸುತ್ತಾರೆ ಅನ್ನೋ ವಿವರ ಈ ಸ್ಟೋರಿಯಲ್ಲಿದೆ.
India News Live Updates: ಚುನಾವಣೆ ಗೆಲುವು ಬೆನ್ನಲ್ಲೇ ಪ್ರಶಾಂತ್ ಕಿಶೋರ್ ಅತೀ ದೊಡ್ಡ ಘೋಷಣೆ.. ಯುವಕರಿಗೆ ಗುಡ್‌ನ್ಯೂಸ್..!
India News Live Updates: ಭಾರೀ ಸಂಕಷ್ಟಕ್ಕೆ ಸಿಲುಕಿದ ಚಿಯಾನ್ ವಿಕ್ರಮ್; ಇನ್‌ಸ್ಟಾಗ್ರಾಮ್ ರೀಲ್ ತಂದ ಆಪತ್ತು ಎಂಥದ್ದು ಗೊತ್ತಾ?!
ವಿಕ್ರಮ್ ಅವರು ಸದ್ಯಕ್ಕೆ ಈ ವಿಷಯದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ವೃತ್ತಿಜೀವನದಲ್ಲಿ 'ವೀರ ಧೀರ ಸೂರನ್' ಮತ್ತು ಇನ್ನೂ ಅನೇಕ ದೊಡ್ಡ ಸಿನಿಮಾಗಳ ಘೋಷಣೆ ಮಾಡಿರುವ ಅವರು, ಈ ವಿವಾದದಿಂದ ಹೇಗೆ ಹೊರಬರುತ್ತಾರೆ ಎಂಬುದು ಅವರ ಅಭಿಮಾನಿಗಳ ಕುತೂಹಲವಾಗಿದೆ.
India News Live Updates: ದಕ್ಷಿಣ ಆಫ್ರಿಕಾ ತಂಡಕ್ಕೆ ಹೊಸ ನಾಯಕ.. ಮಾರ್ಕ್ರಮ್, ಬವುಮಾಗೆ ಗೇಟ್‌ಪಾಸ್..!
ನಮೀಬಿಯಾ ಪ್ರವಾಸಕ್ಕಾಗಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಮಂಗಳವಾರ (ಆಗಸ್ಟ್ 11) ತನ್ನ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ಈ ಪ್ರವಾಸದಲ್ಲಿ ತಂಡವನ್ನು ಮುನ್ನಡೆಸಲು ಹೊಸ ನಾಯಕನ ಆಯ್ಕೆ ಮಾಡಲಾಗಿದ್ದು 31 ವರ್ಷದ ಅನುಭವಿ ಸ್ಪಿನ್ನರ್ ಬ್ಯೋರ್ನ್ ಫೋರ್ಚುಯಿನ್ (Bjorn Fortuin) ಅವರಿಗೆ ಮೊದಲ ಬಾರಿಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ.
India News Live Updates: ಮಾನಸಿಕ ಅಸ್ವಸ್ಥನ ಬದುಕನ್ನೇ ಬದಲಿಸಿತು ಆ ಒಂದು ಪೆನ್ - ದಶಕದ ಬಳಿಕ ಮನೆ ಸೇರಿದ ಮೈನವಿರೇಳೋ ಸ್ಟೋರಿ
India News Live Updates: ಬಸ್ ಕಂಡಕ್ಟರ್ ಜೊತೆ ಮಧ್ಯರಾತ್ರಿ ಓಡಿಹೋಗಿದ್ದೇಕೆ ಫೇಮಸ್ ಕಂಟೆಂಟ್ ಕ್ರಿಯೇಟರ್ ಪತ್ನಿ?!
ಜೀವನದಲ್ಲಿ ನಾವು ಕಾಣುವ ಎಲ್ಲವೂ ಸತ್ಯವಲ್ಲ ಎಂಬುವುದಕ್ಕೆ ಈ ಘಟನೆ ಒಂದು ದೊಡ್ಡ ಪಾಠ. ಪ್ರೀತಿ, ವಿಶ್ವಾಸ ಮತ್ತು ಸಂವಹನ ಇಲ್ಲದ ಸಂಸಾರ ಎಷ್ಟು ಶ್ರೀಮಂತವಾಗಿದ್ದರೂ, ಎಷ್ಟು ವೈರಲ್ ಆಗಿದ್ದರೂ ಅದು ಹೆಚ್ಚು ಕಾಲ ಉಳಿಯುವುದಿಲ್ಲ ಎಂಬುದಕ್ಕೆ ಈ ಕಂಟೆಂಟ್ ಕ್ರಿಯೇಟರ್ ಜೋಡಿಯ ಕಥೆಯೇ ಸಾಕ್ಷಿ ಆಯ್ತಾ? ಕಾರಣ ಏನು ನೋಡಿ..
India News Live Updates: ಬ್ಲಿಂಕಿಟ್ ಕಂಪನಿಗೆ FDA ಬಿಗ್ ಶಾಕ್.. ಕಾಕ್ರೋಚ್ ಕಾಟಕ್ಕೆ ಲೈಸೆನ್ಸ್ ರದ್ದು ಮಾಡಿ ಆದೇಶ..!
ಖ್ಯಾತ ಕ್ವಿಕ್ ಕಾಮರ್ಸ್ ಕಂಪನಿ 'ಬ್ಲಿಂಕಿಟ್' (Blinkit) ಮೇಲೆ ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ (FDA) ಇಲಾಖೆ ದಾಳಿ ನಡೆಸಿದ್ದು ಗಂಭೀರ ನಿಯಮ ಉಲ್ಲಂಘನೆಯ ಹಿನ್ನೆಲೆಯಲ್ಲಿ ಮಳಿಗೆಯ ಪರವಾನಗಿಯನ್ನು (License) ಅಮಾನತುಗೊಳಿಸಿದೆ. ಅಷ್ಟಕ್ಕೂ ಆಗಿದ್ದೇನು? ಈ ಸ್ಟೋರಿ ಓದಿ..
India News Live Updates: Redmi 17 - ₹18,000ಕ್ಕೆ 7,500mAh ಬ್ಯಾಟರಿ! ರೆಡ್ಮಿ 17 ಸೀರೀಸ್ ಫೋನ್‌ಗಳ ಫೀಚರ್ಸ್ ಇಲ್ಲಿದೆ
India News Live Updates: ದಕ್ಷಿಣದ 5 ರಾಜ್ಯಗಳಲ್ಲೇ ದೇಶದ ಶೇ. 80ರಷ್ಟು ಗೋಲ್ಡ್ ಲೋನ್ - ತಮಿಳುನಾಡು ಟಾಪ್, ಕರ್ನಾಟಕಕ್ಕೆ ಎಷ್ಟನೇ ಸ್ಥಾನ?
ದೇಶದ ಸಾರ್ವಜನಿಕ ಬ್ಯಾಂಕ್‌ಗಳ ಒಟ್ಟು ಚಿನ್ನದ ಸಾಲದಲ್ಲಿ ಶೇಕಡಾ 80ಕ್ಕೂ ಹೆಚ್ಚು ಪಾಲು ದಕ್ಷಿಣ ಭಾರತದ ರಾಜ್ಯಗಳದ್ದಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಲೋಕಸಭೆಗೆ ತಿಳಿಸಿದೆ. ತಮಿಳುನಾಡು ಅಗ್ರಸ್ಥಾನದಲ್ಲಿದ್ದು, ಕರ್ನಾಟಕ ಮೂರನೇ ಸ್ಥಾನದಲ್ಲಿದೆ.
India News Live Updates: ಭಾವಿ ವೈದ್ಯೆಗೆ ಚೀಟಿಂಗ್.. IPL ಸ್ಟಾರ್, ಡೆಲ್ಲಿ ಕ್ಯಾಪಿಟಲ್ಸ್‌ನ ಹೀರೋ ಅರೆಸ್ಟ್..!
ಐಪಿಎಲ್ ಸ್ಟಾರ್ ಬ್ಯಾಟರ್ ಅಭಿಷೇಕ್ ಪೊರೇಲ್‌ನ ಬಂಧನ ಆಗಿದೆ. ವೈದ್ಯಕೀಯ ವಿದ್ಯಾರ್ಥಿನಿಗೆ ಮದುವೆ ಆಗೋದಾಗಿ ನಂಬಿಸಿ ಮೋಸ ಮಾಡಿದ ಆರೋಪ ಇವರ ಮೇಲಿದೆ. ಏನಿದು ಪ್ರಕರಣ ಅನ್ನೋದು ಈ ಸ್ಟೋರಿಯಲ್ಲಿದೆ.
India News Live Updates: ಗಣೇಶ ಹಬ್ಬಕ್ಕೆ ಮಂಗಳೂರು ಸೇರಿ ವಿವಿದೆಡೆ ಕೊಂಕಣ ರೈಲ್ವೇಯಿಂದ 254 ವಿಶೇಷ ರೈಲು ಘೋಷಣೆ
ಗಣೇಶ ಹಬ್ಬಕ್ಕೆ ಕೊಂಕಣ ರೈಲ್ವೇ 254 ವಿಶೇಷ ರೈಲು ಘೋಷಣೆ ಮಾಡಿದೆ. ಸ್ಪೆಷಲ್ ರೈಲು ವೇಳಾಪಟ್ಟಿ,ಬುಕಿಂಗ್ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ರೈಲ್ವೇ ಇಲಾಖೆ ನೀಡಿದೆ. ಪ್ರಯಾಣ ದಟ್ಟಣೆ ಕಡಿಮೆ ಮಾಡಲು ವಿಶೇಷ ರೈಲು ಘೋಷಿಸಲಾಗಿದೆ.